ನಿಧನ ವಾರ್ತೆ
ಮೂಡಲಗಿ: ಪಟ್ಟಣದ ಹಿರಿಯರಾದ ಪಾಂಡಪ್ಪ ರಂಗಪ್ಪ ಸೋನವಾಲಕರ(74) ಬುಧವಾರದಂದು ಹೃದಯಘಾತದಿಂದ ನಿಧನರಾದರು.
ಮೃತರು ಇಬ್ಬರು ಪುತ್ರ, ಓರ್ವ ಪುತ್ರಿ ಮತ್ತು ಸಹೋದರ ಹಾಗೂ ಅಪಾರ ಬಂಧು ಬಳಗವನ್ನು ಅಗಲ್ಲಿದ್ದಾರೆ.
Spread the love*ನಿಧನ ವಾರ್ತೆ* ಮೂಡಲಗಿ : ತಾಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಶಾಂತವ್ವಾ ಮುತ್ತಪ್ಪ ಸಂಕನ್ನವರ (46 )ಮಾಜಿ …