Breaking News
Home / ತಾಲ್ಲೂಕು / ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಸಮಾರಂಭ

ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಸಮಾರಂಭ

Spread the love

ಕು. ಸ್ವಾದಿ ಈರಪ್ಪ ಢವಳೇಶ್ವರ ಇವಳ 4ನೇ ವಷ೯ದ ಹುಟ್ಟು ಹಬ್ಬದ
ನಿಮಿತ್ಯ
ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಸಮಾರಂಭವನ್ನು ಗಣ್ಯರು ಸಸಿಗೆ ನೀರು ಹನಿಸುವುದರ ಮೂಲಕ ಉದ್ಘಾಟಿಸಿದರು.

ಅಧ್ಯಕ್ಷತೆ : ಸಂತೋಷ ಸೋನವಾಲ್ಕರ ವಹಿಸಿದ್ದರು.

ಉದ್ಗಾಟಕರು :
ಪಿ ಎಸ್ ಐ ಮಲ್ಲಿಕಾರ್ಜುನ ಸಿಂಧೂರ ವಹಿಸಿದ್ದರು.

ಸಮಾರಂಭದಲ್ಲಿ ರವೀಂದ್ರ ಸಣ್ಣಕ್ಕಿ , ರಮೇಶ ಸಣ್ಣಕ್ಕಿ , ಭೀಮಶಿ ಮಗದುಮ್ಮ , ಮಲ್ಲಿಕಾರ್ಜುನ ಸಿಂಧೂರ , ಸುನೀತಾ ಮರೇಪ್ಪಗೋಳ, ಇವರನ್ನು ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಹಣಮಂತ ಸತರಡ್ಡಿ , ಬಗವಂತ ಉಪ್ಪಾರ, ಶಂಕರ ತುಕ್ಕನ್ನವರ, ಸುಭಾಸ ಗೋಡ್ಯಾಗೋಳ , ಸುಧೀರ ನಾಯರ್ , ಸುಭಾಸ ಮನ್ನಿಕೇರಿ , ಬಾಬುರಾವ್ ಇತಾಪಿ, ಶಂಕರ ಭಜಂತ್ರಿ ಶೇಖರ್ ಗೌಡಾ ಮುಂತಾದವರು ಇದ್ದರು. ಗುರುನಾಥ ಗಂಗನ್ನವರ , ಸ್ವಾಗತಿಸಿದರು ರಮೇಶ ಉಪ್ಪಾರ ನಿರೂಪಿಸಿ , ವಂದಿಸಿದರು.

ವರದಿ- ಈಶ್ವರ ಢವಳೇಶ್ವರ


Spread the love

About inmudalgi

Check Also

ಶಿವಾಪುರದಲ್ಲಿ ಕವಿಗೋಷ್ಠಿಯ ಸಂಭ್ರಮ ಭಾವನೆಗಳನ್ನು ಕಟ್ಟಿಕೊಡುವ ಕಲೆಗಾರಿಕೆ ಕವಿಗೆ ಇರಬೇಕು- ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ

Spread the love ಮೂಡಲಗಿ ತಾಲ್ಲೂಕಿನ ಶಿವಾಪುರ(ಹ) ಗ್ರಾಮದ ಬಸವ ಆಶ್ರಮದಲ್ಲಿ ತಾಲ್ಲೂಕಾ ಚುಸಾಪದಿಂದ ಜರುಗಿದ ದಸರಾ ಕವಿಗೋಷ್ಠಿಯನ್ನು ಕ್ಷೇತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ