Breaking News
Home / ತಾಲ್ಲೂಕು / ಸರಳವಾಗಿ ಡಾII ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿ

ಸರಳವಾಗಿ ಡಾII ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿ

Spread the love

ಸರಳವಾಗಿ ಡಾII ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿ

ಮೂಡಲಗಿ :- ಕೊರೋನಾ ಲಾಕ್ ಡೌನ್ ಪರಿನಾಮ ಸರಳವಾಗಿ ರಾಜೀವ ಗಾಂಧಿ ನಗರ ಅಂಬೇಡ್ಕರ ಭವನ ಮತ್ತು ಗಂಗಾ ನಗರದ ತಾ.ಪಂ.ಕಾರ್ಯಾಲಯದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 129 ನೇಯ ಜಯಂತಿಯನ್ನು ಆಚರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ,ಸಿ.ಪಿ.ಐ.ವೆಂಕಟೇಶ ಮುರನಾಳ, ಶಿಕ್ಷಕ ಎಡ್ವಿನ್ ಪರಸನ್ನವರ,ಗ್ರಾ.ಪಂ.ಅಭಿವೃದ್ದಿ ಅಧಿಕಾರಿಗಳಾದ ಎಚ್,ವಾಯ್.ತಾಳಿಕೋಟಿ, ಎಸ್.ಎಸ್.ರೊಡ್ಡನವರ, ಹಣಮಂತ ಬಸಳಿಗುಂದಿ, ಗಂಗಾಧರ ಮಲಹಾರಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಅಶೋಕ ಶಿದ್ಲಿಂಗಪ್ಪಗೋಳ,ಈರಪ್ಪ ಡವೇಶ್ವರ,ಮರೆಪ್ಪ ಮರೆಪ್ಪಗೋಳ,ವಿನೋದ ಹೊಸಮನಿ,ಹಣಮಂತ ಹವಳೆವ್ವಗೋಳ,ಲಕ್ಷ್ಮಣ ಮೆಳ್ಳಿಗೇರಿ,ಯಶವಂತ ಮೇತ್ರಿ,ವಿಜಯ ಮೂಡಲಗಿ,ಪಿ.ಆರ್.ಬಂಗೆನ್ನವರ,ಶಿವಪ್ಪ ಚಂಡಕಿ,ಯಲ್ಲಪ್ಪ ಮಾನಕಪ್ಪಗೋಳ,ಯಶವಂತ ಮಂಟೂರ ಇನ್ನಿತರರು ಇದ್ದರು.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ