ಕೊಪದಟ್ಟಿ ವ್ಯಕ್ತಿಗೆ ಕರೊನಾ ಸೋಂಕು ಪತ್ತೆ
ಮೂಡಲಗಿ: ತಾಲೂಕಿನ ಯಾದವಾಡದ ಕೊಪ್ಪದಟ್ಟಿ ಗ್ರಾಮದ 55 ವರ್ಷದ ವ್ಯಕ್ತಿಗೆ ಶನಿವಾರ ಕರೊನಾ ಸೋಂಕು ದೃಢಪಟ್ಟಿದೆ.
ಸೋಂಕಿತ ಸಂಚಾರದ್ ಹಿಸ್ಟ್‍ರಿ ಇರುವದಿಲ್ಲ, ಸೋಂಕಿತ ವ್ಯಕ್ತಿಯನ್ನು ಮೂಡಲಗಿಯಲ್ಲಿ ಕ್ವಾರಂಟ ಮಾಡಿ ಪ್ರಥಮ ಸಂಪರ್ಕ ಹೊಂದಿದ ನಾಲ್ವರನ್ನು ಹೊಂ ಕ್ವಾರಂಟ್ ಮಾಡಲಾಗಿದು.
ಸೋಂಕಿತನ ಮನೆಯ ಸುತ್ತು ಮುತ್ತ 50 ಮೀಟರ್ ಪ್ರದೇಶವನ್ನು ಗ್ರಾ.ಪಂ ಪಿಡಿಓ ಪೂಜಾ ನಾವಿ, ಗ್ರಾಮ ಲೇಕ್ಕಾಧಿಕಾರಿ ಮುಲ್ಲಾ, ವೈದ್ಯಾಧಕಾರಿ ಎಸ್.ಪಿ.ತಂಬಾಕೆ, ಆರೋಗ್ಯ ಸಹಾಯಕರಾದ ಸಂಜು ಕೌಜಲಗಿ, ಎಸ್.ಐ.ಜಂಬಗಿ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು ಸೇದಂತೆ ಗ್ರಾ.ಪಂ ಸಿಬ್ಬಂದಿವರ್ಗದವರು ಸೀಲ್ ಡೌನ್ ಮಾಡಿದರು.
ರಾಜ್ಯದಲ್ಲಿ ಇಂದು ಮತ್ತೆ 5072 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಂಗಳೂರಲ್ಲಿ 2036 ಜನರಿಗೆ,
ಬೆಳಗಾವಿ 77
ಗೋಕಾಕ,ಮೂಡಲಗಿ 07
ಹುಕ್ಕೇರಿ, 22
ಬೈಲಹೊಂಗಲ,26
ಚಿಕ್ಕೋಡಿ, 25
ರಾಯಬಾಗ, 03
ಸವದತ್ತಿ,, 16
ರಾಮದುರ್ಗ, 06
ಖಾನಾಪುರ, 11
ಅಥಣಿ, ಕಾಗವಾಡ. 170
ಇಂದು ಒಟ್ಟೂ 72 ಜನರು ಸಾವಿಗೀಡಾಗಿದ್ದು, ಬೆಂಗಳೂರಿನಲ್ಲಿ 29 ಹಾಗೂ ಬೆಳಗಾವಿಯಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಮತ್ತು ಮೈಸೂರಲ್ಲಿ ತಲಾ 8 ಜನರು ಸಾವಿಗೀಡಾಗಿದ್ದಾರೆ.