ಮೂಡಲಗಿ: ಅದ್ಧೂರಿಯಾಗಿ ನಡೆಯಬೇಕಿದ್ದ ಈ ಸಂಸ್ಥೆಯ 2ನೇ ವರ್ಷಾಚರಣೆÉ ಮಹಾಮಾರಿ ಕೊರೋನಾ ಲಾಕ್ಡೌನ್ದಿಂದ ಸರಳವಾಗಿ ಆಚರಿಸುತ್ತಿದೆ. ದೇಶ ಸೇವೆಗೆ ಸೈನಿಕರನ್ನು …
Read More »Masonry Layout
ರಾಜ್ಯದಲ್ಲಿ ಇವತ್ತು 36 ಪ್ರಕರಣ ದಾಖಲಾಗಿದೆ.
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇಂದು ಶನಿವಾರ(ಮೇ 9) ಯಾರಿಗೂ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿಲ್ಲ. ಆದರೆ,ರಾಜ್ಯದಲ್ಲಿ 789 ಕ್ಕೆ ಏರಿದೆ. …
Read More »ಜನರ ಲೆಕ್ಕಾಚಾರ ತಲೆ ಕೆಳಗೆ ಮಾಡಿದ. ಶುಕ್ರವಾರ
ಬೆಳಗಾವಿ:ಕೊರೋನಾ ಮಹಾಮಾರಿ ಜಿಲ್ಲೆಯ ಜನರ ಲೆಕ್ಕಾಚಾರ ತಲೆ ಕೆಳಗೆ ಮಾಡಿದೆ. ಶುಕ್ರವಾರ ಮಧ್ಯಾಹ್ನದ ಬುಲೆಟಿನ್ ನಲ್ಲಿ ಒಟ್ಟು 11 ಜನ ಕರೋನ …
Read More »ಬೆಳಗಾವಿ ಪಾಲಿಗೆ ಶುಕ್ರವಾರ ಅಶುಭವಾಗಿವೆ.
ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ ಇದುವರೆಗೆ 38 ಪ್ರಕರಣ ದಾಖಲಾಗಿದೆ. ಈಗ ಮತ್ತೆ ಹೊಸ 10 ಪ್ರಕರಣ ಬೆಳಕಿಗೆ ಬಂದಿವೆ. ಇದು ರಾಜ್ಯ …
Read More »ಕೊರೋನಾ ವಾರಿಯರ್ರ್ಸಗೆ ಅನ್ನದಾನ ಮಾಡಿರು ನೀಲಕಂಠ ಕಪ್ಪಲಗುದ್ದಿ ಅವರ ಕಾರ್ಯ ಶ್ಲಾಘಿಸಿದ್ದರು
ಮೂಡಲಗಿ: ಕೊರೋನಾ ವಾರಿಯರ್ರ್ಸಗೆ ಅನ್ನದಾನ ಮಾಡಿರು ನೀಲಕಂಠ ಕಪ್ಪಲಗುದ್ದಿ ಅವರ ಕಾರ್ಯ ಕಲ್ಲೋಳಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅರುಣಕುಮಾರ ಅವರು …
Read More »ಜೀವನ ಹಂಗು ತೋರೆದು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ
ಮೂಡಲಗಿ : ಕೊರೋನಾ ವಿರುದ್ದ ಹೋರಾಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸ್ ಸಿಬ್ಬಂದಿ, ಪುರಸಭೆ ಸಿಬ್ಬಂದಿಗಳ ತ್ಯಾಗ ಮತ್ತು …
Read More »13 ವರ್ಷದ ಬಾಲಕಿಗೆ ಪಾಸಿಟಿವ್ ಇಂದು ದೃಢಪಟ್ಟಿದೆ
ಬೆಳಗಾವಿ :ಗುರುವಾರ ಮದ್ಯಾಹ್ನದ ಕೊರೋನಾ ಬುಲೆಟಿನ್ ಬಿಡುಗಡೆಯಾಗಿದ್ದು ಜಿಲ್ಲೆಯ ಒಬ್ಬರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಹಿರೇಬಾಗೇವಾಡಿ 13 ವರ್ಷದ ಬಾಲಕಿಗೆ ಪಾಸಿಟಿವ್ ಇಂದು …
Read More »ಸಾಂತ್ವನ ಹೇಳಿದ ಮಂತ್ರಿಗಳು
ಮೂಡಲಗಿ : ಇತ್ತೀಚೆಗೆ ನಿಧನರಾದ ಮೂಡಲಗಿಯ ಶ್ರೀ ಶಿವಬೋಧರಂಗ ಸ್ವಾಮಿಗಳ ಮಠಕ್ಕೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ, ಕೇಂದ್ರದ …
Read More »ಹಳ್ಳೂರ ಗ್ರಾಪಂ ಪಿಡಿಒ ಮೇಲಿನ ಆಪಾದನೆ ಸತ್ಯಕ್ಕೆ ದೂರುವಾದದ್ದು
ಹಳ್ಳೂರ ಗ್ರಾಪಂ ಪಿಡಿಒ ಮೇಲಿನ ಆಪಾದನೆ ಸತ್ಯಕ್ಕೆ ದೂರುವಾದದ್ದು ಮೂಡಲಗಿ: ಸಮೀಪದ ಹಳ್ಳೂರ ಗ್ರಾಮ ಪಂಚಾಯತ ಪಿಡಿಒ ಅವರ ಮೇಲೆ …
Read More »ಜಿಲ್ಲೆಯಲ್ಲಿ ಕೊರೊನಾ ಯಮರಾಜ ಭಾನುವಾರ ರಜೆ ಹಾಕಿದ್ದಾನೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಯಮರಾಜ ಭಾನುವಾರ ರಜೆ ಹಾಕಿದ್ದಾನೆ. ಇಂದು ಕುಂದಾನಗರಿಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿಲ್ಲ. ಇದರಿಂದ …
Read More »
IN MUDALGI Latest Kannada News