Breaking News
Home / Recent Posts / ಕುಲಗೋಡದಲ್ಲಿ ಶಿವಶರಣ ಶ್ರೀ ಹರಳಯ್ಯನವರ ಜಯಂತಿ ಆಚರಣೆ

ಕುಲಗೋಡದಲ್ಲಿ ಶಿವಶರಣ ಶ್ರೀ ಹರಳಯ್ಯನವರ ಜಯಂತಿ ಆಚರಣೆ

Spread the love

ಕುಲಗೋಡದಲ್ಲಿ ಶಿವಶರಣ ಶ್ರೀ ಹರಳಯ್ಯನವರ ಜಯಂತಿ ಆಚರಣೆ

ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದಲ್ಲಿ ಗ್ರಾಮದ ಹರಳಯ್ಯ ಸಮಾಜ ಮತ್ತು ಶ್ರೀ ಮಹಾ ಶಿವಶರಣ ಹರಳಯ್ಯ ಸಮಾಜ ಯುವಕ ಸಂಘದ ಆಶ್ರಯದಲ್ಲಿ ಶಿವಶರಣ ಶ್ರೀ ಹರಳಯ್ಯನವರ ಜಯಂತಿಯನ್ನು ಆಚರಿಸಿದರು.
ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯ ಗೋವಿಂದಪ್ಪ ಕೊಪ್ಪದ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ತಾ.ಪಂ ಮಾಜಿ ಸದಸ್ಯ ಸುಭಾಸ ಒಂಟಗೋಡಿ, ಗ್ರಾ.ಪಂ ಸದಸ್ಯ ಸತೀಶ ಒಂಟಗೋಡಿ, ಪಾರಿಜಾತ ಪ್ರತಿಷ್ಠಾಣದ ಅಧ್ಯಕ್ಷ ರಮೇಶ ಕೌಜಲಗಿ,ಉಪಾಧ್ಯಕ್ಷ ಶ್ರೀಪತಿ ಗಣಿ, ಸುಶಿತ ನಾಯಿಕ, ರುದ್ರಯ್ಯಾ ಹೀರೆಮಠ ಮತ್ತು ಹರಳಯ್ಯ ಸಮಾಜ ಭಾಂದವರು ಹಾಗೂ ಯುವಕ ಸಂಘದ ಪದಾಧಿಕಾರಿಗಳು ಇದ್ದರು.


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ