ಕೊಪದಟ್ಟಿ ವ್ಯಕ್ತಿಗೆ ಕರೊನಾ ಸೋಂಕು ಪತ್ತೆ ಮೂಡಲಗಿ: ತಾಲೂಕಿನ ಯಾದವಾಡದ ಕೊಪ್ಪದಟ್ಟಿ ಗ್ರಾಮದ 55 ವರ್ಷದ ವ್ಯಕ್ತಿಗೆ ಶನಿವಾರ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ಸಂಚಾರದ್ ಹಿಸ್ಟ್‍ರಿ ಇರುವದಿಲ್ಲ, ಸೋಂಕಿತ ವ್ಯಕ್ತಿಯನ್ನು ಮೂಡಲಗಿಯಲ್ಲಿ ಕ್ವಾರಂಟ ಮಾಡಿ ಪ್ರಥಮ ಸಂಪರ್ಕ ಹೊಂದಿದ ನಾಲ್ವರನ್ನು ಹೊಂ ಕ್ವಾರಂಟ್ ಮಾಡಲಾಗಿದು. ಸೋಂಕಿತನ ಮನೆಯ ಸುತ್ತು ಮುತ್ತ 50 ಮೀಟರ್ ಪ್ರದೇಶವನ್ನು ಗ್ರಾ.ಪಂ ಪಿಡಿಓ ಪೂಜಾ ನಾವಿ, ಗ್ರಾಮ ಲೇಕ್ಕಾಧಿಕಾರಿ ಮುಲ್ಲಾ, ವೈದ್ಯಾಧಕಾರಿ ಎಸ್.ಪಿ.ತಂಬಾಕೆ, ಆರೋಗ್ಯ …
Read More »
IN MUDALGI Latest Kannada News