Breaking News
Home / ರಾಶಿ ಭವಿಷ್ಯ

ರಾಶಿ ಭವಿಷ್ಯ

ಯುಗಾದಿ ರಾಶಿ ಭವಿಶ್ಯ ವಿಶೇಷ ಅಂಕಣ-ಈ ಯುಗಾದಿ ಈ ರಾಶಿಯವರಿಗೆ ಸುವರ್ಣ ದಿನ ತರಲಿದೆ

ಯುಗಾದಿ ರಾಶಿ ಭವಿಶ್ಯ ವಿಶೇಷ ಅಂಕಣ ಸಮಸ್ತ ಜನತೆಗೆ ಶಾರ್ವರಿ ನಾಮ ಸಂವತ್ಸರದ ಶುಭಾಯಗಳು. ಈ ವರ್ಷ ಬುಧ ರಾಜ. ಚಂದ್ರ ಮಂತ್ರಿ ಹಾಗೂ ಗುರು ಸಸ್ಯದಿಪತಿ. ಹಾಗು ಕುಜ ಧಾನ್ಯದಿಪತಿ . ಸಂವತ್ಸರದ ದ್ವಾದಶ ರಾಶಿಗಳ ಫಲ ತಿಳಿಯೋಣ. ಮೇಷ. ವರ್ಷಾದಿ ಯಿಂದ ನವೆಂಬರ್ ತಿಂಗಳವರೆಗೂ ಗುರುವೂ ಅಶುಭ ಫಲವನ್ನು ಹಾಗೂ ಶನಿ ಗ್ರಹವು ವರ್ಷ ಪೂರ್ತಿ ಅಶುಭ ಫಲವನ್ನು ಕೊಡುತ್ತಾನೆ ವ್ಯವಹಾರದಲ್ಲಿ ನಷ್ಟ ಅನಗತ್ಯ ಖರ್ಚು ಅನಗತ್ಯ …

Read More »

ರಾಶಿ ಭವಿಷ್ಯ 01/03/2020 ರಿಂದ 07/03/2020

ರಾಶಿ ಭವಿಷ್ಯ 01/03/2020 ರಿಂದ 07/03/2020 ಮೇಷ.. ದೇವ ಬಲ ಮತ್ತು ಆರ್ಥಿಕ ಅಭಿವೃದ್ಧಿ ನಿಮ್ಮ ಪಾಲಿಗೆ ಇದ್ದು ಆಧ್ಯಾತ್ಮಿಕದ ಕಡೆ ಗಮನ ಹರಿಸುತ್ತಿರ. ವ್ಯಾಪಾರಿ ಗಳಿಗೆ ಲಾಭ. ಹೊಸ ಕಾರ್ಯಕ್ಕೆ ಕೈ ಹಾಕಲು ಇದು ಸೂಕ್ತ ಸಮಯ. ವೃಷಭ. ಸಾಮಾಜಿಕ ಮನ್ನಣೆ ಮತ್ತು ವ್ಯವಹಾರ ಕುಶಲತೆ ತೋರಿಸುವ ಸಮಯ ಇದು. ಕುಟುಂಬ ದಲ್ಲಿ ಭಿನ್ನಾಭಿಪ್ರಾಯ ಮರೆತು ಮುಂದುವರಯು ವುದು ಉತ್ತಮ. ಇದರಿಂದ ನಿಮ್ಮ ಗೌರವ ಹೆಚ್ಚುತ್ತದೆ. ಮಿಥುನ. ಆರ್ಥಿಕವಾಗಿ …

Read More »