Breaking News

Masonry Layout

ಬಸವ ಪುತ್ಥಳಿ ನಿರ್ಮಾಣಕ್ಕೆ ಮಂಜುಳಾ ಹಿರೇಮಠ ಸ್ವಾಗತ

ಬಸವ ಪುತ್ಥಳಿ ನಿರ್ಮಾಣಕ್ಕೆ ಮಂಜುಳಾ ಹಿರೇಮಠ ಸ್ವಾಗತ ಮೂಡಲಗಿ: ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಬಸವವೇಶ್ವರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿರುವ ಮುಖ್ಯಮಂತ್ರಿ …

Read More »

ಪತ್ರಕರ್ತರಿಗೆ ಕಾಂಗ್ರೆಸ ಮುಖಂಡ ಲಕ್ಕಣ್ಣ ಸವಸುದ್ದಿ ದಿನಸಿ ಕಿಟ್ ವಿತರಣೆ

ಮೂಡಲಗಿ: ಆರ್ಥಿಕವಾಗಿ ಪತ್ರಕರ್ತರು ಸಂಕಷ್ಟದಲ್ಲಿದ್ದರೂ ಕೊರೋನಾ ಮಹಾಮಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಅಪಾಯ ಲೆಕ್ಕಿಸದೆ ತಮ್ಮ ಜೀವದ ಹಂಗು …

Read More »

ಮಹಿಳಾ ನೌಕರಿಗೆ ಒಲಿದ ಆರು ತಿಂಗಳ ರಜೆ. ಹಲವಾರು ವರ್ಷದ ಬೇಡಿಕೆ ಇಡೇರಿಸಿದ ಮುಖ್ಯಮಂತ್ರಿ

ಮಹಿಳಾ ನೌಕರಿಗೆ ಒಲಿದ ಆರು ತಿಂಗಳ ರಜೆ. ಹಲವಾರು ವರ್ಷದ ಬೇಡಿಕೆ ಇಡೇರಿಸಿದ ಮುಖ್ಯಮಂತ್ರಿ ಮೂಡಲಗಿ : ರಾಜ್ಯ ಸರಕಾರ …

Read More »

ಬಡ ಜನರ ಸಂಕಷ್ಟದ ಸಮಯದಲ್ಲಿ ಸ್ವಂದಿಸುವ ಕೆಲಸವನ್ನು ಮಾಡುವುದು ಮಾನವ ಧರ್ಮ – ಅಜೀತ ಮನ್ನಿಕೇರಿ

ಮೂಡಲಗಿ : ಮಾನವೀತೆಯ ದೃಷ್ಟಿಯಲ್ಲಿ ಬಡ ಜನರ ಸಂಕಷ್ಟದ ಸಮಯದಲ್ಲಿ ಸ್ವಂದಿಸುವ ಕೆಲಸವನ್ನು ಮಾಡುವುದು ಮಾನವ ಧರ್ಮ ಎಂದು ಮೂಡಲಗಿ …

Read More »

ಕಾರ ಹುಣ್ಣಿಮೆ ಪ್ರಯುಕ್ತ ಜೋಡೆತ್ತುಗಳನ್ನು ಶೃಂಗರಿಸಿ ಪೂಜೆ

ಬೆಟಗೇರಿ:ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಗುರುವಾರ ಜೂ.24 ರಂದು ಜೋಡೆತ್ತುಗಳನ್ನು ಶೃಂಗರಿಸಿ ಪೂಜೆ ನೆರವೇರಿಸಿದ ಬಳಿಕ ಇಲ್ಲಿಯ ಅಗಸಿಯ ಹೆಬ್ಬಾಗಿಲಿಗೆ …

Read More »

ಬೆಟಗೇರಿ ಗ್ರಾಮದ ಮಡ್ಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜಾ ಕಾರ್ಯಕ್ರಮ

ಬೆಟಗೇರಿ:ಅತಿವೃಷ್ಠಿ ಯೋಜನೆಯ ಸುಮಾರು 27 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಬೆಟಗೇರಿ-ಕೌಜಲಗಿ ಮುಖ್ಯ ರಸ್ತೆಯಿಂದ ಸುಮಾರು 3ಕಿ.ಮೀ ವರೆಗೆ ಬೆಟಗೇರಿ ಗ್ರಾಮದ …

Read More »

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್

ಮೂಡಲಗಿ : ಆಧುನಿಕ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಮಾರಕ ವೈರಸ್ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಹಂತಹಂತವಾಗಿ ಜಗತ್ತಿನ ತುಂಬೆಲ್ಲಾ ಹರಡುತ್ತಿರುವ …

Read More »

ಕೃಷಿ ಉತ್ಪನ್ನ ಮಾರುಕಟ್ಟೆಲ್ಲಿ ಕೋವಿಡ್ ವಾಕ್ಸಿನ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ

ಗೋಕಾಕ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಯಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್ ವಾಕ್ಸಿನ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಮಿತಿಯ …

Read More »