Breaking News
Home / ತಾಲ್ಲೂಕು (page 287)

ತಾಲ್ಲೂಕು

ಬೆಳಗಾವಿ  ಜಿಲ್ಲೆ ಒಟ್ಟು  107 ಕ್ಕೆ

ಬೆಳಗಾವಿ: ರವಿವಾರ ಸಂಜೆಯ ಆರೋಗ್ಯ ಇಲಾಖೆ ಬುಲೆಟಿನ್ ಬಿಡುಗಡೆಗೊಂಡಿದೆ. ಬೆಳಗ್ಗೆ 22 ಪಾಸಿಟಿವ್ ಕೇಸ್ ಬೆಳಕಿಗೆ ಬಂದಿದ್ದು, ಬೆಳಗಾವಿ  ಜಿಲ್ಲೆ ಒಟ್ಟು  107 ಕ್ಕೆ ದಾಟಿದೆ. ಇದೀಗ ಸಂಜೆಯ ಬುಲೆಟಿನ್ ಪ್ರಕಟಗೊಂಡಿದೆ. ಕಲಬುರ್ಗಿ ಯಲ್ಲಿ 1 ಪಾಸಿಟಿವ್ ಕಂಡು ಬಂದಿದೆ. ಒಟ್ಟು ಇಂದು 54 ಪ್ರಕರಣ ದಾಖಲಾಗಿವೆ.

Read More »

ಜನ್ಮದಿನಾಚರಣೆಯನ್ನು ಬಡರೋಗಿಗಳ ಜೋತೆ ಹಂಚಿಕೊಂಡ ಭೀಮಶಿ ಮಗದುಮ

ಮೂಡಲಗಿ; ಜನ ಸೇವಾ ಕಾರ್ಯದಲ್ಲಿ ನಿರತರಾದವರಿಗೆ ಅನೇಕ ವಿಘ್ನಗಳು ಅನಿವಾರ್ಯ ಅಂತಹ ಪರಿಸ್ಥಿತಿಯಲ್ಲಿ ತಮ್ಮದೆ ಯಾದ ಶೈಲಿಯಲ್ಲಿ ಜನತಾ ಸೇವೆ ಬಹು ಮುಖ್ಯವಾದದ್ದು ಎಂದು ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಹೇಳಿದರು. ಅವರು ರವಿವಾರ ಜರುಗಿದ ಮಾಜಿ ಜಿಪಂ ಸದಸ್ಯ, ತಾಲೂಕಾ ಭೂ ನ್ಯಾಯ ಮಂಡಳಿ ನಿರ್ಧೇಶಕ ನಿರ್ಧೇಶಕರ ಜನ್ಮದಿನದ ಪ್ರಯುಕ್ತ ಮಾತನಾಡಿ, ಮೂಡಲಗಿ ತಾಲೂಕಿನಲ್ಲಿ ಕೆಮ್‍ಎಫ್ ಅಧ್ಯಕ್ಷರು, ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದಾಗಿದೆ. …

Read More »

ಬೆಳಗಾವಿಗೆ ಸಂಡೇ ಸುನಾಮಿ

ಬೆಳಗಾವಿಗೆ ಸಂಡೇ ಸುನಾಮಿ ಬೆಳಗಾವಿ: ಈಗಾಗಲೇ 85 ಕೊರೋನಾ ಪಾಸಿಟಿವ್ ಕಂಡ ಬೆಳಗಾವಿಗೆ ಸಂಬಂಧಿಸಿದಂತೆ ರವಿವಾರದ        ಬುಲೆಟಿನ್ ಬಿಡುಗಡೆಯಾಗಿದೆ. ರವಿವಾರ ನಿರಾಳವಾಗಿ ರುತ್ತಿದ್ದ ಕರ್ನಾಟಕದ ಜನತೆಗೆ ಇಂದು ಕೊರೋನಾ   ಕಾಟ ನೀಡಿದೆ. ಬೆಳಗಾವಿಯ 22   ಜನರಿಗೆ ಕೊರೋನಾ ದೃಢಪಟ್ಟಿದೆ. 21 ಮಹಿಳೆ 4 ಜನ ಮಕ್ಕಳು ಸೇರಿದಂತೆ 28 ಜನರನ್ನು ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದರು  ಎನ್ನಲಾಗಿದೆ. ಶಿವಮೊಗ್ಗ-8 , ಬೆಂಗಳೂರು -2 …

Read More »

ಬೆಳಗಾವಿ ಪಾಲಿಗೆ ಶನಿವಾರ ಸಮಾಧಾನಕರ

ಬೆಳಗಾವಿ ಪಾಲಿಗೆ ಶನಿವಾರ ಸಮಾಧಾನಕರ.ಕೊರೋನಾ ಕೇಸಿಲ್ಲ. ಸಂಜೆ ತುಮಕೂರು-3 ಭಟ್ಕಳ-1 ಚಿಕ್ಕಬಳ್ಳಾಪುರ-1 ಪ್ರಕರಣ ಪತ್ತೆಯಾಗಿದೆ. ಒಟ್ಟು ಕರ್ನಾಟಕದ ಪ್ರಕರಣಗಳ ಸಂಖ್ಯೆ 794 ತಲುಪಿದೆ.

Read More »

ಕರುನಾಡು ಸೈನಿಕ ಕೇಂದ್ರವು ಸೈನಿಕರನ್ನು ನಿರ್ಮಿಸುವುದರ ಜೊತೆಗೆ ಸಮಾಜಮುಖಿ ಕೆಲಸ ಮಾಡುತ್ತಿದೆ

ಮೂಡಲಗಿ: ಅದ್ಧೂರಿಯಾಗಿ ನಡೆಯಬೇಕಿದ್ದ ಈ ಸಂಸ್ಥೆಯ 2ನೇ ವರ್ಷಾಚರಣೆÉ ಮಹಾಮಾರಿ ಕೊರೋನಾ ಲಾಕ್‍ಡೌನ್‍ದಿಂದ ಸರಳವಾಗಿ ಆಚರಿಸುತ್ತಿದೆ. ದೇಶ ಸೇವೆಗೆ ಸೈನಿಕರನ್ನು ಅಣಿ ಮಾಡುತ್ತಿರುವ ಈ ಸಂಸ್ಥೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ಕ.ಸಾ.ಪ. ತಾಲೂಕಾ ಘಟಕದ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಹೇಳಿದರು. ಶುಕ್ರವಾರ ಸಾಯಂಕಾಲ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಸಂಸ್ಥೆಯ 2ನೇ ವರ್ಷದ ವರ್ಷಾಚರಣೆಯ ಸರಳ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ನೆರೆ ಹಾವಳಿಯಲ್ಲಿ …

Read More »

ರಾಜ್ಯದಲ್ಲಿ ಇವತ್ತು 36 ಪ್ರಕರಣ ದಾಖಲಾಗಿದೆ.

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇಂದು ಶನಿವಾರ(ಮೇ 9) ಯಾರಿಗೂ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿಲ್ಲ. ಆದರೆ,ರಾಜ್ಯದಲ್ಲಿ 789 ಕ್ಕೆ ಏರಿದೆ. ಇವತ್ತು 36 ಪ್ರಕರಣ ದಾಖಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಒಟ್ಟು 85 ಪ್ರಕರಣಗಳು ದೃಢಪಟ್ಟಿದ್ದು, 36 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಇಂದಿನ  ಪ್ರಕರಣಗಳು ಸೇರಿ ಕರ್ನಾಟಕದಲ್ಲಿ ಒಟ್ಟು 789 ಕ್ಕೆ ಏರಿದೆ.

Read More »

ಜನರ ಲೆಕ್ಕಾಚಾರ ತಲೆ ಕೆಳಗೆ ಮಾಡಿದ. ಶುಕ್ರವಾರ

ಬೆಳಗಾವಿ:ಕೊರೋನಾ ಮಹಾಮಾರಿ ಜಿಲ್ಲೆಯ ಜನರ ಲೆಕ್ಕಾಚಾರ ತಲೆ ಕೆಳಗೆ ಮಾಡಿದೆ. ಶುಕ್ರವಾರ ಮಧ್ಯಾಹ್ನದ ಬುಲೆಟಿನ್ ನಲ್ಲಿ ಒಟ್ಟು 11 ಜನ ಕರೋನ ಸೋಂಕಿತರಿದ್ದರೆ, ಸಂಜೆ ಮಾತ್ರ ಯಾರೂ ಇಲ್ಲ. ಚಿತ್ರದುರ್ಗದಲ್ಲಿ ಸಂಜೆಯ ಬುಲೆಟಿನ್ ನಲ್ಲಿ ಮೂರು ಪ್ರಕರಣ ಪತ್ತೆಯಾಗಿದೆ. ಒಟ್ಟಾರೆ, ಕರ್ನಾಟಕದಲ್ಲಿ ಇದುವರೆಗೆ 753 ಪ್ರಕರಣ ಬೆಳಕಿಗೆ ಬಂದಿವೆ.

Read More »

ಬೆಳಗಾವಿ  ಪಾಲಿಗೆ ಶುಕ್ರವಾರ ಅಶುಭವಾಗಿವೆ. 

ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ ಇದುವರೆಗೆ 38 ಪ್ರಕರಣ ದಾಖಲಾಗಿದೆ. ಈಗ ಮತ್ತೆ ಹೊಸ 10 ಪ್ರಕರಣ ಬೆಳಕಿಗೆ ಬಂದಿವೆ. ಇದು ರಾಜ್ಯ ದಲ್ಲೇ ಆತಂಕಕಾರಿ ಬೆಳವಣಿಗೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು ಶುಕ್ರವಾರ(ಮೇ 8) ಮತ್ತೆ 11 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು  ಹೆಲ್ತ್  ಬುಲೆಟಿನ್ ದೃಢಪಡಿಸಿದೆ. ಈ  ಮೂಲಕ  ಬೆಳಗಾವಿ  ಪಾಲಿಗೆ ಶುಕ್ರವಾರ ಅಶುಭವಾಗಿವೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಹತ್ತು ಜನರಿಗೆ ಕುಡಚಿ ಗ್ರಾಮದ ಓರ್ವರಿಗೆ ಸೋಂಕು ತಗುಲಿದೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ …

Read More »

ಕೊರೋನಾ ವಾರಿಯರ್ರ್ಸಗೆ ಅನ್ನದಾನ ಮಾಡಿರು ನೀಲಕಂಠ ಕಪ್ಪಲಗುದ್ದಿ ಅವರ ಕಾರ್ಯ ಶ್ಲಾಘಿಸಿದ್ದರು

ಮೂಡಲಗಿ: ಕೊರೋನಾ ವಾರಿಯರ್ರ್ಸಗೆ ಅನ್ನದಾನ ಮಾಡಿರು ನೀಲಕಂಠ ಕಪ್ಪಲಗುದ್ದಿ ಅವರ ಕಾರ್ಯ ಕಲ್ಲೋಳಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅರುಣಕುಮಾರ ಅವರು ಶ್ಲಾಘಿಸಿದ್ದರು. ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಕೊವೀಡ 19 ವಾರಿಯರ್ರ್ಸಗೆ ಬೋಜನ ವ್ಯವಸ್ಥೆ ಮಾಡಿದ ಸಂದರ್ಭದಲ್ಲಿ ಮಾತನಾಡಿದರು. ದಾನದಲ್ಲಿ ಅನ್ನದಾನ ಶ್ರೇಷ್ಠವಾದದ್ದು ಎಂದರು. ಅನ್ನ ದಾನಿ ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಬ.ಕಪ್ಪಲಗುದಿ ಇವರು ಮಾತನಾಡಿ ಕಳೆದ ಸುಮಾರು 44 ದಿನದಿಂದ ಕಲ್ಲೋಳಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯತ, …

Read More »

ಜೀವನ ಹಂಗು ತೋರೆದು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ

ಮೂಡಲಗಿ : ಕೊರೋನಾ ವಿರುದ್ದ ಹೋರಾಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸ್ ಸಿಬ್ಬಂದಿ, ಪುರಸಭೆ ಸಿಬ್ಬಂದಿಗಳ ತ್ಯಾಗ ಮತ್ತು ಸೇವೆ ಅತ್ಯಮೂಲವಾದದ್ದು, ಅವರ ಸೇವಾ ಮನೋಭಾವನೆಯನ್ನು ನಾವ ಎಲ್ಲರೂ ಅಭಿನಂದಿಸಬೇಕು ಎಂದು ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ ಹೇಳಿದರು ಪಟ್ಟಣದ ಕಲ್ಮೇಶ್ವರ ಸರ್ಕಲ್‌ದಲ್ಲಿ ಆಯೋಜಿಸಲಾದ ಕೊರೋನಾ ವಿರುದ್ದ ಹೋರಾಟ ಮಾಡಿದ ಕಾರ್ಯಕರ್ತೆಯರಿಗೆ ಹಾಗೂ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕೋವಿಡ್-19 ವಿರುದ್ದ ಹೋರಾಟದಲ್ಲಿ ಸರ್ಕಾರದ …

Read More »