ಮೂಡಲಗಿ ತಹಸೀಲ್ದಾರರಾಗಿ ಚನಗೊಂಡ ಅಧಿಕಾರ ಸ್ವೀಕರಿಸಿದರು. ಮೂಡಲಗಿ: ಮೂಡಲಗಿ ತಾಲೂಕಾ ತಹಸೀಲ್ದಾರರಾಗಿ ಪ್ರಶಾಂತ್ ಎಸ್ ಚನಗೊಂಡ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಮೂಡಲಗಿ ತಹಶೀಲ್ದಾರರಾಗಿ ಇಂದು ಅಧಿಕಾರ ಸ್ವೀಕರಿಸಿದ ಚನಗೊಂಡ ಅವರನ್ನು ಮೂಡಲಗಿ ಗ್ರೇಡ್ ಟು ತಹಸೀಲ್ದಾರ್ ಶಿವಾನಂದ ಬಬಲಿ ಮತ್ತು ಶಿರಸ್ತೇದಾರ ಪರಸಪ್ಪ ನಾಯ್ಕ ಸತ್ಕರಿಸಿ ಸ್ವಾಗತಿಸಿಕೊಂಡರು. ಪ್ರಶಾಂತ್ ಎಸ್ ಚನಗೊಂಡ ಅವರು ರಬಕವಿ, ಬನಹಟ್ಟಿ , ಹಾಗೂ ಜಮಖಂಡಿ ತಹಶೀಲ್ದಾರರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ತಿಕೋಟ ತಹಶೀಲ್ದಾರರಾಗಿ …
Read More »Daily Archives: ಫೆಬ್ರವರಿ 6, 2023
ಲಕ್ಷ್ಮೀದೇವಿ ಸಕಲ ಭಕ್ತರ ಕೋರಿಕೆಯನ್ನು ಈಡೇರಿಸುವ ಶಕ್ತಿ ದೇವಿ – ಬಾಲಚಂದ್ರ ಜಾರಕಿಹೊಳಿ
ಮೂಡಲಗಿ (ಧರ್ಮಟ್ಟಿ) : ಈ ಭಾಗದಲ್ಲಿ ಧರ್ಮಟ್ಟಿ ಲಕ್ಷ್ಮೀದೇವಿ ದೇವಸ್ಥಾನವು ಸಕಲ ಭಕ್ತರ ಕೋರಿಕೆಯನ್ನು ಈಡೇರಿಸುವ ಶಕ್ತಿ ದೇವಿ ಎಂದು ಕೆಎಂಎಫ್ ಅಧ್ಯಕ್ಷ, ಮಾಜಿ ಸಚಿವ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಐತಿಹಾಸಿಕ ಲಕ್ಷ್ಮೀದೇವಿಯ ದರ್ಶನ ಪಡೆದು ಮಾತನಾಡಿದ ಅವರು, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದಾಗಿನಿಂದ ಈ ದೇವಿಯ ದರ್ಶನ ಪಡೆಯುತ್ತ ನಾನು ಕೃತಾರ್ಥನಾಗಿದ್ದೇನೆ ಎಂದು ಅವರು ತಿಳಿಸಿದರು. ಗ್ರಾಮದ …
Read More »ಮೂಡಲಗಿ ತಾಲೂಕ ಪ್ರಾದೇಶಿಕ ಪತ್ರಕರ್ತರ ಸಂಘ ಉದ್ಘಾಟಣೆ
ಮೂಡಲಗಿ :- ಸ್ವತಂತ್ರ ಪೂರ್ವದಿಂದ ಹಿಡಿದು ಪ್ರಚಲಿತ ದಿನಗಳವರೆಗೂ ದೇಶದ ಜನತೆಗೆ ವಿಸ್ತೃತವಾದ ಸುದ್ದಿಗಳನ್ನು ಬಿತ್ತರಿಸುವಲ್ಲಿ ಪ್ರಾದೇಶಿಕ ಪತ್ರಿಕಗಳ ಪಾತ್ರ ಮಹತ್ತರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ್ ಮನ್ನಿಕೇರಿ ಹೇಳಿದರು ಸೋಮವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಸಿಗೆ ನೀರುಣಿಸಿ, ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ನೂತನ ಮೂಡಲಗಿ ತಾಲೂಕ ಪ್ರಾದೇಶಿಕ ಪತ್ರಕರ್ತರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಹಾಗೂ ಪತ್ರಿಕೆಗಳು ದೇಶದ ನಾಗರೀಕರಿಗೆ ಸುದ್ದಿಗಳನ್ನು ತಲುಪಿಸಿ ದೇಶದ …
Read More »ಚುನಾವಣಾ ಸೇಕ್ಟರ ಅಧಿಕಾರಿಗಳ ಸಭೆ
ಚುನಾವಣಾ ಸೇಕ್ಟರ ಅಧಿಕಾರಿಗಳ ಸಭೆ ಮೂಡಲಗಿ: ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ 2023 ರ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ ನಿಮಿತ್ಯ ಅರಭಾವಿ ಮತ ಕ್ಷೇತ್ರದಲ್ಲಿ ಚುನಾವಣಾ ಸೇಕ್ಟರ ಅಧಿಕಾರಿಗಳ ಸಭೆ ಬೈಲಹೊಂಗಲ ಉಪವಿಭಾಗಾಧಿಕಾರಿ ಶ್ರೀಮತಿ ಪ್ರಭಾವತಿ ಫಕೀರಪೂರ ಅಧ್ಯಕ್ಷತೆಯಲ್ಲಿ ಜರುಗಿತು. ಉಪವಿಭಾಗಾಧಿಕಾರಿ ಶ್ರೀಮತಿ ಪ್ರಭಾವತಿ ಫಕೀರಪೂರ ಮಾತನಾಡಿ, ಮುಂಬರುವ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ನಿಮಿತ್ಯ ಅರಭಾವಿ ಮತ ಕ್ಷೇತ್ರದಲ್ಲಿ 281 ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಅರಭಾವಿ …
Read More »