ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಇವರಿಂದ ನೀರಿನ ಕ್ಯಾನ್ ಕೊಡುಗೆ, ಕುಲಗೋಡ:ಅನ್ನ ಇಲ್ಲದೇ ತಿಂಗಳು ಕಳೆಯಬಹುದು ನೀರು ಇಲ್ಲದೇ ಕ್ಷಣ ಕಳೆಯಲಾಗದು ನೀರಿನಿಂದ ಶರೀರ ಶುದ್ದ ರೋಗ ದೂರ. ಹೈಬ್ರೀಡ ಕಾಲದ ಎಲ್ಲವೂ ಕಲುಸಿತವಾಗಿದ್ದು ಗ್ರಾಮದ ಜನರ ಹಿತ್ತಕ್ಕಾಗಿ ಶುದ್ದ ನೀರು ಕುಡಿಯಲ್ಲಿ ಎನ್ನೂವ ಉದ್ದೇಶದಿಂದ ಶುದ್ದ ನೀರಿನಘಟP,À ಪ್ರತಿ ಮನೆಗೆ ನೀರಿನ ಕ್ಯಾನ್ ಕೊಡುಗೆ ಅಪಾರ ಎಂದು ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ …
Read More »ಅಂತು ಇಂತು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟ
ಮೂಡಲಗಿ : ಅಂತು ಇಂತು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನ ಹಿಂದೂಳಿದ ವರ್ಗ(ಅ) ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆಗೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ಪ್ರಕಟವಾಗಿದೆ. ರಾಜ್ಯದಲ್ಲಿ ಪುರಸಭೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಪುರಸಭೆಗೆ ಆಯ್ಕೆಯಾದ 23 ಸ್ಥಾನಗಳಲ್ಲಿ ಆಡಳಿತರೊಢ ಬಿಜೆಪಿ ಪಕ್ಷವು ನಾಲ್ಕು ಪಕ್ಷೇತರ ಬೆಂಬಲದಿoದ 15 ಸ್ಥಾನಗಳಲ್ಲಿದೆ. ವಿರೋಧಿ ಜೆಡಿಎಸ್ ಪಕ್ಷದಲ್ಲಿ 8 ಸ್ಥಾನಗಳಿವೆ. ಉಪಾಧ್ಯಕ್ಷ ಸ್ಥಾನವು ಎಸ್.ಸಿ ಮಹಿಳೆಗೆ …
Read More »‘ಮನಸ್ಸಿನ ಮಲೀನತೆ ತೆಗೆಯಲು ಆಧ್ಯಾತ್ಮಿಕ ಚಿಂತನ ಅವಶ್ಯ’ -ಡಾ. ಶಿವಲಿಂಗ ಮುರುಘರಾಜೇಂದ್ರ ಶಿಚಾಚಾರ್ಯರು
ಮೂಡಲಗಿ ಸಮೀಪದ ರಂಗಾಪುರ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 23ನೇ ದಿನದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಜೀವಿ ವೆಂಕಪ್ಪ ಪಾಟೀಲ ಅವರನ್ನು ಸನ್ಮಾನಿಸಿದರು ಡಾ. ಶಿವಲಿಂಗ ಮುರುಘರಾಜೇಂದ್ರ ಶಿಚಾಚಾರ್ಯರ ನುಡಿ ‘ಮನಸ್ಸಿನ ಮಲೀನತೆ ತೆಗೆಯಲು ಆಧ್ಯಾತ್ಮಿಕ ಚಿಂತನ ಅವಶ್ಯ’ ಮೂಡಲಗಿ: ‘ಮನಸ್ಸಿನ ಮಲೀನತೆ ತೆಗೆಯಲು ಆಧ್ಯಾತ್ಮಿಕ ಚಿಂತನಗಳು, ಸತ್ಪುರುಷರ ಸತ್ಸಂಗಗಳು ಅವಶ್ಯವಿದೆ’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ …
Read More »ರೈತ ಗುಂಪುಗಳಿಗೆ ಸಾಮರ್ಥ ಬಲವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ
ಬಲವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಮೂಡಲಗಿ: ಕೃಷಿ ಇಲಾಖೆಯ ಆತ್ಮ ಯೋಜನೆಯಡಿಯಲ್ಲಿ ಕಲ್ಲೋಳಿ ಗ್ರಾಮದ ಸಾವಯುವ ಕೃಷಿಕರಾದ ಕೃಷಿ ಪಂಡಿತ ಪ್ರಶಸ್ತಿ ವಿಜೇತೆ ಶ್ರೀಮತಿ ಸಕ್ರವ್ವಾ ಹಡಿಗಿನಾಳ(ನಾವಿ) ಅವರ ತೋಟದಲ್ಲಿ ರೈತ ಗುಂಪುಗಳಿಗೆ ಸಾಮರ್ಥ ಬಲವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಜರುಗಿತು. ಈ ವೇಳೆಯಲ್ಲಿ ಕೃಷಿ ವಿಜ್ಞಾನಿಗಳು ರೈತರಿಗೆ ಅಗ್ನಿ ಹೊತ್ರ ಕೃಷಿಯ ತಾಂತ್ರಿಕತೆ ಮತ್ತು ಅಗ್ನಿಹೋತ್ರದ ಉಪಯೋಗದ ಉದ್ದೇಶಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ತಿಳಿಸಿ ಮಣ್ಣು …
Read More »ಶ್ರೀ ಕಾಂತ್ರವೀರ ಸಂಗೋಳ್ಳಿ ರಾಯಣ್ಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ-ಹೊಸಟ್ಟಿ, ಉಪಾಧ್ಯಕ್ಷರಾಗಿ ಬಿ|ಪಾಟೀಲ ಆಯ್ಕೆ ಮೂಡಲಗಿ: ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಶಾಸಕ ಬಾಲಚಂದ್ರ ಹಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ತಿಮ್ಮಾಪೂರ ಶ್ರೀ ಕಾಂತ್ರವೀರ ಸಂಗೋಳ್ಳಿ ರಾಯಣ್ಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು, ಸಭೆಯಲ್ಲಿ ಸಂಘದ ಅಧ್ಯಕ್ಷ-ಭೀಮಪ್ಪ ಪ.ಹೊಸಟ್ಟಿ, ಉಪಾಧ್ಯಕ್ಷ-ಸಕ್ರೆಪ್ಪಾ ವೆಂ.ಬಿ|ಪಾಟೀಲ, ಕಾರ್ಯದರ್ಶಿ- ರಾಜೇಂದ್ರ ಯ.ಬಿ|ಪಾಟೀಲ, ಖಜಾಂಚಿ- ಹಣಮಂತ ಕ.ಡಂಗರ, ಸದಸ್ಯರಾಗಿ ಶ್ರೀಕಾಂತ ರಾ.ಬಾವಿಕಟ್ಟಿ, ಪ್ರಕಾಶ ತ.ಮೆಟಗುಡ್ಡ, ಯಲ್ಲಾಲಿಂಗ ಚ.ಡವಳೇಶ್ವರ, ಯಲ್ಲಪ್ಪ ಕ.ಕೊಪ್ಪದ, ಸಿದ್ದಾರೂಢ ಅ.ಕುಶಪನ್ನವರ, ನಿಂಗಪ್ಪ ವಿ.ಕೊಪ್ಪದ, ಹಣಮಂತ …
Read More »ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಾಗಾರ
ಮೂಡಲಗಿ: ಶೈಕ್ಷಣಿಕ ಹಿತ ಚಿಂತಕರ ಚಾವಡಿ ಅಡಿಯಲ್ಲಿ ದಿನಾಂಕ: 10-10-2020 ರಂದು ಮಧ್ಯಾಹ್ನ 2.30 ಗಂಟೆಗೆ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಬಿ.ಡಿ. ಪಾಟೀಲ ಹಾಗೂ ಎಮ್.ಆರ್. ನದಾಫರವರು “ಕರೋನಾ ಅವಧಿಯಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಪಠ್ಯ ವಿಷಯಗಳನ್ನು ಕಲಿಸಲು, ವಿಡಿಯೋಗಳನ್ನು ತಯಾರಿಸುವುದು ಹೇಗೆ?” ಎಂಬ ವಿಷಯದ ಕುರಿತು ಪ್ರಾಯೋಗಿಕವಾಗಿ ಸಮಗ್ರ ಮಾಹಿತಿಯನ್ನು ನೀಡಲಿದ್ದಾರೆ ಶಿಕ್ಷಕರು ಹಾಗೂ ವಿಷಯ ಆಸಕ್ತಿಯುಳ್ಳವರು ಕಾರ್ಯಾಗಾರದಲ್ಲಿ ಭಾಗವಹಿಸಲು ಸಂಘಟಕರು …
Read More »ಅಧಿಕ ಸಾಂದ್ರ ಬೇಸಾಯ ಪದ್ಧತ್ತಿ ಅಳವಡಿಸಿಕೊಂಡಿರುವುದರಿಂದ ಹೆಚ್ಚು ಗಿಡಗಳನ್ನು ಒಂದು ಎಕರೆಯಲ್ಲಿ ನಾಟಿ ಮಾಡಬಹುದು
ಮೂಡಲಗಿ: ಅಧಿಕ ಸಾಂದ್ರ ಬೇಸಾಯ ಪದ್ಧತ್ತಿ ಅಳವಡಿಸಿಕೊಂಡಿರುವುದರಿಂದ ಹೆಚ್ಚು ಗಿಡಗಳನ್ನು ಒಂದು ಎಕರೆಯಲ್ಲಿ ನಾಟಿ ಮಾಡಬಹುದು. ಬಹುಬೆಗನೆ ಹೂ ಮತ್ತು ಕಾಯಿ ಕಟ್ಟುತ್ತವೆ. ಸುಲಭವಾದ ತೋಟದ ನಿರ್ವಹಣೆ ಮಾಡುವದು ಜೊತೆಗೆ ಹಣ್ಣಿನ ಗುಣಮಟ್ಟವನ್ನು ಕಾಯ್ದುಕೊಂಡು ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ಕಿತ್ತೂರ ಅರಭಾವಿ ರಾಣಿ ಚನ್ನಮ್ಮ ತೋಟಗಾರಿಕ ಮಹಾವಿದ್ಯಾಲಯ ಹಣ್ಣು ವಿಜ್ಞಾನ ವಿಭಾಗಸಹಾಯಕ ಪ್ರಾಧ್ಯಾಪಕ ಡಾ. ನಟರಾಜ ಕೆ.ಎಚ್ ಹೇಳಿದರು ಅವರು ಗುರುವಾರದಂದು ಅರಭಾಂವಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜರುಗಿದ …
Read More »ಪತ್ರಕರ್ತರಿಗೆ ಸ್ಯಾನಿಟರ ಮಾಸ್ಕ ವಿತರಣೆ
ಪತ್ರಕರ್ತರಿಗೆ ಸ್ಯಾನಿಟರ ಮಾಸ್ಕ ವಿತರಣೆ ಮೂಡಲಗಿ : ಕ್ರೇಡಿಟ ಆಕ್ಸಿಸ ಮೈಕ್ರೊ ಪೈನಾನ್ಸ ಮತ್ತು ನವ್ಯ ದೀಷ್ಯಾ ಗ್ರಾಮಿಣಾಭಿವೃದ್ದಿ ಸಂಸ್ಥೆಯಿಂದ ಸ್ಥಳಿಯ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಪತ್ರಕರ್ತರಿಗೆ ಗುರುವಾರ ಮಾಸ್ಕ ಹಾಗೂ ಸ್ಯಾನಿಟರ್ ವಿತರಿಸಿದರು, ಮೂಡಲಗಿ ಶಾಖಾ ವವ್ಯಸ್ಥಾಪಕ ಚೇತನ ಸನದಿ ಮಾತನಾಡಿ ಎರಡು ಸಂಸ್ಥೆಗಳಿಂದ ಈಗಾಗಲೆ ಹಲವಾರು ಗ್ರಾಮ ಪಂಚಾಯತಗಳಿಗೆ, ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಆರೋಗ್ಯ ಇಲಾಖೆಗೆ ಮತ್ತು ಪೌರ ಕಾರ್ಮಿಕರಿಗೆ ಮಾಸ್ಕ ಹಾಗೂ ಸ್ಯಾನಿಟರ …
Read More »‘ಧರ್ಮದಿಂದ ನಡೆದು ಬದುಕನ್ನು ಸಾರ್ಥಕಮಾಡಿಕೊಳ್ಳಬೇಕು’ – ಸುಣಧೋಳಿಯ ಶಿವಾನಂದ ಸ್ವಾಮೀಜಿಗಳಿಂದ ನುಡಿ
‘ಧರ್ಮದಿಂದ ನಡೆದು ಬದುಕನ್ನು ಸಾರ್ಥಕಮಾಡಿಕೊಳ್ಳಬೇಕು’ ಸುಣಧೋಳಿಯ ಶಿವಾನಂದ ಸ್ವಾಮೀಜಿಗಳಿಂದ ನುಡಿ ಮೂಡಲಗಿ: ‘ಸತ್ಯ, ಪ್ರಾಮಾಣಿಕತೆ ಹಾಗೂ ಧರ್ಮದಿಂದ ನಡೆಯುವ ಮೂಲಕ ಮನುಷ್ಯ ತನ್ನ ಬದುಕನ್ನು ಸಾರ್ಥಕಮಾಡಿಕೊಳ್ಳಬೇಕು’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ಆನಂದರಾವ ನಾಯ್ಕ್ ಕುಟುಂಬದವರ ಆತಿಥ್ಯದಲ್ಲಿ …
Read More »ಕುಸಿದಿರುವ ಮೆಳವಂಕಿ ಸೇತುವೆ ಬಳಿ 15 ದಿನದಲ್ಲಿ ಬೈಪಾಸ್ ರಸ್ತೆ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ
ಕುಸಿದಿರುವ ಮೆಳವಂಕಿ ಸೇತುವೆ ಬಳಿ 15 ದಿನದಲ್ಲಿ ಬೈಪಾಸ್ ರಸ್ತೆ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ 70 ಲಕ್ಷ ರೂ.ಅನುದಾನದಲ್ಲಿ ಬೈಪಾಸ್ ರಸ್ತೆ ಕಾಮಗಾರಿಗೆ ಗಣ್ಯರಿಂದ ಇಂದು ಚಾಲನೆ ಗೋಕಾಕ: ಸಾರ್ವಜನಿಕರ ರಸ್ತೆ ಸಂಚಾರ ಸುಗಮಕ್ಕಾಗಿ ಕುಸಿದಿರುವ ಮೆಳವಂಕಿ ಸೇತುವೆ ಬಳಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಬುಧವಾರದಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ನಂತರ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ಕಳೆದ ಸೋಮವಾರದಂದು ಬೆಳಗಿನ ಜಾವ ಹಠಾತ್ತನೇ ದಂಡಿನ …
Read More »