ಬೆಳಗಾವಿ ಪಾಲಿಗೆ ಶನಿವಾರ ಸಮಾಧಾನಕರ.ಕೊರೋನಾ ಕೇಸಿಲ್ಲ.
ಸಂಜೆ ತುಮಕೂರು-3 ಭಟ್ಕಳ-1 ಚಿಕ್ಕಬಳ್ಳಾಪುರ-1 ಪ್ರಕರಣ ಪತ್ತೆಯಾಗಿದೆ. ಒಟ್ಟು ಕರ್ನಾಟಕದ ಪ್ರಕರಣಗಳ ಸಂಖ್ಯೆ 794 ತಲುಪಿದೆ.
Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜು.10ರಂದು ಶಿವಶರಣ ಹಡಪದ ಅಪ್ಪಣ್ಣವರ ಜಯಂತಿ ಆಚರಿಸಲಾಯಿತು. …