Breaking News

Daily Archives: ನವೆಂಬರ್ 30, 2021

ಅಂಕಲಗಿ ಮಾತಿಗೆ ಈರಪ್ಪ ಬೆಳಕೂಡ ಖಂಡನೆ

  ಅಂಕಲಗಿ ಮಾತಿಗೆ ಈರಪ್ಪ ಬೆಳಕೂಡ ಖಂಡನೆ ಮೂಡಲಗಿ: ಇತ್ತಿಚೆಗೆ ಬಾಗೇವಾಡಿಯಲ್ಲಿ ಜರುಗಿದ ವಿಧಾನ ಪರಿಷತ ಚುನಾವಣೆಯ ಪ್ರಚಾರದಲ್ಲಿ ಪಂಚಮಸಾಲಿ ಲಿಂಗಾಯತ ಶ್ರೀಗಳೊಬ್ಬರು ಫೋನ್ ಮೂಲಕ ಲಿಂಗಾಯತರಿಗೆ ಪ್ರಾಧಾನ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಜೇಂದ್ರ ಅಂಕಲಗಿ ಯಾವ ಶ್ರೀಗಳು ಎಂದು ಹೇಳಬೇಕು. ಶ್ರೀಗಳ ಬಗ್ಗೆ ಮತ್ತು ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿದ ಅವರು ಕೊಡಲೆ ಕ್ಷಮೆಯಾಚಿಸಬೇಕು ಎಂದು ಪಂಚಮಸಾಲಿ ಲಿಂಗಾಯತ ಸಮಾಜದ ರಾಜ್ಯ ಉಪಾಧ್ಯಕ್ಷ …

Read More »

ಜಲಜೀವನ ಮಿಷನ್ ಯೋಜನೆ ಜಾರಿ, ಕರ್ನಾಟಕ ರಾಜ್ಯಕ್ಕೆ 2.08 ಲಕ್ಷ ಕೋಟಿ ರೂ ಅನುದಾನ

ಮೂಡಲಗಿ: ದೇಶದ ಗ್ರಾಮೀಣ ಪ್ರದೇಶಗಳಿಗಾಗಿ ಜಲಜೀವನ ಮಿಷನ್ ಯೋಜನೆ ಜಾರಿಗೊಳಿಸಲಾಗಿದ್ದು, ಕರ್ನಾಟಕ ರಾಜ್ಯಕ್ಕೆ 2.08 ಲಕ್ಷ ಕೋಟಿ ರೂ ಅನುದಾನ ಲಭಿಸಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ತಿಳಿಸಿದ್ದಾರೆ. ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಸಂಸದ ಈರಣ್ಣ ಕಡಾಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, …

Read More »