ಸಮಾಜದ ಮೌಡ್ಯತೆಗಳನ್ನು ಕನಕದಾಸರ ಕೀರ್ತನೆಗಳು ತಿದ್ದುವ ಮೌಲ್ಯ ಹೊಂದಿವೆ : ಗಂಗಾಧರ ಮನ್ನಾಪೂರ ಮೂಡಲಗಿ : ಸಮಾಜದ ಮೌಡ್ಯತೆಗಳನ್ನು ಕನಕದಾಸರ ಕೀರ್ತನೆಗಳು ತಿದ್ದುವ ಮೌಲ್ಯವನ್ನಾಧರಿಸಿ ರೂಪಗೊಂಡಿದ್ದು ಪ್ರತಿಯೊಂದು ಶತಮಾನಕ್ಕೂ ಸಮಾಜದ ಚಿಂತನೆಗಳನ್ನು ಬಿಂಬಿಸುವ ಸಾತ್ವಿಕ ವಿಚಾರಗಳನ್ನು ಕನಕದಾಸರ ಕೀರ್ತನೆಗಳಲ್ಲಿ ಕಾಣಬಹುದು ಕನಕದಾಸರು ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ …
Read More »ಸಕಲ ಜೀವಾತ್ಮರೂ ಒಂದೇ ಎಂದು ಸಾರಿದ ಭಕ್ತ ಕನಕದಾಸರು -ಸಂಸದ ಈರಣ್ಣ ಕಡಾಡಿ
ಸಕಲ ಜೀವಾತ್ಮರೂ ಒಂದೇ ಎಂದು ಸಾರಿದ ಭಕ್ತ ಕನಕದಾಸರು -ಸಂಸದ ಈರಣ್ಣ ಕಡಾಡಿ ಮೂಡಲಗಿ: ಭಕ್ತ ಕನಕದಾಸರು ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು, ಕನಕದಾಸರು ಯಾವ ಮತಕ್ಕೂ ಅಂಟಿಕೊಳ್ಳದೇ ಸಕಲ ಜೀವಾತ್ಮರೂ ಒಂದೇ ಎಂದು ಸಾರಿದ ಅವರು ಆಧ್ಯಾತ್ಮಿಕ ತತ್ವಗಳನ್ನು ಸರಳವಾಗಿ ಉಪದೇಶಿಸಿ ಸಮಾನತೆ, ಭಕ್ತಿಭಾವ, ಸಮಾಜಮುಖಿ ಆಧ್ಯಾತ್ಮ ಬೋಧನೆಗಳ ಮೂಲಕ ಬದುಕುವ ಮಾರ್ಗವನ್ನು ತಿಳಿಸಿಕೊಟ್ಟ ದಾರ್ಶನಿಕ, ಕವಿ, ದಾಸಶ್ರೇಷ್ಠ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಸೋಮವಾರ …
Read More »ಭಕ್ತ ಕನಕದಾಸರ ತತ್ವಾದರ್ಶಗಳು ಹಾಗೂ ಅವರ ಕೀರ್ತನೆಗಳನ್ನು ಪ್ರತಿಯೋಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೋಳಿ – ಮಾರುತಿ ಮಾವರಕರ
ಹಳ್ಳೂರ: ದಾಸ ಶ್ರೇಷ್ಠ ಭಕ್ತ ಕನಕದಾಸರ ತತ್ವಾದರ್ಶಗಳು ಹಾಗೂ ಅವರ ಕೀರ್ತನೆಗಳನ್ನು ಪ್ರತಿಯೋಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೋಳಬೇಕು ಎಂದು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಮಾರುತಿ ಮಾವರಕರ ಹೇಳಿದರು ಅವರು ಹಳ್ಳೂರ ಗ್ರಾಮದ ಶ್ರೀ ಕನಕದಾಸ ಭವನದಲ್ಲಿ ಹಮ್ಮಿಕೋಂಡಿದ್ದ ಕನಕದಾಸ ಜಯಂತಿಯ ಮುಖ್ಯ ಅಥಿತಿಗಳಾಗಿ ಮಾತನಾಡಿ ಸಮಾಜ ಯುವ ಪ್ರತಿಭೆ ಸಿದ್ದಣ್ಣ ದುರದುಂಡಿ ಅವರು ನಿರಂತರವಾಗಿ ಮಾಡುವ ಕೆಲಸ ಕಾರ್ಯಗಳು ಶ್ಲಾಘನಿಯವಾಗಿದೆ ಎಂದರು. ಹಾಲುಮತ ಸಮಾಜದ ಯುವ ಮುಖಂಡರಾದ ಸಿದ್ದಣ್ಣ …
Read More »ಕನ್ನಡ ನಾಡಿನ ಪ್ರಗತಿಗೆ ನಾವೆಲ್ಲರೂ ಮುಂದಾಗಬೇಕು-ಸಂಸದ ಈರಣ್ಣ ಕಡಾಡಿ
ಕನ್ನಡ ನಾಡಿನ ಪ್ರಗತಿಗೆ ನಾವೆಲ್ಲರೂ ಮುಂದಾಗಬೇಕು-ಸಂಸದ ಈರಣ್ಣ ಕಡಾಡಿ ಮೂಡಲಗಿ: ಕನ್ನಡ ನಾಡು, ನುಡಿಯ ಬಗ್ಗೆ ಪ್ರೀತಿ ಅಭಿಮಾನ ಇರಬೇಕು, ಕನ್ನಡ ಭಾಷೆಯಿಂದಾಗಿ ನಾಡಿನ ಹಿರಿಮೆ ಹೆಚ್ಚಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ರವಿವಾರ ನ.21 ರಂದು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ರಾಜ್ಯ, ಜಿಲ್ಲಾ ಅಧ್ಯಕ್ಷರ ಸ್ಥಾನದ ಚುನಾವಣೆ ನಿಮಿತ್ಯ ಮೂಡಲಗಿ ತಹಶೀಲ್ಧಾರ ಕಛೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು …
Read More »17 ವರ್ಷ ಕಾಣೆಯಾಗಿ ಮತ್ತೆ ತಾಯಿ ಮಡಿಲು ಸೇರಿದ ಮಗ
17 ವರ್ಷ ಕಾಣೆಯಾಗಿ ಮತ್ತೆ ತಾಯಿ ಮಡಿಲು ಸೇರಿದ ಮಗ ಮೂಡಲಗಿ: ಇಲ್ಲಿನ ಮಾಜಿ ಪುರಸಭೆ ಸದಸ್ಯ ಈರಪ್ಪ ಬನ್ನೂರ ಅವರ ಸೋದರ ಸಂಬಂಧಿ ಬಸವರಾಜ ಬಾಳಪ್ಪ ಗಡ್ಡಿ ಈತನು 17 ವರ್ಷಗಳ ಹಿಂದೆ ಮೂಡಲಗಿ ತಾಲೂಕಿನ ಪಕ್ಕದ ತನ್ನ ಗ್ರಾಮ ಹಳ್ಳೂರದಿಂದ ಶ್ರೀಶೈಲ ಯಾತ್ರೆಗೆ ಹೋಗುವ ಭಕ್ತರನ್ನು ಹಿಂಬಾಲಿಸಿ ಕಳೆದುಹೋಗಿ ಮತ್ತೆ ತಾಯಿ ಮಡಿಲು ಸೇರಿರುವ ಹೃದಯಸ್ಪರ್ಶಿ ಘಟನೆ ಇತ್ತೀಚಿಗೆ ಜರುಗಿದೆ 2005ರಲ್ಲಿ ಕಾಣೆಯಾಗಿದ್ದ ಈತ ಈತನಕ ಮನೆಗೆ …
Read More »ವಿದ್ಯಾರ್ಥಿಗಳಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವ್ಯಾಪಕ ಅವಕಾಶಗಳ ಹೆಬ್ಬಾಗಿಲಾಗಿದೆ- ಪ್ರೊ.ಎಸ್.ಎಂ.ಗಂಗಾಧರಯ್ಯ
ಮೂಡಲಗಿ: ಜಾಗತಿಕರಣದ ಸಂದಿಗ್ಧ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವ್ಯಾಪಕ ಅವಕಾಶಗಳ ಹೆಬ್ಬಾಗಿಲಾಗಿದೆ ಎಂದು ಬೆಳಗಾವಿ ರಾಣಿ ವಿವಿಯ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ.ಎಸ್.ಎಂ.ಗಂಗಾಧರಯ್ಯ ಹೇಳಿದರು ಶನಿವಾರದಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2021-22 ಸಾಲಿನ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಕಾಲೇಜುಗಳಿಗೆ ಮಾತ್ರ …
Read More »ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ವಾಪಸ ಪಡೆದಿದ್ದಾರೆ-ಸಂಸದ ಈರಣ್ಣ ಕಡಾಡಿ ಕಳವಳ
ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ವಾಪಸ ಪಡೆದಿದ್ದಾರೆ-ಸಂಸದ ಈರಣ್ಣ ಕಡಾಡಿ ಕಳವಳ ಮೂಡಲಗಿ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಅನಗತ್ಯವಾಗಿ ರಾಜಕೀಯ ಪ್ರವೇಶವಾದ ನಂತರ ಗುರುನಾನಕ ಜಯಂತಿಯಂದು ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ವಾಪಸ್ ಪಡೆದಿದ್ದಾರೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ನ.19 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ …
Read More »ಶಿವಾನಂದ ಮುರಗೋಡಗೆ ಪಿಎಚ್.ಡಿ ಪದವಿ
ಶಿವಾನಂದ ಮುರಗೋಡಗೆ ಪಿಎಚ್.ಡಿ ಪದವಿ ಮೂಡಲಗಿ: ಮೂಡಲಗಿಯ ಶಿವಾನಂದ ಜಿ. ಮುರಗೋಡ ಅವರು ‘ಹೆಲ್ತ್ ಲೈಬ್ರರಿ ಇನ್‍ಫಾರ್ಮೆಷನ್ ಸಿಸ್ಟಮ್ಸ್ ಆಂಡ್ ಸರ್ವಿಸಸ್ ಆಫ್ ಕೆಎಲ್‍ಇ ಯುನಿರ್ಸಿಟಿ ಆಂಡ್ ಯನಿವರ್ಸಿಟಿ ಸೈನ್ಸ್ ಮಲೇಶಿಯಾ ಎ ಸ್ಟಡಿ’ ವಿಷಯದಲ್ಲಿ ಮಂಡಿಸಿರುವ ಪ್ರಬಂಧವನ್ನು ಮನ್ನಿಸಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿಯನ್ನು ಪ್ರಕಟಿಸಿದೆ. ರಾಣಿ ಚನ್ನಮ್ಮ ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಬಂಕಾಪುರ ಅವರು …
Read More »ಚಟುವಟಿಕೆಗಳನ್ನು ಚುರುಕುಗೋಳಿಸಲು ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೆಕು- ಸಿದ್ದಣ್ಣ ದುರದುಂಡಿ
ಸವದತ್ತಿ ತಾಲೂಕ ಯುವ ಸಂಘಗಳ ಒಕ್ಕೂಟದ ಪ್ರಥಮ ವಾರ್ಷಿಕ ಸಭೆ ಹಾಗೂ ಯುವ ಚಟುವಟಿಕೆಗಳನ್ನು ಚುರುಕುಗೋಳಿಸಲು ಯುವಕರು ಒಗ್ಗಟಾಗಿ ಕಾರ್ಯ ನಿರ್ವಹಿಸಬೆಕೆಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಹೇಳಿದರು. ಯರಗಟ್ಟಿ ಪ್ರವಾಸಿ ಮಂದಿರದಲ್ಲಿ ಸವದತ್ತಿ ತಾಲೂಕ ಯುವ ಸಂಘಗಳ ಒಕ್ಕೂಟದ ಪ್ರಥಮ ವಾರ್ಷಿಕ ಸಭೆಯನ್ನು ಗಿಡ ನೆಟ್ಟು ನೀರುನಿಸುವ ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡಿ ಬರುವ ದಿನಗಳಲ್ಲಿ ಜಿಲ್ಲಾ ಮಟ್ಟದ ಯುವ ಸಮಾವೇಶ …
Read More »ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ
ಮೂಡಲಗಿ: ಪಟ್ಟಣದ ರ್ಸಾಜನಿಕ ಗ್ರಂಥಾಲಯದಲ್ಲಿ ಬುಧವಾರದಂದು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಗ್ರಂಥಾಲಯ ಪಿತಾಮಹ ಎಸ್ ಆರ್ ರಂಗನಾಥ ಅವರ ಭಾವ ಚಿತ್ರಕ್ಕೆ ಬಿಜೆಪಿ ದಲಿತ ಮುಖಂಡ ಪ್ರಕಾಶ ಮಾದರ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ನಕ ಯುಗದಲ್ಲಿ ಬಡ ವಿದ್ಯಾರ್ಥಿಗಳು ಪುಸ್ತಕಗಳನ್ನು ಕೊಂಡು ಓದಲು ಸಾಧ್ಯವಾಗದೆ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ವಂಚಿತರಾಗುತ್ತಿದ್ದು ಅಂತಹ ಬಡ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬಂದು ಉಚಿತವಾಗಿ ಪುಸ್ತಕಗಳನ್ನು ಪಡೆದು ತಮ್ಮ ಜ್ಞಾನಾರ್ಜನೆಯ ಮಟ್ಟವನ್ನು …
Read More »