Breaking News
Home / Recent Posts / ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ

ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ

Spread the love

ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ

ಮೂಡಲಗಿ: ಸ್ಥಳೀಯ ಸರಕಾರಿ ಕನ್ನಡ ಶಾಲೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ,ಸಸಿ ನೆಟ್ಟು ನೀರು ಉಣಿಸುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚಾರಿಸಲಾಯಿತು.

ಈ ಸಂಧರ್ಭದಲ್ಲಿ ಪಿ.ಎಸ್.ಐ. ಎಚ್.ವಾಯ್. ಬಾಲದಂಡಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕೇದಾರಿ ಭಸ್ಮೆ ಹಾಗೂ ಸಿದ್ದಣ್ಣ ದುರದುಂಡಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ,ಯುವ ಮೋರ್ಚಾ ಉಸ್ತುವಾರಿ ಸದಸ್ಯರಾದ ಪಾಂಡುರಂಗ ಮಂಹೇಂದ್ರಕರ್,ಯುವ ಮೋರ್ಚಾ ಉಪಾಧ್ಯಕ್ಷರಾದ ಮದನ ದಾನ್ನನವರ ಬಿಜೆಪಿ ಮುಖಂಡರು ಜಗದೀಶ್ ತೇಲಿ, ಬಸವರಾಜ ಪಾಟೀಲ. ಶಿಕ್ಷಕರಾದ ಎಸ್.ವಿ. ಕೊಪರ್ಡೇ, ಎಮ್.ಎಮ್. ಉಸ್ತಾದ,ಬಿ.ಎ.ಡಾಂಗೆ, ಬಿ.ಎಚ್.ಹುಲ್ಯಾಳ,ಎ.ಪಿ.ಪರಸನ್ನವರ,ಸಂತೋಷ ಪಾಟೀಲ ಶ್ರೀಕಾಂತ್ ಮಡಿವಾಳ ಮುತ್ತು ಕಲ್ಲೋಳಿ ಇನ್ನಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ