ಮೂಡಲಗಿ: ರಾಜ್ಯಕ್ಕೆ ಮಹಾರಾಷ್ಟçದ ಕೊರೋನಾ ಕಂಟಕ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಪಟ್ಟಣದ ಲಕ್ಷ್ಮಿ ನಗರ ಸೀಲ್ ಡೌನ್ ಮಾಡಬೇಕಾದ ಆತಂಕಕಾರಿ ಘಟನೆ ಪೋಲಿಸರ ಸಮಯ ಪ್ರಜ್ಞೆಯಿಂದ ತಪ್ಪಿದೆ. ಸೋಮವಾರ ರಾತ್ರಿ ಇಲ್ಲಿಯ ಲಕ್ಷ್ಮಿ ನಗರದ(ಆಜಾದ ನಗರ) ಭಾಗದ 31ಜನ ಮಿನಿ ಲಾರಿಯಲ್ಲಿ ಮಹಾರಾಷ್ಟ್ರ ಗಡಿಯಿಂದ ಪಾಸ್, ಪರವಾನಿಗೆ, ತಪಾಸಣೆ ಇಲ್ಲದೆ ಕಳ್ಳ ಮಾರ್ಗದಿಂದ ಎಕಾಎಕಿ ರಾತ್ರಿ ಆಗಮಿಸುತ್ತಿದ್ದಾಗ ಪೋಲಿಸರ ಕೈಗೆ ಸಿಕ್ಕುಬಿದ್ದಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿ ಯಾದವಾಡ …
Read More »
IN MUDALGI Latest Kannada News