*ಪಶು ಆಸ್ಪತ್ರೆ ಸಿಬ್ಬಂದಿಯ ಜನ್ಮ ದಿನಾಚರಣೆ* ಮೂಡಲಗಿ : ಸ್ಥಳೀಯ ಪಶು ಆಸ್ಪತ್ರೆ ಸಿಬ್ಬಂದಿ ಶಂಕರ ಶ್ಯಾಬನ್ನವರ ರವರ ಜನ್ಮದಿನಾಚರಣೆಯನ್ನು ರೈತ ಬಾಂದವರ ಆಸೆಯದ ಮೇರೆಗೆ ಹಸಿರು ಕ್ರಾಂತಿ ಕಾರ್ಯಾಲಯದಲ್ಲಿ ಬುಧವಾರ ರಂದು ರಾತ್ರಿ ನಡೆಸಲಾಯಿತು. ರೈತ ಬಾಂಧವರೆ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಶಂಕರ ಶ್ಯಾಬನ್ನವರ ಕೇಕ್ ಕತ್ತರಿಸಿ ರೈತ ಬಾಂದವರಿಗೆ ಕೃತಜ್ಞತೆ ಸಲ್ಲಿಸಿದರು. ಹಿರಿಯ ಪತ್ರಕರ್ತ ಯಮುನಪ್ಪ ಸುಲ್ತಾನಪೂರ ಮಾತನಾಡಿ ಶಂಕರ ಅವರು ಚಿಕಿತ್ಸೆಗಾಗಿ ರೈತಬಾಂದವರೊಂದಿಗೆ ಉತ್ತಮ ಸಂಬಂಧ …
Read More »
IN MUDALGI Latest Kannada News