ಮೂಡಲಗಿ : ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ನಿವಾಸಿಯಾದ ಬಾಳುವ ಪ್ರಕಾಶ್ ನಾಯಕ್ ಅವರು ಕಾಣೆಯಾಗಿದ್ದು ಈ ಕುರಿತು ಮೊದಲಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 13 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಗ್ರಾಮದ ನಾಯಿಕರು ತೋಟದ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಂದಿಲ್ಲ ಎಂದು ಕಾಣೆಯಾದ ಮಹಿಳೆಯ ಭಾವ( ಗಂಡನ ಅಣ್ಣ) ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಳವ್ವಾ ಪ್ರಕಾಶ …
Read More »ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ ನೇತೃತ್ವದಲ್ಲಿ ಹಾಲಿಗೆ ಕಲಬೆರಕೆ ಮಿಶ್ರಣ ಮಾಡುವವರ ಮೇಲೆ ದಾಳಿ
ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ ನೇತೃತ್ವದಲ್ಲಿ ಹಾಲಿಗೆ ಕಲಬೆರಕೆ ಮಿಶ್ರಣ ಮಾಡುವವರ ಮೇಲೆ ದಾಳಿ ಮೂಡಲಗಿ : ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಿಂಗಪ್ಪ ಹಣಮಂತ ದಡ್ಡಗೋಳ ಎನ್ನುವ ಮಾಲೀಕ ಹಾಗೂ ನಿಂಗಪ್ಪ ಯಲ್ಲಪ್ಪ ಸಂಕನ್ನವರ ಎಂಬ ವ್ಯಕ್ತಿಗಳು, ರೈತರಿಂದ ಸಂಗ್ರಹಿಸಿದ ಹಾಲಿಗೆ ಕಲಬೆರಕೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರಿಗೆ ಮೂಡಲಗಿ ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಹಾಗೂ ಸಿಬ್ಬಂಧಿ ಮತ್ತು ಗೋಕಾಕ ಆಹಾರ ಇಲಾಖೆಯ ಅಧಿಕಾರಿ ಲೋಕಶ್ ಗಾನೂರ್ …
Read More »ಮೂಡಲಗಿ: ಕೊರೊನಾ ವೈರಸ್ ಬಗ್ಗೆ ಭಯ ಬೇಡ-ಆರೋಗ್ಯ ಸಮನ್ವಯಾಧಿಕಾರಿ ಝಾಕೀರ ಹುಸೇನ್ ನಧಾಪ
ಮೂಡಲಗಿ: ಕೊರೊನಾ ವೈರಸ್ ಬಗ್ಗೆ ಭಯ ಬೇಡ ಆದರೆ ಮುಂಜಾಗೃತೆಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಆರೋಗ್ಯದ ನಿಯಮಗಳನ್ನು ಪಾಲಿಸುವುದು ಅವಶ್ಯವಿದೆ ಎಂದು ರಾಯಬಾಗದ ಸಮುದಾಯ ಆರೋಗ್ಯ ಸಮನ್ವಯಾಧಿಕಾರಿ ಝಾಕೀರ ಹುಸೇನ್ ನಧಾಪ ಹೇಳಿದರು. ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಮಾಜಶಾಸ್ತç ವಿಭಾಗ, ಐಕ್ಯೂಎಸಿ, ಸಮುದಾಯ ಆರೋಗ್ಯ ಕೇಂದ್ರ, ವೈಆರ್‌ಸಿ ಘಟಕ, ಎನ್‌ಎಸ್‌ಎಸ್, ರೆಡ್‌ರಿಬ್ಬನ್ ಮತ್ತು ಆರೋಗ್ಯ ಘಕಟಗಳ ಆಶ್ರಯದಲ್ಲಿ ಆಯೋಜಿಸಿದ ಕೋವಿಡ್-೧೯, ಎಚ್‌ಐವಿ ಏಡ್ಸ್ ಮತ್ತು …
Read More »ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ ಕೊರೊನಾ ಸಂಕ್ರಾಮಿಕ ರೋಗ ಜನ ಜಾಗೃತಿ ಅಭಿಯಾನ
ಮೂಡಲಗಿ : ಮುಂಜಾಗ್ರತ ಕ್ರಮವಾಗಿ ಕೊರೊನಾ ವೈರಸ್ ಸೊಂಕು ಹರಡದಂತೆ ಪ್ರತಿಯೊಬ್ಬರೂ ಎಚ್ಚರವಹಿಸುವ ಅಗತ್ಯಯಿದ್ದು ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ ಸಾಮಾನ್ಯವಾಗಿ ಕೆಮ್ಮು,ನೆಗಡಿ, ಶೀತ, ಜ್ವರದಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕೆತ್ಸೆ ಪಡೆಯಬೇಕು. ಎಂದು ನ್ಯಾಯವಾದಿ ಕೆ.ಎಲ್ ಹುಣಶ್ಯಾಳ ಹೇಳಿದರು. ಅವರು ದಿವಾಣ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ ಕೊರೊನಾ ಸಂಕ್ರಾಮಿಕ ರೋಗ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ …
Read More »ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಯುವಕರಿಗೆ ಸುನೀಲ ವಂಟಗೋಡಿ ಕರೆ
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಯುವಕರಿಗೆ ಸುನೀಲ ವಂಟಗೋಡಿ ಕರೆ ಮೂಡಲಗಿ :ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸವಾಲುಗಳನ್ನು ಎದುಸಿರಿ ಯಶಸ್ವಿಯಾಗಿ ಮುನ್ನಡೆದಾಗ ಮಾತ್ರ ನಾವು ಗ್ರಾಮದ ಅಭಿವೃದ್ದಿಯೊಂದಿಗೆ ಮುಂದೆ ಬರಲು ಸಾಧ್ಯ ಎಂದು ಸುನೀಲ ವಂಟಗೋಡಿ ಹೇಳಿದರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಕೇಳಕರ ಪೌಢ ಶಾಲೆಯಲ್ಲಿ ಸಂಕಲ್ಪ ಪೌಂಡೇಶನ್ ಏರ್ಪಡಿಸಿದ ಕೆ ಎ ಎಸ್ ಹಾಗೂ ಪಿ.ಎಸ್.ಐ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಕುಲಗೋಡ ಸುತ್ತಲಿನ …
Read More »ಅಂಗನವಾಡಿಯಲ್ಲಿ ಬಟ್ಟಲು ವಿತರಣಾ ಕಾರ್ಯಕ್ರಮ :ಮೂಡಲಗಿ
ಅಂಗನವಾಡಿಯಲ್ಲಿ ಬಟ್ಟಲು ವಿತರಣಾ ಕಾರ್ಯಕ್ರಮ ಮೂಡಲಗಿ : ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವದರಿಂದ ಅವುಗಳು ಸದೃಡವಾಗಿ ಇರುತ್ತವೆ, ಮಕ್ಕಳು ಸರಿಯಾದ ಆಹಾರ ಸೇವಿಸಿದರೆ ಅವುಗಳು ಯಾವದೆ ತೊಂದರೆ ಇರದೆ ಬೇಳೆಯುತ್ತವೆ ಸದೃಡ ದೇಹ ಮಾತ್ರವೇ ಸಾಧನೆ ಮಾಡಲು ಸಾಧ್ಯ ಎಂದು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ ಭಾರತಿ ಕೋಣಿ ಹೇಳಿದರು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಲಕ್ಷ್ಮಿ ನಗರದ ಅಂಗನವಾಡಿ 411 ಶಾಲೆಯಲ್ಲಿ ಬೇಬಿ …
Read More »ಶಿಶು ಅರಭಾವಿ ಸಿ ಡಿ ಪಿ ಓ ವಾಯ್ ಎಮ್ ಗುಜನಟ್ಟಿ ಯವರು “ಪೋಷನ ಪಕ್ವಾಡ” ರಥಕ್ಕೆ ಚಾಲನೆ ನೀಡಿದರು.
ಸಿ ಡಿ ಪಿ ಓ ವಾಯ್ ಎಮ್ ಗುಜನಟ್ಟಿ ಯವರು “ಪೋಷನ ಪಕ್ವಾಡ” ರಥಕ್ಕೆ ಚಾಲನೆ ನೀಡಿದರು. ಉಮಾ ಬಳ್ಳೋಳಿ , ಆರ್ ಬಿ ಹೊಸಮನಿ ವಲಯದ ಮೇಲ್ವಿಜಾರಕಿ ಕೆ. ಸಿ. ಕನಶೆಟ್ಟಿ ಹಾಗೂ ಅಂಗನವಾಡಿ ಕಾಯ೯ಕತೆ೯ಯರು ಸಹಾಯಕಿಯರು ಉಪಸ್ಥಿತರಿದ್ದರು ವರದಿ ; ಈಶ್ವರ ಢವಳೇಶ್ವರ ಮೂಡಲಗಿ
Read More »ಸರಕಾರದ ಆದೇಶ ಗಾಳಿಗೆ ತೋರಿದ ಮೂಡಲಗಿ ತಾಲೂಕಾ ಆಡಳಿತ
ಸರಕಾರದ ಆದೇಶ ಗಾಳಿಗೆ ತೋರಿದ ಮೂಡಲಗಿ ತಾಲೂಕಾ ಆಡಳಿತ ಮೂಡಲಗಿ : ಇತ್ತೀಚೆಗೆ ಹರಡುತ್ತಿರುವ ಮಹಾಮಾರಿ ಕೊರೋನಾ ರೋಗದ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು ಸಾರ್ವಜನಿಕ ಸಭೆ ಸಮಾರಂಭ, ಜಾತ್ರೆ. ಸಂತೆ. ಹಾಗೂ ಮದುವೆ ಸಮಾರಂಭಗಳನ್ನು ಮುಂದೂಡಲು ಅಥವಾ ರದ್ದು ಮಾಡುವಂತೆ ಮೂಡಲಗಿ ದಂಢಾಧಿಕಾರಿಗಳು ಆದೇಶಿಸಿದರೂ ಮೂಡಲಗಿ ಸಂತೆ ನಡೆಯುತ್ತಿದೆ. ಸಂತೆಗೆ ಮಿರಜ್ ಹಾಗೂ ಸಾಂಗ್ಲಿ ಕಡೆಯಿಂದ ತುಂಬಾ ವ್ಯಾಪಾರಸ್ಥರು ಬರುವುದರಿಂದ ಕ್ರಮ ವಹಿಸಬೇಕಾದ ಅಧಿಕಾರಿಗಳು ಮಾತ್ರ ಸುಮನೆ ಇರುವುದರಿಂದ ಜನರ …
Read More »ಜಗತ್ತಿಗೆ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಇದೀಗ ರಾಜ್ಯದ ಮೂಲೆ ಮೂಲೆಗಳಿಗು ಲಗ್ಗೆ ಇಟ್ಟಿದ್ದು ಸಾವ೯ಜನಿಕರು ಬಯದಿಂದ ನಡಗುವಂತಾಗಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೈ ಅಲ೯ಟ್ ಘೋಷಣೆ ಮಾಡಿದ ನಿಮಿತ್ಯವಾಗಿ ಮುಂಜಾಗ್ರತ ಕ್ರಮದ ಪ್ರತೀಕ ಸ್ಥಳೀಯ ಕರುನಾಡು ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ತಿಗಳ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ಪ್ರಶಂಸೆಗೆ ಪಾತ್ರರಾದರು. ವರದಿ: ಈಶ್ವರ ಢವಳೇಶ್ವರ ಮೂಡಲಗಿ
Read More »ತುಕ್ಕಾನಟ್ಟಿ ಅಕ್ಷರದಾಸೋಹದಲ್ಲಿ ವಿಶೇಷ ಭೋಜನ ಸವಿದ ಹಳ್ಳಿ ಮಕ್ಕಳು
ತುಕ್ಕಾನಟ್ಟಿ ಅಕ್ಷರದಾಸೋಹದಲ್ಲಿ ವಿಶೇಷ ಭೋಜನ ಸವಿದ ಹಳ್ಳಿ ಮಕ್ಕಳು ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಕನ್ನಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು ಏಳುನೂರು ವಿದ್ಯಾರ್ಥಿಗಳು ಶುಕ್ರವಾರದಂದು ಸಜ್ಜಿರೊಟ್ಟಿ., ಅಗಸಿಹಿಂಡಿ, ಬದನೇಕಾಯಿಪಲ್ಯ, ಜುನಕ, ಬಾನ, ಗೋದಿ ಮಾದಲಿ ತುಪ್ಪ, ಹಾಲು, ಮೊಸರು, ಹಾಗೂ ಮಸಾಲೆ ಮಜ್ಜಿಗೆಯನ್ನು ಜೋತೆ ಊಟ ಮಾಡಿ ಖುಷಿಪಟ್ಟರು. ಸರ್ಕಾರದ ವಿಶೇಷ ಯೋಜನೆಯಾದ ಅದರಲ್ಲೂ ಶಿಕ್ಷಣ ಇಲಾಖೆಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಅಕ್ಷರ …
Read More »
IN MUDALGI Latest Kannada News