Breaking News
Home / Recent Posts / ಯುವಕ ಕಾಣೆಯಾಗಿದ್ದಾನೆ

ಯುವಕ ಕಾಣೆಯಾಗಿದ್ದಾನೆ

Spread the love

ಮೂಡಲಗಿ: ಬೆಳಗಲಿಯ ಪ್ರಭು ಸದಾಶಿವ ಬಂದಕ್ಕನವರ (28) ದಿ. 11. 2. 2019 ರಂದು ಮೂಡಲಗಿಯ ತನ್ನ ಮಾವನ ಮನೆಯಿಂದ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾನೆ ಎಂದು ಆತನ ಅಣ್ಣ ಮಹಾಲಿಂಗಪ್ಪ ಸದಾಶಿವ ಬಂದಕ್ಕನವರ ಅವರು ಮೂಡಲಗಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಪೋಲಿಸ್ ಪ್ರಕಟಣೆ ತಿಳಿಸಿದೆ.

ಕಾಣೆಯಾದ ಯುವಕನ ಎತ್ತರ 5 ಫೂಟ್ 04ಇಂಚ್,ಸಾದಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡು ಮುಖ, ಬಿಳಿ ಬಣ್ಣದ ಶರ್ಟ, ಪಾರ್ಮುಲಾ ಪ್ಯಾಂಟ ಧರಿಸಿರುತ್ತಾನೆ ಕನ್ನಡ,ಹಿಂದಿ,ಇಂಗ್ಲೀಷ ಮಾತನಾಡುವ ಈತನ್ನು ಕಂಡವರು ಆಥವಾ ಈತನ ಬಗ್ಗೆ ಮಾಹಿತಿ ತಿಳಿದವರು ಪಿಎಸೈ 9480804068 ಅಥವಾ ಮೂಡಲಗಿ ಪೋಲಿಸ್ ಠಾಣೆ 08334-251333ಗೆ ತಿಳಸಬಹುದು.


Spread the love

About inmudalgi

Check Also

19ನೇ ಶಿವಾನುಭವ ಗೋಷ್ಠಿ, ‘ಶುದ್ಧ ಕಾಯಕದಿಂದ ಜೀವನದಲ್ಲಿ ಸಂತೃಪ್ತಿ’

Spread the loveಮೂಡಲಗಿ: ‘ಪ್ರಾಮಾಣಿಕತೆ ಮತ್ತು ಶುದ್ಧ ಕಾಯಕದಿಂದ ಜೀವನದಲ್ಲಿ ಆನಂದ ಮತ್ತು ಸಂತೃಪ್ತಿ ದೊರೆಯುತ್ತದೆ” ಎಂದು ಅರಭಾವಿ ಮಠದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ