ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‌ನಲ್ಲಿ 24 ಕೊರೋನಾ ಸೋಂಕಿತರು ಕಂಡು ಬಂದಿದ್ದಾರೆ.
ಇoದು ರಾಜ್ಯದಲ್ಲಿ ಒಟ್ಟು 93 ಹೊಸದಾಗಿ ಕೊರೋನಾ ಸೋಂಕಿತರು ಪತ್ತೆ. ಇಂದು ಸಂಜೆ ಉಡುಪಿ 16, ದಕ್ಷಿಣ ಕನ್ನಡ 2, ಬಿಬಿಎಂಪಿ 2, ಕಲ್ವುರ್ಗಿ 2, ಧಾರವಾಡ 1, ಹಾಸನ್ 1
ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2182ಕ್ಕೆ ಏರಿಕೆಯಾಗಿದೆ.