Breaking News
Home / Recent Posts / ಎಸ್.ಎಸ್.ಆರ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಹಾಲಿನ ಪುಡಿ ವಿತರಣೆ

ಎಸ್.ಎಸ್.ಆರ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಹಾಲಿನ ಪುಡಿ ವಿತರಣೆ

Spread the love

ಎಸ್.ಎಸ್.ಆರ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಹಾಲಿನ ಪುಡಿ ವಿತರಣೆ

ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಶ್ಥೆಯ ಎಸ್.ಎಸ್.ಆರ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಮಾಡುವ ಅಕ್ಷರ ದಾಸೋಹ ಯೋಜನೆಯ ಜೂನ ಮತ್ತು ಜುಲೈ ತಿಂಗಳ ಕೆನೆಭರಿತ ಹಾಲಿ ಪುಡಿಯನ್ನು ಶುಕ್ರವಾರ ವಿತರಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ ಮಾತನಾಡಿ, ಸರಕಾರದ ಅಕ್ಷರದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಗಳಂತÀಹ ಮಹಾತ್ವಾಕಾಂಕ್ಷೆ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ ಕಾರಣ ವಿದ್ಯಾರ್ಥಿಗಳು ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಈ ಸಮಯದಲ್ಲಿ ನಿರ್ದೇಶಕ ಬಿ.ಎಚ್.ಸೋನವಾಲ್ಕರ, ಉಪಪ್ರಚಾರ್ಯ ಕೆ.ಎಸ್.ಹೊಸಟ್ಟಿ ಮತ್ತು ಶಿಕ್ಷಕರು, ಮದ್ಯಾಹ್ನ ಬಿಸಿ ಊಟ ಯೋಜನೆಯ ಸಿಬ್ಬಂದಿ ಇದ್ದರು.

 


Spread the love

About inmudalgi

Check Also

ಲಕ್ಷ್ಮವ್ವ ಸತ್ಯಪ್ಪ ಮಾದರ್ ನಿಧನ

Spread the loveಮೂಡಲಗಿ: ಸಮೀಪದ ರಂಗಾಪುರ್ ಗ್ರಾಮದ ಶ್ರೀಮತಿ ಲಕ್ಷ್ಮವ್ವ ಸತ್ಯಪ್ಪ ಮಾದರ್ 58 ಇವರು ನಿಧನರಾಗಿದ್ದಾರೆ. ರತರು ಮುನ್ಯಾಳ-ರಂಗಾಪುರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ