Breaking News
Home / ತಾಲ್ಲೂಕು / *ಶ್ರೀ ಶಿವಬೋಧರಂಗ ಮಠದ ಸ್ವಾಮೀಜಿಗಳಿಂದ ವಿಜ್ಞಾಪನೆ*

*ಶ್ರೀ ಶಿವಬೋಧರಂಗ ಮಠದ ಸ್ವಾಮೀಜಿಗಳಿಂದ ವಿಜ್ಞಾಪನೆ*

Spread the love

ಮೂಡಲಗಿ :ಶ್ರೀ  ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯ (ಕಲ್ಮೇಶ್ವರ) ಬೋದ ಸ್ವಾಮೀಜಿಗಳು ಭಕ್ತರಿಗೆ ಆಶೀರ್ವಾದ ನೀಡುತ್ತಾ ಇಂದು ಶ್ರಾವಣ ಮಾಸದ ಸೋಮವಾರ ಪ್ರಯುಕ್ತ ಪಟ್ಟಣದ ಭಕ್ತಾದಿಗಳ ವತಿಯಿಂದ ಅಭಿಷೇಕ ಮಾಡಲಾಗಿದೆ.

ಆದ್ದರಿಂದ ಯಾರು ತಮ್ಮ ತಮ್ಮ ಮನೆಗಳಿಂದ ಹೊರಗೆ ಬರದೆ ಮನೆಯಲ್ಲಿದ್ದುಕೊಂಡೆ ಪ್ರಾರ್ಥನೆ ಮಾಡಿ ಎಂದು ಶ್ರೀ ಶಿವಬೋಧರಂಗ ಮಠದ ದತ್ತಾತ್ರೇಯ ಬೋದ ಮಹಾಸ್ವಾಮೀಜಿಗಳು ಭಕ್ತಾದಿಗಳಿಗೆ ತಿಳಿಸಿ ಆಶಿ೯ವಾದ ನೀಡಿದ್ದಾರೆ


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ