ಮೂಡಲಗಿ: ಪ್ರಸಕ್ತ ವರ್ಷ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಯ ಜೊತೆಗೆ ಗುಣಮಟ್ಟದ ಹಾಗೂ ಗುಣಾತ್ಮಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆ 2020ರ ಪೂರ್ವ ಸಿದ್ಧತೆಯ ಕುರಿತು ಪ್ರೇರಣಾಧಾಯಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಲಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗಳು ಸಮೀಪಿಸುತ್ತಿದ್ದು ವಿದ್ಯಾರ್ಥಿಗಳು ಪಾಲಕರು …
Read More »ರಾಮಗೌರಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ – ಬಸವರಾಜ ಕಬ್ಬೂರ
ರಾಮಗೌರಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ – ಬಸವರಾಜ ಕಬ್ಬೂರ ಮೂಡಲಗಿ ಬಿಎಸ್ಎನ್ಎಲ್ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿದರು ಹೋಸ ಸಿಬ್ಬಂದಿ ಬರುವರಗೆ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಎಂದು ಒಂದು ವರಿ ತಿಂಗಳವರೆಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ನಿವ೯ಹಿಸಿದ ರಾಮ್ ಗೌರಿ ಅವರ ನಿಸ್ವಾರ್ಥ ಸೇವೆ ಅಪಾರವಾಗಿದೆ ಎಂದು ಹಿರಿಯ ಸಹಾಯಕ ಬಸವರಾಜ ಕುಮಾರ್ ಹೇಳಿದರು. ಮಂಗಳವಾರ ಸಾಯಂಕಾಲ ಇಲ್ಲಿಯ ಇಲ್ಲಿಯ ಬಿಎಸ್ಎನ್ಎಲ್ ಉಪ ಮಂಡಲ ಕಾರ್ಯಾಲಯದಲ್ಲಿ ಸರಳ …
Read More »ಸಡಗರ ಹೋಳಿ ಹಬ್ಬ ಆಚರಣೆ
ಸಡಗರ ಹೋಳಿ ಹಬ್ಬ ಆಚರಣೆ* ಮೂಡಲಗಿ : ಪಟ್ಟಣದಲ್ಲಿ ಮಂಗಳವಾರರಂದು ಕರುನಾಡ ಸೈನಿಕ ತರಬೇತಿ ಕೇಂದ್ರದ ನೂತನ ದೈಹಿಕ ತರಬೇತಿ ಮೈದಾನದಲ್ಲಿ ಹೋಳಿ ಹಬ್ಬವನ್ನು ಪರಸ್ಪರ ಬಣ್ಣ ಎರಚಿ ಸಡಗರ ಸಂಭ್ರಮದಿಂದ ಆಚರಿಸಿದರು. ಸಂಭ್ರಮಾಚರಣೆಲ್ಲಿ ಪಿ ಎಸ್ ಐ ಮಲ್ಲಿಕಾರ್ಜುನ ಸಿಂಧೂರ ಆಗಮಿಸಿ ಶಿಬಿರಾಥಿ೯ಗಳನ್ನು ಉದ್ದೇಶಿಸಿ ಮಾತನಾಡಿ ಹಾನಿಕಾರಕ ರಾಸಾಯನಿಯುಕ್ತ ಬಣ್ಣ ಉಪಯೋಗಿಸದೆ ಒಣ ಬಣ್ಣ ಮಾತ್ರ ಹಚ್ಚಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಹೇಳಿ ಹಬ್ಬದ ಶುಭಾಶಯ ಹೇಳಿದರು. ಪ್ರೋ …
Read More »ಮೂಡಲಗಿ: ನಗರದ ವಿವಿಧ ಭಾಗಗಳಲ್ಲಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇಲ್ಲಿನ ಗಾಂಧಿ ಚೌಕದ ಮಕ್ಕಳು ಕಾಮಣ್ಣನ ದಹನ ಮಾಡಿ ಸಂಭ್ರಮಿಸಿದರು. ದುಷ್ಟ ಶಕ್ತಿ ನಿಗ್ರಹ ಹಾಗೂ ಶಿಷ್ಟಜನರ ಉದ್ದಾರ, ಗ್ರಾಮದಲ್ಲಿ ಮಳೆ ಬೆಳೆ ಸಮೃದ್ಧಿಗಾಗಿ ಹಲವು ವರ್ಷಗಳಿಂದ ನಿಂಗಪ್ಪಾ ಶಿವಬಸಪ್ಪಾ ಪೂಜೇರಿ (ಗಸ್ತಿ ) ವಂಶದ ಮಕ್ಕಳು ಹಾಗೂ ಗಾಂಧಿ ಚೌಕ ಮಕ್ಕಳು ಹಾಗೂ ಗ್ರಾಮದ ಹಿರಿಯರು ಈ ಕಾಮಣ್ಣ ದಹನ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಮನೆ ಮನೆಗೆ …
Read More »ಸರಕಾರಿ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ಬಾಗೋಜಿ
ಮೂಡಲಗಿ: ಶಿಕ್ಷಕ ಸಮುದಾಯದ ಸಹಕಾರ ಹಾಗೂ ಸಹಕಾರದಿಂದಾಗಿ ಆರ್ಥಿಕವಾಗಿ ನಾವು ಬೆಳೆಯುವದರ ಜೊತೆಗೆ ಸಂಘದ ಬೆಳೆವಣಿಗೆಯಲ್ಲಿ ಎಲ್ಲರೂ ಪರಸ್ಪರ ಕೈ ಜೋಡಿಸಿದರ ಫಲವಾಗಿ ಸತತ ಮೂರನೇ ಬಾರಿ ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಸರಕಾರಿ ಪ್ರೌಢ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ಬಾಗೋಜಿ ಹೇಳಿದರು. ಅವರು ಇಂದು ಜರುಗಿದ 2020-2025 ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಮಾತನಾಡಿದರು. ಮೂಡಲಗಿ ವಲಯದ …
Read More »ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ನೂತನ ಪದಾಧಿಕಾರಿಗಳಿಗೆ ನೇಮಕ
*ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ನೂತನ ಪದಾಧಿಕಾರಿಗಳಿಗೆ ನೇಮಕ* ಮೂಡಲಗಿ – ಮಾ 06 : ಮೂವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ 1 ಮಹೇಶ್ ಮೋಹಿತೆ ,2 ರಾಜು ಚಿಕ್ಕನಗೌಡರ,3 ಸುಭಾಷ ಪಾಟೀಲ್ ನೇಮಕರಾಗಿದ್ದು ಹಾಗೂ ಜಿಲ್ಲಾ ಖಜಾಂಚಿಯಾಗಿ ಮಲ್ಲಿಕಾರ್ಜುನ ಮಾದಮ್ಮನವರ,ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಯಾಗಿ ವೀರಭದ್ರಯ್ಯ ಪೂಜಾರ ನೇಮಕಗೊಂಡಿದ್ದಾರೆ ಪಕ್ಷದ ಕಾರ್ಯವನ್ನು ಮುನ್ನಡೆಸಲು ಹಾಗೂ ಸಂಘಟನೆಯನ್ನು ವಿಸ್ತರಿಸುವುದಕ್ಕಾಗಿ ಪಕ್ಷದ ಸೂಚನೆ ಮೇರೆಗೆ ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾದ್ಯಕ್ಷರಾದ ಸಂಜಯ.ಬಿ.ಪಾಟೀಲ್ …
Read More »ಹೇಮರೆಡ್ಡಿ ಮಲ್ಲಮ್ಮನ ಮಂಡಳಿಯ ವಿಶ್ವ ಮಹಿಳಾ ದಿನಾಚರಣೆ ಆಚರಣೆ
_ಮೂಡಲಗಿ_ ಮಾಚ೯ 07 : ಸ್ಥಳೀಯ ಶಿವಭೋದರಂಗ ಬ್ಯಾಂಕಿನ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಹೇಮರೆಡ್ಡಿ ಮಲ್ಲಮ್ಮನ ಮಂಡಳಿಯ ವತಿಯಿಂದ ರವಿವಾರರಂದು ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾಯ೯ಕ್ರಮದಲ್ಲಿ ಭ್ರಮ ಕುಮಾರಿ ಈಶ್ವರಿ ವಿದ್ಯಾಲಯದ ರೇಖಾ ಅಕ್ಕನವರು ಹೇಮರಡ್ಡಿ ಮಲ್ಲಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾಯಿ ಭಜನೆಗೆ ಚಾಲನೆ ನೀಡಿ ಮಾತನಾಡಿ ಮಹಿಳೆಯರು ಇಂತಹ ಕಾಯ೯ದಿಂದ ತಮ್ಮ ಜೀವನದಲ್ಲಿ ಅನೇಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಾಗಿದೆ ಎಂದು ಹೇಳಿದರು. ಮಹಿಳೆಯರು ಸೀರೆ …
Read More »ದಾನೇಶ್ವರಿ ಮಹಿಳಾ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಣೆ
ದಾನೇಶ್ವರಿ ಮಹಿಳಾ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಣೆ ಮಾರ್ಚ್ ೮ – ಇಂದು ನಗರದ ಪ್ರತಿಷ್ಠಿತ ಸೊಸೈಟಿಯಲ್ಲಿ ಒಂದಾದ ಮೂಡಲಗಿ ಮಹಿಳಾ ಅರ್ಬನ್ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು, ಸಮಾರಂಭದಲ್ಲಿ ಸೊಸೈಟಿಯ ಸಿಬ್ಬಂದಿವರ್ಗ ಮತ್ತು ಆಡಳಿತ ಮಂಡಳಿಯ ಸಮ್ಮುಖದಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮದಿಂದ ಆಚರಿಸಿದರು . ಸೊಸೈಟಿಯ ಸಿಬ್ಬಂದಿವರ್ಗ ಸುಮಿತ್ರಾ ರಾಚಪ್ಪನವರ್ ( ಕಾರ್ಯದರ್ಶಿ ), ದೀಪಾ ಖೋತ್, ಸರೋಜನಿ …
Read More »ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನ
*ಮೂಡಲಗಿ, ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರವನ್ನು ಸಸಿಗೆ ನೀರು ಹಾಕಿ ಗಣ್ಯರು ಉದ್ಘಾಟಿಸಿದರು.* ಮೂಡಲಗಿ :-ಯುವಕರಿಗೆ ತಮ್ಮ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದು, ಶ್ರದ್ಧೆ, ಪರಿಶ್ರಮದ ಮೂಲಕ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂದು ಜಿ.ಪಂ ಸದಸ್ಯೆ ಶ್ರೀಮತಿ ವಾಸಂತಿ ತೇರದಾಳ ಹೇಳಿದರು. ಅವರು ಶನಿವಾರದಂದು ಕರುನಾಡು ಸೈನಿಕ ತರಬೇತಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾಯ೯ಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿ ಜಿಲ್ಲಾ ಯುವ …
Read More »ಟಿಕ್ ಟಾಕ್ ನಲ್ಲಿ ಜಮಖಂಡಿ ಹುಡುಗರ ಹವಾ
ಇದೀಗ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸುದ್ದಿ ಯಲ್ಲಿರುವ ಮೊಬೈಲ್ ಅಪ್ಲಿಕೇಶನ್ ಎಂದರೆ ಅದು ಟಿಕ್ ಟಾಕ್. ಹೌದು ಗೆಳೆಯರೇ ಇದು ವಿಡಿಯೋ ಪ್ಲೇಟ್ ಫಾರಂ ನಲ್ಲೆ ಅತಿ ಹೆಚ್ಚು ವೀಕ್ಷಿಸಲು ಪಡುವ ಅಪ್ಲಿಕೇಶನ್ ಆಗಿದೆ, ಇದು ಯು ಟ್ಯೂಬ್ ಎಂಬ ದಯ್ತ್ಯನನ್ನೇ ಸದೇ ಬಡಿದಿದೆ . ಇದು ಮೂಲತಃ ಚೀನಾದು ಇದು ಬೆಳೆದು ದೊಡ್ಡದಾಗಲು ಮೂಲ ಅಂಶ …
Read More »