Breaking News
Home / ತಾಲ್ಲೂಕು / ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಿ.ವ್ಹಿ.ಕುಲಕರ್ಣಿ ಪ್ರೌಢ ಶಾಲೆಗೆ 90.47 %.ಫಲಿತಾಂಶ

ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಿ.ವ್ಹಿ.ಕುಲಕರ್ಣಿ ಪ್ರೌಢ ಶಾಲೆಗೆ 90.47 %.ಫಲಿತಾಂಶ

Spread the love

ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಿ.ವ್ಹಿ.ಕುಲಕರ್ಣಿ ಪ್ರೌಢ ಶಾಲೆಯಲ್ಲಿ 19-20 ನೇ ಸಾಲಿನ S S L C ವಾರ್ಷಿಕ ಪರೀಕ್ಷೆಯಲ್ಲಿ 126 ವಿದ್ಯಾರ್ಥಿಗಳಲ್ಲಿ 114 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಯ ಒಟ್ಟು ಫಲಿತಾಂಶ 90.47 % ಆಗಿದ್ದು. ವಿದ್ಯಾರ್ಥಿಗಳಾದ
ಪ್ರಥಮ ಕುಮಾರಿ ಲಕ್ಷ್ಮೀ ಮಾಳಪ್ಪನವರ 92.80%.
ದ್ವಿತೀಯ ಸ್ಥಾನ ಕುಮಾರಿ ಯಮುನಾ ಪಾಟೀಲ 92.16 %. ಹಾಗೂ
ತೃತಿಯ ಸ್ಥಾನ ಕುಮಾರ ಈರಣಗೌಡ ಪಾಟೀಲ 90.72%
ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗ ಮತ್ತು ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

 

 


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the loveಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ