Breaking News
Home / Recent Posts / ಯುವ ನಟ ಸೂರ್ಯ ಸಂಶಿಗೆ ಫ್ರೆಶ್ ಫೇಸ್ ಪ್ರಶಸ್ತಿ.

ಯುವ ನಟ ಸೂರ್ಯ ಸಂಶಿಗೆ ಫ್ರೆಶ್ ಫೇಸ್ ಪ್ರಶಸ್ತಿ.

Spread the love

ಯುವ ನಟ ಸೂರ್ಯ ಸಂಶಿಗೆ ಫ್ರೆಶ್ ಫೇಸ್ ಪ್ರಶಸ್ತಿ.

ಇತ್ತೀಚೆಗೆ ಮೈಸೂರಿನ ಕಿಂಗ್ಸ್ ಎಲ್ಡೆನ್ ರೆಸಾರ್ಟ್ನಲ್ಲಿ ನಡೆದ ತಿಬ್ಬಾಸ್ ಗ್ರುಪ್ ಅರ್ಪಿಸುವ ತಿಬ್ಬಾಸ್ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ ಸೀಸನ್ 2 ನಲ್ಲಿ ಇದೇ ಭಾರಿಗೆ ತಿಬ್ಬಾಸ್ ಗ್ರೂಪ್ ವತಿಯಿಂದ 16 ವಿಭಾಗಗಳನ್ನು ಪರಿಚಯಿಸಲಾಯಿತು. ಈ ಸ್ಪರ್ಧೆಯಲ್ಲಿ ಫ್ಯಾಷನ್ ಲೋಕದಲ್ಲೆ ಮೊದಲ ಬಾರಿಗೆ ತಿಬ್ಬಾಸ್ ಗ್ರುಪ್ ಸಂಸ್ಥೆಯು ಫಾರ್ಮರ್ ಥೀಮ್ ಆಯೋಜಿಸಿತ್ತು ಈ ಸ್ಪರ್ಧೆಯಲ್ಲಿ ರಾಜ್ಯದ ಹಲವು ಸ್ಪರ್ಧಿಗಳ ಜೊತೆಯಲ್ಲಿ ರೈತರ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದ ಹಂದಿಗುಂದ ಗ್ರಾಮದ ಯುವ ನಟ ಸೂರ್ಯ ಸಂಶಿ ಅವರು ಫ್ರೆಶ್ ಫೇಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಡಿದ್ದು ಈ ಪ್ರಶಸ್ತಿಯನ್ನು ತಿಬ್ಬಾಸ್ ಗ್ರುಪ್ ನ ಸಂಸ್ಥಾಪಕರಾದ ನಾಗೇಶ್ ಡಿಸಿ ರವರು ಸೂರ್ಯ ಸಂಶಿ ಅವರಿಗೆ ಪ್ರಮಾಣಪತ್ರ ಮತ್ತು ಟ್ರೋಫಿಯನ್ನು ನೀಡಿ ಗೌರವಿಸಿದರು.


Spread the love

About inmudalgi

Check Also

ಬಸವರಾಜ ತಿಪ್ಪಣ್ಣ ಕರೆಪ್ಪಗೊಳ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Spread the love ಬೆಟಗೇರಿ :ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ವಲಯ ವ್ಯಾಪ್ತಿಯ ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಹೈಸ್ಕೂಲ್ ವಿಭಾಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ