Breaking News
Home / Recent Posts / ಸೇವಾ ನಿವೃತ್ತ ಕೇನರಾ ಬ್ಯಾಂಕಿನ ಸಿಬ್ಬಂದಿಗೆ ಬೀಳ್ಕೋಡಿಗೆ

ಸೇವಾ ನಿವೃತ್ತ ಕೇನರಾ ಬ್ಯಾಂಕಿನ ಸಿಬ್ಬಂದಿಗೆ ಬೀಳ್ಕೋಡಿಗೆ

Spread the love

ಸೇವಾ ನಿವೃತ್ತ ಕೇನರಾ ಬ್ಯಾಂಕಿನ ಸಿಬ್ಬಂದಿಗೆ ಬೀಳ್ಕೋಡಿಗೆ

ಮೂಡಲಗಿ: ಪಟ್ಟಣದ ಹಳೇಯ ಸಿಂಡಿಕೇಟ್ ಹಾಗೂ ಈಗಿನ ಕೇನರಾ ಬ್ಯಾಂಕಿನಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆಸಲ್ಲಿಸಿ ಸೇವಾ ನಿವೃತ್ತಿಹೊಂದಿದ ವಿಠ್ಠಲ ಬಂಡು ಮುತಾಲಿಕದೇಶಾಯಿ ಅವರನ್ನು ಬ್ಯಾಂಕಿನ ಸಿಬ್ಬಂದಿ ವರ್ಗದವರು ಬ್ಯಾಂಕಿನಲ್ಲಿ ಸತ್ಕರಿಸಿ ಬೀಳ್ಕೋಟರು.
ಈ ಸಮಯದಲ್ಲಿ ಬ್ಯಾಂಕಿನ ಶಾಖಾ ಮುಖ್ಯ ಪ್ರಭಂಧಕ ಸಂದೀಪ ದಾವಸ ಅವರು ದೇಸಾಯಿ ಅವರಿಗೆ ನೇನಪಿನ ಕಾಣಿಕೆ ನೀಡಿ ಮಾತನಾಡಿ, ಬ್ಯಾಂಕಿನ ಸುರ್ಧೀಘ 33 ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆ ಬಂದತೆ ಕಾರ್ಯ ನಿರ್ವಸಿರುವ ಎಲ್ಲ ಸಿಬ್ಬಂದಿ ವರ್ಗದವರಿಗೆ ಮಾದರಿಯಾಗಿದಾರೆ ಎಂದರು.
ಈ ಸಂಂಧರ್ಭದಲ್ಲಿ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾದ ಶಿವಾನಂದ ಕುರಬಗಟ್ಟಿ, ಗೌರವದತ್ತ ಚೌದರಿ, ಕೃಷಿ ಅಧಿಕಾರಿ ಮಹಾಂತೇಶ ಮಾಯನ್ನವರ, ಸಿಬ್ಬಂದಿಗಳಾದ ಶಾರ್ಮಕೃಷ್ಣಾ ರಾವಪೂರಿ, ಮಹಾಂತೇಶ ಹಿರೇಮಠ, ಶ್ರೀಧರ ಕದಂ, ಕಲ್ಮೇಶÀ ಗುದಿಗೋಪ್ಪ, ಪರಶುರಾಮ ದುಪ್ಪಟ್ಟಿ ಮತ್ತಿತರು ಇದ್ದರು.


Spread the love

About inmudalgi

Check Also

ನಿಸ್ವಾರ್ಥ ಭಕ್ತಿಯಿಂದ ದೇವರನ್ನು ಕಾಣಬಹುದು: ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ: ನಿಮ್ಮ ಧೃಢ ಮನಸ್ಸಿನ ಭಕ್ತಿ ದೇವರದಡೆ ಕರೆದುಕೊಂಡು ಹೋಗುತ್ತದೆ. ಮುಗ್ಧ ಮನಸ್ಸಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ