Breaking News
Home / Recent Posts / ಶಿವಾನಂದ ಬಿಜೆಪಿ ಪ್ರಕೋಷ್ಠ ಸಮಿತಿಗೆ ನೇಮಕ

ಶಿವಾನಂದ ಬಿಜೆಪಿ ಪ್ರಕೋಷ್ಠ ಸಮಿತಿಗೆ ನೇಮಕ

Spread the love

ಶಿವಾನಂದ ಬಿಜೆಪಿ ಪ್ರಕೋಷ್ಠ ಸಮಿತಿಗೆ ನೇಮಕ

ಮೂಡಲಗಿ: ಮೂಡಲಗಿಯ ಶಿವಾನಂದ ಜಿ. ಮುರಗೋಡ ಅವರನ್ನು ಭಾರತೀಯ ಜನತಾ ಪಾರ್ಟಿಯ ರಾಜ್ಯ ಫಲಾನುಭವಿಗಳ ಪ್ರಕೋಷ್ಠ ಸಮಿತಿಯ ಸದಸ್ಯರನ್ನಾಗಿ ರಾಜ್ಯ ಸಂಚಾಲಕ ಭಗವಂತ ಖೂಬಾ ಅವರು ನೇಮಕ ಮಡಿದ್ದಾರೆ.
ಬೆಳಗಾವಿ ವಿಭಾಗದ 5 ಜಿಲ್ಲೆಗಳ ಜವಾಬ್ದಾರಿಯನ್ನು ಮುರಗೋಡ ಅವರಿಗೆ ನೀಡಲಾಗಿದೆ ಎಂದು ಅವರ ನೇಮಕ ಆದೇಶದಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಮೇ.9ರಿಂದ ಬೆಟಗೇರಿ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ

Spread the love ವರದಿ: ಅಡಿವೇಶ ಮುಧೋಳ. ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ