Breaking News
Home / ತಾಲ್ಲೂಕು / ಬಿ ಎಸ್ ಯಡಿಯೂರಪ್ಪರವರ 78 ನೇ ಹುಟ್ಟು ಹಬ್ಬ

ಬಿ ಎಸ್ ಯಡಿಯೂರಪ್ಪರವರ 78 ನೇ ಹುಟ್ಟು ಹಬ್ಬ

Spread the love

ಮೂಡಲಗಿ :
*ಹಣ್ಣು ಹಂಪಲ ವಿತರಣೆ*
ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 78 ನೇ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಯಡಿಯೂರಪ್ಪನವರ ಅಭಿಮಾನಿಗಳಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ : ಭಾರತಿ ಕೋಣಿ, ಅರಭಾವಿ ಬ್ಲಾಕ್ ಅಧ್ಯಕ್ಷ ಮಹಾದೇವ ಶೇಕ್ಕಿ , ಹಣಮಂತ ಸತರಡ್ಡಿ, ಜಗದೀಶ ತೇಲಿ, ಕುಮಾರ ಗಿರಡ್ಡಿ, ರಾಜೇಂದ್ರ ಢವಳೇಶ್ವರ , ಶಿವಬಸು ಸುಣದೋಳಿ, ಮಹಾಂತೇಶ ಕುಡಚಿ, ಲಕ್ಕಪ್ಪಾ ತಳವಾರ, ಪಾಂಡು ಮಹೇಂದ್ರಕರ , ಸದಾಶಿವ ನಿಡಗುಂದಿ, ಶಿವು ಹುದ್ದಾರ, ಚೇತನ ನಿಶಾನಿಮಠ ಸೇರಿದಂತೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದರು.

ವರದಿ ಈಶ್ವರ ಢವಳೇಶ್ವರ


Spread the love

About inmudalgi

Check Also

ತಿಗಡಿ, ಅವರಾದಿಗೆ ಪದವಿ ಪೂರ್ವ ಮಹಾವಿದ್ಯಾಲಯ ಮಂಜೂರು ಮಾಡಿಸಿದ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಮೂಡಲಗಿ ವಲಯದ ತಿಗಡಿ ಮತ್ತು ಅವರಾದಿ ಸರ್ಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ