ಗುರುರಾಜ ಹಿರೇಮಠ ರಾಮದುರ್ಗ ತಾಲೂಕ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಚಿಕ್ಕೋಪ್ಪ ಕೆ.ಎಸ್: ಇಲ್ಲಿಯ ಗುರುರಾಜ್ ಬ.ಹಿರೆಮಠ ಅವರನ್ನು ರಾಮದುರ್ಗ ತಾಲೂಕಾ ಭಾರತಿಯ ಜನತಾ ಪಕ್ಷದ ಪ್ರಧಾನ ಕಾರ್ಯಾದರ್ಶಿಯಾಗಿ ರಾಮದುರ್ಗ ಬಿಜೆಪಿ ಮಂಡಳ ಅಧ್ಯಕ್ಷ ರಾಜೇಶ ಬೀಳಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ತಮ್ಮಗೆ ನೀಡಿರುವ ಜವಾಬ್ದಾರಿಯುತವಾಗಿ ನಿರ್ವಹಿಸುತ್ತ ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೋಳಿಸುತ್ತಾ ಮುಂಬರುವ ಎಲ್ಲ ರೀತಿ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ …
Read More »ಜನತೆ ಆಶೀರ್ವಾದ ಪಕ್ಷದ ಕಾರ್ಯಕರ್ತರ ಶ್ರಮದಿಂದ ನಾ ಹಳ್ಳಿಯಿಂದ ದಿಲ್ಲಿಗೆ ಹೋದವನ್ನು – ಈರಣ್ಣಾ ಕಡಾಡಿ.
ಜನತೆ ಆಶೀರ್ವಾದ ಪಕ್ಷದ ಕಾರ್ಯಕರ್ತರ ಶ್ರಮದಿಂದ ನಾ ಹಳ್ಳಿಯಿಂದ ದಿಲ್ಲಿಗೆ ಹೋದವನ್ನು- ಈರಣ್ಣಾ ಕಡಾಡಿ. ಕುಲಗೋಡ: ಜನತೆ ಆಶೀರ್ವಾದ ಪಕ್ಷದ ಕಾರ್ಯಕರ್ತರ ಶ್ರಮದಿಂದ ನಾ ಹಳ್ಳಿಯಿಂದ ದಿಲ್ಲಿಗೆ ಹೋದವನ್ನು. ರೈತರ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ರವಿವಾರ …
Read More »ಮಾಜಿ ಗ್ರಾಪಂ ಸದಸ್ಯ ಅಶೋಕ ಪರಶುರಾಮ ಬಾಗಡಿ ನಿಧನ
ಹಳ್ಳೂರ : ಮಾಜಿ ಗ್ರಾಪಂ ಸದಸ್ಯ ಅಶೋಕ ಪರಶುರಾಮ ಬಾಗಡಿ ನಿಧನ ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ಮಾಜಿ ಗ್ರಾಮದ ಪಂಚಾಯತ್ ಸದಸ್ಯ ಅಶೋಕ ಪರಶುರಾಮ ಬಾಗಡಿ (56) ರವಿವಾರ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
Read More »ಮುಂಗಾರು ಬೆಳೆಗಳಾದ ಗೋವಿನಜೋಳ, ಕಬ್ಬು, ರೇಷ್ಮೆ ಹಾಳಾಗಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತ ಕಂಗಾಲಾಗಿದ್ದಾನೆ – ಜೆಡಿಎಸ್ ಬೆಳಗಾವಿಯ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ
ಮೂಡಲಗಿ: ರೈತರ ಪಾಲಿಗೆ ವರವಾಗಬೇಕಿದ್ದ ಮಳೆರಾಯ ಈ ಬಾರಿ ಶಾಪವಾಗಿದ್ದಾನೆ. ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಮುಂಗಾರು ಬೆಳೆಗಳಾದ ಗೋವಿನಜೋಳ, ಕಬ್ಬು, ರೇಷ್ಮೆ ಹಾಳಾಗಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತ ಕಂಗಾಲಾಗಿದ್ದಾನೆ ಎಂದು ಜೆಡಿಎಸ್ ಬೆಳಗಾವಿಯ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಹೇಳಿದರು. ಅರಭಾವಿ ಕ್ಷೇತ್ರದ ಮೂಡಲಗಿ, ನಾಗನೂರ, ಕಲ್ಲೋಳಿ, ತುಕ್ಕಾನಟ್ಟಿ, ರಾಜಪೂರ ಗ್ರಾಮಗಳಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದ ಮೇರಿಗೆ ರವಿವಾರದಂದು ಭೇಟಿ …
Read More »ಗ್ರಾಮೀಣ ಪ್ರದೇಶದಲ್ಲಿ ಆಚಾರ, ವಿಚಾರ, ಕನ್ನಡದ ಉಚ್ಚಾರಣೆ, ಉಡುಗೆ, ತೂಡುಗೆ, ಸಂಸ್ಕøತಿ ಕರ್ನಾಟಕದಲ್ಲಿ ಇಂದಿಗೂ ಜೀವಂತವಾಗಿ ಕಾಣಬಹುದಾಗಿದೆ – ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಈರಣ್ಣ ಕಡಾಡಿ
ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಆಚಾರ, ವಿಚಾರ, ಕನ್ನಡದ ಉಚ್ಚಾರಣೆ, ಉಡುಗೆ, ತೂಡುಗೆ, ಸಂಸ್ಕøತಿ ಕರ್ನಾಟಕವನ್ನು ಇಂದಿಗೂ ಜೀವಂತವಾಗಿ ಕಾಣಬಹುದಾಗಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಈರಣ್ಣ ಕಡಾಡಿ ಅವರು ಹೇಳಿದರು. ರವಿವಾರ ಅ 4 ರಂದು ಕಲ್ಲೋಳಿ ಪಟ್ಟಣದ ಬಸವ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನಾಡು, ನುಡಿ, ಸಂಸ್ಕøತಿ ಉಳಿಸಿಕೊಳ್ಳುವುದರೊಂದಿಗೆ, …
Read More »ಕೃಷಿ ಮಸೂದೆ 2020 ರೈತರಿಗೆ ವರದಾನವಾಗಿದ್ದು, ಮಧ್ಯವರ್ತಿಗಳ ಹಾವಳಿಯಿಂದ ಬಳಲಿದ್ದ ರೈತ ಸಮುದಾಯದ ಅಭ್ಯುದಯ
ಮೂಡಲಗಿ: ಕೃಷಿ ಮಸೂದೆ 2020 ರೈತರಿಗೆ ವರದಾನವಾಗಿದ್ದು, ಮಧ್ಯವರ್ತಿಗಳ ಹಾವಳಿಯಿಂದ ಬಳಲಿದ್ದ ರೈತ ಸಮುದಾಯದ ಅಭ್ಯುದಯಕ್ಕೆ ಮಹತ್ತರ ಕಾಣಿಕೆಯನ್ನು ನೀಡಲಿದೆ ಎಂದು ರಾಜ್ಯಸಭೆಯ ಸದಸ್ಯ ಹಾಗೂ ಜಿ7 ಮತ್ತು ಜಿ20 ಶೃಂಗಸಭೆಗಳ ಭಾರತೀಯ ಪ್ರತಿನಿಧಿ ಸುರೇಶ ಪ್ರಭು ತಿಳಿಸಿದರು. ಅವರು ಶನಿವಾರಂದು ತುಕ್ಕಾನಟ್ಟಿಯ ಐಸಿಏಆರ್-ಬಡ್ರ್ಸ ಕೃಷಿ ವಿಜ್ಞಾನಕೇಂದ್ರದಲ್ಲಿ ಕೃಷಿ ಮಸೂದೆ-2020 ವಿಷಯದ ಬಗ್ಗೆ ವೆಬಿನಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿಕರುತಾವು ಬೆಳದ ಬೆಳೆಯನ್ನು ಮುಕ್ತವಾಗಿ ಮಾರಾಟ ಮಾಡಲು ಈ ಕಾಯಿದೆಯು ನೆರವಾಗಲಿದೆ …
Read More »‘ದೇಹ, ಮನಸ್ಸಿನ ಸದೃಢತೆಯೇ ಕೊರೊನಾಕ್ಕೆ ಮದ್ದು’- ಡಾ. ಅನಿಲ ಪಾಟೀಲ
ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 16ನೇ ದಿನದ ಕಾರ್ಯಕ್ರಮದಲ್ಲಿ ಡಾ. ಅನಿಲ ಪಾಟೀಲ ಮಾತನಾಡಿದರು ಡಾ. ಅನಿಲ ಪಾಟೀಲ ಸಲಹೆ ‘ದೇಹ, ಮನಸ್ಸಿನ ಸದೃಢತೆಯೇ ಕೊರೊನಾಕ್ಕೆ ಮದ್ದು’ ಮೂಡಲಗಿ: ‘ಕೊರೊನಾ ನಿರ್ಮೂಲನೆಗೆ ಸೂಕ್ತ ಲಸಿಕೆ ಲಭ್ಯವಾಗುವವರೆಗೆ ಪ್ರತಿಯೊಬ್ಬರು ಸೋಂಕಿನ ಬಗ್ಗೆ ಜಾಗೃತಿವಹಿಸುವುದು ಅವಶ್ಯವಿದೆ’ ಎಂದು ಮೂಡಲಗಿಯ ಸುರಕ್ಷಾ ವಿವಿದೋದ್ಧೇಶಗಳ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಡಾ. …
Read More »‘ಶರಣರ ನುಡಿಗಳಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿ’ -ಜಿಲ್ಲಾ ಪಂಚಾಯ್ತಿ ಸದಸ್ಯೆ ವಾಸಂತಿ ತೇರದಾಳ
ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 15ನೇ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ವಾಸಂತಿ ತೇರದಾಳ ಮಾತನಾಡಿದರು ಜಿಲ್ಲಾ ಪಂಚಾಯ್ತಿ ಸದಸ್ಯೆ ವಾಸಂತಿ ತೇರದಾಳ ಅಭಿಪ್ರಾಯ ‘ಶರಣರ ನುಡಿಗಳಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿ’ ಮೂಡಲಗಿ: ‘ಶರಣರ ಮತ್ತು ಸತ್ಪುರುಷರ ನುಡಿಗಳನ್ನು ಕೇಳುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ವಾಸಂತಿ …
Read More »ಮೂಡಲಗಿಯ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ ಬಹದ್ದೂರಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಮೂಡಲಗಿಯ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ ಬಹದ್ದೂರಶಾಸ್ತ್ರಿ ಜಯಂತಿ ಆಚರಿಸಲಾಯಿತು. ಮುಡಲಗಿ : ಸತ್ಯ, ಪ್ರೀತಿ ಅಹಿಂಸೆಗಳ ತ್ರಿವೇಣಿ ಸಂಗಮಕ್ಕೆ ಇನ್ನೋಂದು ಹೆಸರೆ ಮಹಾತ್ಮ ಗಾಂಧಿ. ಮಹಾತ್ಮ ಗಾಂಧೀಜಿ ಜಗತ್ತೀನ ಮಹಾನ್ ಪುರುಷರಲ್ಲಿ ಒಬ್ಬರಾಗಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಹಿರಿಯ ನ್ಯಾಯವಾದಿಗಳಾದ ಎಮ್.ಆಯ್. ಬಡಿಗೇರ ಹೇಳಿದರು. ಅವರು ಸ್ಥಳೀಯ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ನಡೇದ ಮಹಾತ್ಮ ಗಾಂಧಿ ಹಾಗೂ ಲಾಲ …
Read More »“ಮೌಲ್ಯಗಳಮಹಾಸಂಗಮಮಹಾತ್ಮಾಗಾoಧಿ”
ಹಾರೂಗೇರಿ: ಸಿರಿತನˌಬಡತನ ಕುಟುಂಬಗಳ ಹಿನ್ನೆಲೆ ಹೊಂದಿದ್ದ ಮಹಾತ್ಮಾಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿಜಿಯವರು ದೇಶಕ್ಕಾಗಿ ತಮ್ಮ ದದುಕು ಮುಡಿಪಾಗಿಟ್ಟ ಮಹಾನುಭಾವರೆಂದು ಹಿರಿಯ ಶಿಕ್ಷಕ ಎಸ್.ವಾಯ್.ಗಸ್ತಿ ಹೇಳಿದರು. ಅವರು ಸಮಿಪದ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಮಹಾತ್ಮಾಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಬ್ಬರು ಮಹಾನಾಯಕರು ನೀಡಿದ ಜೀವನಾದರ್ಶಗಳ ಗೆಳೆತನ ಬೆಳೆಸಿಕೊಳ್ಳೋಣವೆಂದು ಆಶಿಸಿದರು. ಸಸಿದಾನಿˌಸಾಧಕ ಶಿವಾನಂದ ರಡರಟ್ಟಿ ಮಾತನಾಡಿ ಶಾಂತಿˌಸಹನೆˌಅಹಿoಸೆˌ ಸೇವಾಪ್ರೇಮಗಳಿoದ ರಾಷ್ಟ್ರಕ್ಕೆ ಮಹಾಕೊಡುಗೆ ಕೊಟ್ಟ ಮಹಾತ್ಮಾಗಾಂಧಿ ಮತ್ತು …
Read More »