ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿಗಾಗಿ ರೂ.5 ಲಕ್ಷ ದೇಣಿಗೆ ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ನೂರು ವರ್ಷಗಳನ್ನು ಪೂರೈಸಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿಗಾಗಿ ಶಿವಪ್ಪ ಬೆಳಕೂಡ ಅವರು ರೂ. 5 ಲಕ್ಷ ದೇಣಿಗೆಯನ್ನು ಕೊಡಲು ವಾಗ್ದಾನ ಮಾಡಿರುವರು. ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರು ದಾನಿಗಳಾದ ಶಿವಪ್ಪ ಬಿ. ಬೆಳಕೂಡ ಅವರನ್ನು ಇಲಾಖೆಯಿಂದ ಸನ್ಮಾನಿಸಿ ಮಾತನಾಡಿ ‘113 ವರ್ಷಗಳನ್ನು ಪೂರೈಸಿರುವ ಸರ್ಕಾರಿ ಶಾಲೆಯಲ್ಲಿ ಅನೇಕರು ಕಲಿತು ಸಾಧನೆ …
Read More »Daily Archives: ಅಕ್ಟೋಬರ್ 13, 2020
ಕುಲಗೋಡ ಪೊಲೀಸರಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ
ಕುಲಗೋಡ ಪೊಲೀಸರಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಅಂಬೇಡ್ಕರ ವೃತ್ತದ ಬಳಿ ಪೊಲೀಸ ಇಲಾಖೆ ವತಿಯಿಂದ ಕರೋನಾ ನಿರ್ಮೂಲನಾ ಜಾಗೃತಿ ಅಭಿಯಾನ ನಡೆಯಿತು. ಠಾಣೆಯ ವ್ಯ್ಯಾಪ್ತಿಯ ಗ್ರಾಮಸ್ಥರು ಕರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡುವದು.ಸ್ಯಾನಿಟೈಸರ್ ಬಳಕೆ ಮತ್ತು ಖಡ್ಡಾಯವಾಗಿ ಮಾಸ್ಕ ಬಳಸುವ ಮೂಲಕ ಕರೋನಾ ಓಡಿಸಬಹುದು. ಹೆಲ್ಮಿಟ್ ಬಳಕೆ ಮಾಡಬೇಕು. ಕಾರ ಬೇಲ್ಟ್ ಧರಿಸಬೇಕು. ಮೋಬೈಲ ಬಳಕೆ ಮಾಡುತ್ತಾ ಬೈಕ್ ಓಡಿಸಬೇಡಿ ಎಂದು ಕುಲಗೋಡ …
Read More »ನೂತನ ಮೊಹಮದಿಯಾ ಅಭಿವೃದ್ದಿ ಸೇವಾ ಸಂಘ ಉದ್ಘಾಟನೆ
ಪ್ರಾಮಾಣಿಕ ಸೇವೆಯೇ ಪರಮಾತ್ಮನ ಸೇವೆ -ಲಾಲಸಾಬ ಸಿದ್ದಾಪೂರ ಮೂಡಲಗಿ : ಸಮಾಜ ಸವೇಗೆ ಬದ್ದವಾಗಿ ಪ್ರಾಮಾಣಿಕ ಸೇವೆ ಮಾಡಿದಲ್ಲಿ ದೇವರು ಮೆಚ್ಚುವನು ಎಂದು ಅಂಜುಮನ ಇಸ್ಲಾಂ ಕಮಿಟಿ ಸದಸ್ಯ ಲಾಲಸಾಬ ಸಿದ್ದಾಪೂರ ಹೇಳಿದರು ಅವರು ಸೋಮವಾರದಂದು ನೂತನ ಕಮಿಟಿ …
Read More »ಕೊರೊನಾ ಸೋಂಕು ಹಿನ್ನೆಲೆ: ಸಾವಳಗಿ ಪೀಠದಲ್ಲಿ ದಸರಾ ಉತ್ಸವ ರದ್ದು
ಕೊರೊನಾ ಸೋಂಕು ಹಿನ್ನೆಲೆ: ಸಾವಳಗಿ ಪೀಠದಲ್ಲಿ ದಸರಾ ಉತ್ಸವ ರದ್ದು ಗೋಕಾಕ: ಸರ್ಕಾರದ ನಿರ್ದೇಶನ ಹಾಗೂ ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠದಲ್ಲಿ ಈ ವರ್ಷದ ‘ದಸರಾ ಉತ್ಸವ-2020’ವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ತಿಳಿಸಿದ್ದಾರೆ. ವೇದಿಕೆ ಕಾರ್ಯಕ್ರಮಗಳು ಸೇರಿದಂತೆ, ಮೆರವಣಿಗೆ, ಸೀಮೋಲ್ಲಂಘನ ಇವು ಯಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಭಕ್ತರಿಗೂ ಸನ್ನಿಧಿಯವರ ದರ್ಶನವು ನಿಷೇಧಿಸಲಾಗಿದೆ, ನಾಡಿನ …
Read More »ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಇವರಿಂದ ನೀರಿನ ಕ್ಯಾನ್ ಕೊಡುಗೆ,
ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಇವರಿಂದ ನೀರಿನ ಕ್ಯಾನ್ ಕೊಡುಗೆ, ಕುಲಗೋಡ:ಅನ್ನ ಇಲ್ಲದೇ ತಿಂಗಳು ಕಳೆಯಬಹುದು ನೀರು ಇಲ್ಲದೇ ಕ್ಷಣ ಕಳೆಯಲಾಗದು ನೀರಿನಿಂದ ಶರೀರ ಶುದ್ದ ರೋಗ ದೂರ. ಹೈಬ್ರೀಡ ಕಾಲದ ಎಲ್ಲವೂ ಕಲುಸಿತವಾಗಿದ್ದು ಗ್ರಾಮದ ಜನರ ಹಿತ್ತಕ್ಕಾಗಿ ಶುದ್ದ ನೀರು ಕುಡಿಯಲ್ಲಿ ಎನ್ನೂವ ಉದ್ದೇಶದಿಂದ ಶುದ್ದ ನೀರಿನಘಟP,À ಪ್ರತಿ ಮನೆಗೆ ನೀರಿನ ಕ್ಯಾನ್ ಕೊಡುಗೆ ಅಪಾರ ಎಂದು ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ …
Read More »