Breaking News
Home / Recent Posts / ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕರೋನ ಜಾಗೃತಿ – ಮೂಡಲಗಿಯ ಮಂಜುನಾಥ ರೇಳೆಕರ

ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕರೋನ ಜಾಗೃತಿ – ಮೂಡಲಗಿಯ ಮಂಜುನಾಥ ರೇಳೆಕರ

Spread the love

ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕರೋನ ಜಾಗೃತಿ.

ಕರ್ನಾಟಕ ರಾಜ್ಯೋತ್ಸವದ ದಿನ ಜವಾರಿ ಬಳಸಿ ಕರೋನ ಓಡಿಸಿ‌ ಕರ್ನಾಟಕದ 30 ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನದ ಎರಡನೇ ಜಿಲ್ಲೆ ಬೆಳಗಾವಿಯಲ್ಲಿ ಮೂಡಲಗಿಯ ಮಂಜುನಾಥ ರೇಳೆಕರ ಕನ್ನಡ ಧ್ವಜದ ಚಿತ್ರವನ್ನು ಮೈಮೇಲೆ ಬಳಿದುಕೊಂಡು ಅದರ ಮೇಲೆ ಜವಾರಿ ಬಳಸಿ ಕರೋನ ಓಡಿಸಿ ಎಂಬ ಪದಗಳನ್ನು ಬರೆಸಿ ಜಾಗೃತಿ ಅಭಿಯಾನ ಮಾಡಿದ್ದು ಎಲ್ಲರೂ ಜವಾರಿ ಸಾವಯವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಮಾರಕ ರೋಗಗಳಿಂದ ದೂರವಿರೋನ ಎಂಬ ಮಾತನ್ನು ಮಾಧ್ಯಮದ ಮೂಲಕ ಹೇಳಿದರು.


Spread the love

About inmudalgi

Check Also

*ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸುತ್ತಿರುವ ನೀರು ಮೂರು ದಿನಗಳವರೆಗೆ ಹೆಚ್ಚುವರಿ ವಿಸ್ತರಣೆ*

Spread the love ಗೋಕಾಕ: ಜನ ಹಾಗೂ ಜಾನುವಾರುಗಳಿಗೆ ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿರುವ ನೀರನ್ನು ಇನ್ನೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ