Breaking News
Home / ತಾಲ್ಲೂಕು / ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಹಾಗೂ ಸತ್ಕಾರ ಸಮಾರಂಭ

ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಹಾಗೂ ಸತ್ಕಾರ ಸಮಾರಂಭ

Spread the love

ಕು. ಸ್ವಾದಿ ಈರಪ್ಪ ಢವಳೇಶ್ವರ ಇವಳ 4ನೇ ವಷ೯ದ ಹುಟ್ಟು ಹಬ್ಬದ ನಿಮಿತ್ಯವಾಗಿ

ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಹಾಗೂ ಸತ್ಕಾರ ಸಮಾರಂಭವು ಶುಕ್ರವಾರ ದಿನಾಂಕ 28/02/2020 ರಂದು ಬೆಳಿಗ್ಗೆ 11 ಘಂಟೆಗೆ ಗಂಗಾ ನಗರದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಜರಗುವದು .

ಅಧ್ಯಕ್ಷತೆ : ಎಮ್ ವಾಯ್ ಗುಜನಟ್ಟಿ ಸಿ ಡಿ ಪಿ ಓ ಅರಭಾವಿ / ಮೂಡಲಗಿ

ಉದ್ಗಾಟಕರು : ಡಿ ಜಿ ಮಹಾತ ತಾಲೂಕು ದಂಡಾಧಿಕಾರಿಗಳು ಮೂಡಲಗಿ

ಮುಖ್ಯ ಅತಿಥಿಗಳು : ವೆಂಕಟೇಶ ಮುರನಾಳ ಸಿ ಪಿ ಆಯ್ ಮೂಡಲಗಿ

ಮಲ್ಲಿಕಾರ್ಜುನ ಸಿಂಧೂರ ಪಿ ಎಸ್ ಐ ಮೂಡಲಗಿ

ಅತಿಥಿಗಳಾಗಿ : ವಿಜಯ ಸೋನವಾಲ್ಕರ ಅಧ್ಯಕ್ಷರು ಮೂಡಲಗಿ ಶಿಕ್ಷಣ ಸಂಸ್ಥೆ ಮೂಡಲಗಿ

ಸಂತೋಷ ಸೋನವಾಲ್ಕರ ಪುರಸಭೆ ಸದಸ್ಯರು ಮೂಡಲಗಿ

ದೀಪಕ್ ಹದಿ೯
ಮುಖ್ಯಾಧಿಕಾರಿಗಳು ಪುರಸಭೆ ಮೂಡಲಗಿ

ಭಾರತಿ ಕೋಣಿ ವೈದ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಮೂಡಲಗಿ

ಪ್ರಕಾಶ ಮಾದರ ಬೆಳಗಾವಿ ಜಿಲ್ಲಾ ಬಿ ಜೆ ಪಿ ಉಪಾಧ್ಯಕ್ಷರು

ಹಣಮಂತ ಸತರಡ್ಡಿ ಯುವ ಮುಖಂಡರು ಮೂಡಲಗಿ

ಬಗವಂತ ಉಪ್ಪಾರ ಯುವ ಮುಖಂಡರು ಮೂಡಲಗಿ

ಸತ್ಕಾರ ಮೂತಿ೯ಗಳು :
ಶಿವಪ್ಪ ಬ ಚಂಡಕಿ ಸಮಾಜ ಸೇವಕರು, ಪುರಸಭೆ ಸದಸ್ಯರು ಮೂಡಲಗಿ

ರವೀಂದ್ರ ಸಣ್ಣಕ್ಕಿ ಪುರಸಭೆ ಸದಸ್ಯರು ಮೂಡಲಗಿ

ರಮೇಶ ಸಣ್ಣಕ್ಕಿ ನಿದೆ೯ಶಕರು , ಬಗರ್ ಹುಕ್ಕುಂ
ಸಾ. ಸ ಸ, ಮೂಡಲಗಿ

ಭೀಮಶಿ ಮಗದುಮ್ಮ ಸದಸ್ಯರು ಭೂ ನ್ಯಾಯ ಮಂಡಳಿ ಮೂಡಲಗಿ

ಸುನೀತಾ ಮರೇಪ್ಪಗೋಳ ಆಗಮೀಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವರದಿ – ಈಶ್ವರ್ ಢವಳೇಶ್ವರ


Spread the love

About inmudalgi

Check Also

ಶಿವಾಪುರದಲ್ಲಿ ಕವಿಗೋಷ್ಠಿಯ ಸಂಭ್ರಮ ಭಾವನೆಗಳನ್ನು ಕಟ್ಟಿಕೊಡುವ ಕಲೆಗಾರಿಕೆ ಕವಿಗೆ ಇರಬೇಕು- ಸಾಹಿತಿ ಸಿದ್ರಾಮ್ ದ್ಯಾಗಾನಟ್ಟಿ

Spread the love ಮೂಡಲಗಿ ತಾಲ್ಲೂಕಿನ ಶಿವಾಪುರ(ಹ) ಗ್ರಾಮದ ಬಸವ ಆಶ್ರಮದಲ್ಲಿ ತಾಲ್ಲೂಕಾ ಚುಸಾಪದಿಂದ ಜರುಗಿದ ದಸರಾ ಕವಿಗೋಷ್ಠಿಯನ್ನು ಕ್ಷೇತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ