ಇ ಕೆವೈಸಿಗೆ ನ.10 ಕೊನೆ ದಿನ ಮೂಡಲಗಿ: ತಾಲೂಕಿನ ಎಲ್ಲ ಅಂತ್ಯೋದಯ ಹಾಗೂ ಬಿಪಿಎಲ್,ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ನವೆಂಬರ 10 ರೊಳಗೆ ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಇ ಕೆವೈಸಿ ನೀಡಲು ತಹಸೀಲ್ದಾರ್ ಡಿ.ಜಿ.ಮಹಾತ್ ತಿಳಿಸಿದ್ದಾರೆ. ಸರ್ಕಾರವು ಇ ಕೆವೈಸಿ ಮಾಡಿಕೊಳ್ಳದ ಸದಸ್ಯರಿಗೆ ಮತ್ತೊಮ್ಮೆ ಕಾಲವಕಾಶ ನೀಡಿದ್ದು ಬಾಕಿ ಉಳಿದ ಪಡಿತರ ಸದಸ್ಯರುಗಳಿಗೆ ಈ ಬಾರಿ ಕೊನೆಯ ಅವಕಾಶವಿದ್ದು ಈ ಅವಧಿಯಲ್ಲಿ ಕಡ್ಡಾಯವಾಗಿ ಕೆವೈಸಿ …
Read More »Daily Archives: ನವೆಂಬರ್ 2, 2021
ಬೆಟಗೇರಿ ಗ್ರಾಮದ ಯುವ ಪ್ರತಿಭೆ ಪುಂಡಲೀಕ ಲಕಾಟಿಗೆ ಸನ್ಮಾನ
ಬೆಟಗೇರಿ ಗ್ರಾಮದ ಯುವ ಪ್ರತಿಭೆ ಪುಂಡಲೀಕ ಲಕಾಟಿಗೆ ಸನ್ಮಾನ ಬೆಟಗೇರಿ:ಗ್ರಾಮದ ಆನಂದಕಂದ ಚಿಟ್ಸ್ ಪ್ರೈ.ಲಿ ಆಡಳಿತ ಮಂಡಳಿ ವತಿಯಿಂದ ಸೋಮವಾರ ನ.1ರಂದು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದ ಯೋಗಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಬೆಟಗೇರಿ ಗ್ರಾಮದ ಯುವ ಪ್ರತಿಭೆ ಪುಂಡಲೀಕ ಲಕಾಟಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಸ್ಥಳೀಯ ಆನಂದಕಂದ ಚಿಟ್ಸ್ ಪ್ರೈ.ಲಿ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಕೋಣಿ ಮಾತನಾಡಿ, ನೇಪಾಳ ದೇಶದÀ ಪೋಖರಾ ನಗರದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ …
Read More »ವಿಶ್ವದಲ್ಲಿಯೇ ಶ್ರೀಮಂತ ಭಾಷೆ ಕನ್ನಡ: ಪಿಡಿಒ ಎಚ್.ಎನ್.ಭಾವಿಕಟ್ಟಿ
ವಿಶ್ವದಲ್ಲಿಯೇ ಶ್ರೀಮಂತ ಭಾಷೆ ಕನ್ನಡ: ಪಿಡಿಒ ಎಚ್.ಎನ್.ಭಾವಿಕಟ್ಟಿ ಬೆಟಗೇರಿ: ಪ್ರತಿಯೊಬ್ಬರೂ ನಮ್ಮ ನಾಡಿನ ಭಾಷೆ, ನೆಲ, ಸಂಸ್ಕøತಿ, ಸಾಹಿತ್ಯದ ಬಗ್ಗೆ ಅಭಿರುಚಿ, ಅಭಿಮಾನ ಬೆಳಸಿಕೊಳ್ಳಬೇಕು ಎಂದು ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಚ್.ಎನ್.ಭಾವಿಕಟ್ಟಿ ಹೇಳಿದರು. ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸೋಮವಾರ ನ.1ರಂದು ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ವಿಶ್ವದಲ್ಲಿಯೇ ಶ್ರೀಮಂತ ಭಾಷೆ ಕನ್ನಡ, ಕನ್ನಡಕ್ಕೆ ಅದರದೇಯಾದ …
Read More »ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ: ಸಸಿ ನೆಟ್ಟು ರಾಜ್ಯೋತ್ಸವ ಆಚರಣೆ
ಮೂಡಲಗಿಯ ಬಸ್ ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸಸಿಗಳನ್ನು ನೆಟ್ಟು ಕರ್ನಾಟಕ ರಾಜ್ಯೋತ್ಸವ ಆಚರಣೆ. ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ: ಸಸಿ ನೆಟ್ಟು ರಾಜ್ಯೋತ್ಸವ ಆಚರಣೆ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಮೂಡಲಗಿಯ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಸಹಯೋಗದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ‘ಕನ್ನಡದ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರು …
Read More »