Breaking News
Home / Recent Posts / ಕರ್ನಾಟಕ ಜನಸೇವಾ ಪತ್ರಕರ್ತ ಸಂಘ ರಿ, ಮೂಡಲಗಿ, ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಜನಸೇವಾ ಪತ್ರಕರ್ತ ಸಂಘ ರಿ, ಮೂಡಲಗಿ, ಪದಾಧಿಕಾರಿಗಳ ಆಯ್ಕೆ

Spread the love

ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಅಕ್ಬರ್ ಪೀರಜಾದೆ ಆಯ್ಕೆ

ಮೂಡಲಗಿ: ಕರ್ನಾಟಕ ಜನಸೇವಾ ಪತ್ರಕರ್ತ ಸಂಘ ರಿ, ಮೂಡಲಗಿ, ಪದಾಧಿಕಾರಿಗಳ ಸಭೆ ಗುಲಾರ್ಪೂರದಲ್ಲಿ ನಡೆಯಿತು.

ಈ ವೇಳೆ ಸಂಘದ ಪದಾಧಿಕಾರಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅಧ್ಯಕ್ಷರಾಗಿ ಅಕ್ಬರ್ ಪೀರಜಾದೆ, ಉಪಾಧ್ಯಕ್ಷರಾಗಿ

ಮಹಾದೇವ ನಡುವಿನಕೇರಿ,

ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಮಗದಮ್ಮ,

ಸಹಕಾರ್ಯದರ್ಶಿಯಾಗಿ ಶಿವಾನಂದ ಹಿರೇಮಠ, ಖಜಾಂಚಿಯಾಗಿ ಅಲ್ತಾಫ್ ಹವಾಲ್ದಾರ ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಸುಧಾಕರ ಉಂದ್ರಿ, ಶಿವಾನಂದ ಮರಾಠೆ, ಹಾಗೂ ಸಂಘದ ಹಿತೈಷಿ ಚುಟುಕುಸಾಬ ಮಂಟೂರ ಇನ್ನಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಆಮಂತ್ರಣ ಪತ್ರಿಕೆ ಬಿಡುಗಡೆ

Spread the loveಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಆಮಂತ್ರಣ ಪತ್ರಿಕೆ ಬಿಡುಗಡೆ ವರದಿ: ಅಡಿವೇಶ ಮುಧೋಳ. ಬೆಟಗೇರಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ