Breaking News
Home / ಬೆಳಗಾವಿ / ಕಾವೇರಿ . ಬಿ ಪಾಟೀಲ ರಾಜ್ಯ ಮಟ್ಟಕೆ ಆಯ್ಕೆ

ಕಾವೇರಿ . ಬಿ ಪಾಟೀಲ ರಾಜ್ಯ ಮಟ್ಟಕೆ ಆಯ್ಕೆ

Spread the love

ಕಾವೇರಿ . ಬಿ ಪಾಟೀಲ ರಾಜ್ಯ ಮಟ್ಟಕೆ ಆಯ್ಕೆ

ಮೂಡಲಗಿ: ಸಮೀಪದ ಶಿವಾಪುರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕಾವೇರಿ ಮುತ್ತಪ್ಪ ಬಿ ಪಾಟೀಲ್ ಕೋಲಾರದ ಶ್ರೀ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಬಾಲಕಿಯರ ವಿಭಾಗದ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಪ್ರಯುಕ್ತ ಶಿವಣ್ಣಪ್ಪ ರಡರಟ್ಟಿ ಊರಿನ ಯುವ ದುರಿನರಾದ ಶಿವನಗೌಡ ಪಾಟೀಲ್, ಶಿವಬಸು ಜಿಂಜರ್ವಾಡ್, ಕೆಂಪಣ್ಣ ಮುಧೋಳ (ಟಿ ಪಿ),  ಪತ್ರಕರ್ತರು ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ರೇವನು ಪಾಟೀಲ್ ಹಾಗೂ ಮುಖ್ಯೋಪಾಧ್ಯರಾದ ಗೋಪಾಲ.ಬಸ್ಮೆ ವಿದ್ಯಾರ್ಥಿನಿಗೆ ಮಾರ್ಗದರ್ಶನ ನೀಡಿದ ಕೆ.ಎಚ್.ಪಾಟೀಲ್ ಮತ್ತು ಶಾಲೆಯ ಸರ್ವ ಸಿಬ್ಬಂದಿ ವರ್ಗ ವಿದ್ಯಾರ್ಥಿನಿಯನ್ನು ಅಭಿನಂದನೆಗಳನ್ನು ಸಲ್ಲಿಸಿ ರಾಜ್ಯಮಟ್ಟದಲ್ಲಿ ವಿಜೇತಲಾಗಲು ಆಶೀರ್ವದಿಸಿ ಶುಭಾಶಯಗಳು ಕೋರಿದ್ದಾರೆ.


Spread the love

About inmudalgi

Check Also

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Spread the loveಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ