ಬೆಟಗೇರಿ:ಗ್ರಾಮದ ಪಾಂಡುರಂಗ ವಿಠಲ ರುಕ್ಮೀಣಿ ದೇವರ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ತುಳಸಿ ವಿವಾಹ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಸಡಗರದಿಂದ ಮಂಗಳವಾರ ನ.16 ರಂದು ನಡೆಯಿತು. ಸ್ಥಳೀಯ ಪಾಂಡುರಂಗ ವಿಠಲ ರುಕ್ಮೀಣಿ ದೇವರ ದೇವಸ್ಥಾನದ ಗದ್ದುಗೆ ಮಹಾಪೂಜೆ, ಅಭಿಷೇಕ, ಪುರಜನರಿಂದ ತುಳಸಿ ಕಟ್ಟೆಗೆ ವಿಶೇಷ ಪೂಜೆ, ಪುನಸ್ಕಾರ, ನೈವೇದ್ಯ ಸಮರ್ಪಿಸುವ ಕಾರ್ಯಕ್ರಮ ನಡೆದ ಬಳಿಕ ವಿಠಲದೇವರ ಪಲ್ಲಕ್ಕಿ ಉತ್ಸವ, ಮಹಾಪ್ರಸಾದ ಜರುಗಿತು. ಸಂತರಾದ ಬಸಪ್ಪ ಮುರಗೋಡ, ಸದಾಶಿವ ದಂಡಿನ, ಬಸಪ್ಪ ದಂಡಿನ, …
Read More »Daily Archives: ನವೆಂಬರ್ 17, 2021
ಮೂಡಲಗಿ ಲಯನ್ಸ್ ಕ್ಲಬ್‍ದಿಂದ ಸರ್ಕಸ್ ಕಲಾವಿದರಿಗೆ ದೇಣಿಗೆ
ಮೂಡಲಗಿ ಲಯನ್ಸ್ ಕ್ಲಬ್‍ದಿಂದ ಸರ್ಕಸ್ ಕಲಾವಿದರಿಗೆ ದೇಣಿಗೆ ಮೂಡಲಗಿ: ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಗುರ್ಲಾಪುರ ರಸ್ತೆಯಲ್ಲಿ ಪ್ರದರ್ಶನವಾಗುತ್ತಿರುವ ಸುಪರ್ ಸ್ಟಾರ್ ಸರ್ಕಸ್ ಮಾಲೀಕರಿಗೆ ರೂ. 7,500 ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ಕೋವಿಡ್‍ದಿಂದಾಗಿ ಸರ್ಕಸ್ ಮತ್ತು ನಾಟಕ ಕಂಪನಿಗಳು ಸಾಕಷ್ಟು ಸಂಕಷ್ಟದಲ್ಲಿವೆ. ಕಲಾವಿದರು ತಮ್ಮ ಕಲೆಗಳನ್ನು ಉಳಿಸಿಕೊಂಡು ಹೋಗುವಲ್ಲಿ ಸಮಾಜದ ಜನರ ಸಹಕಾರ ಮತ್ತು ಪ್ರೋತ್ಸಾಹ ಅವಶ್ಯವಿದೆ’ ಎಂದರು. ಮೂಡಲಗಿಯಲ್ಲಿ …
Read More »