*ಹುಡೇದವರಿಗೆ ಕರ್ನಾಟಕ* *ವಿಕಾಸ ರತ್ನ ಪ್ರಶಸ್ತಿ ಪ್ರದಾನ* ಮೂಡಲಗಿ: ಭಾರತ ರತ್ನ ಸರ್ರ ಎಂ ವಿಶ್ವೇಶ್ವÀರಯ್ಯ ಇಂಜಿನಿಯರಿಂಗ ಪ್ರತಿಷ್ಟಾನ ಟ್ರಸ್ಟ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರ ಸಹಕಾರದೊಂದಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸಾಧಕರ ಸೇವೆಯಲ್ಲಿ “ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ ಪಡೆದ ಯಾದವಾಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಮ್.ಎಚ್. ಹುಡೇದ ಅವರಿಗೆ ಬೆಂಗಳೂರಿನ ರವಿಂದ್ರ ಕಲಾಕ್ಷೇvದಲ್ಲಿÀ್ರ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಸಾನಿಧ್ಯ …
Read More »TimeLine Layout
ಫೆಬ್ರವರಿ, 2020
-
28 ಫೆಬ್ರವರಿ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಾಗನೂರ /ಮೂಡಲಗಿ. ಸಮರ್ಥ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಆಚರಿಸಲಾಯಿತು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಅಧ್ಯಕ್ಷರಾದ ಶ್ರೀ ಮಲ್ಲಪ್ಪ ತೆರದಾಳ ಹಾಗೂ ಶ್ರೀಮತಿ ಜಯಶ್ರೀ ತೆರದಾಳ ಮತ್ತು ಪ್ರಧಾನ ಗುರುಗಳಾದ ಶ್ರೀ ವಿ. ಹಂಚಿನಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 5 ಮತ್ತು 6 ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ತಯಾರಿ ಮಾಡಿದ್ದರು ಮತ್ತು ಭಾರತದ ಶ್ರೇಷ್ಠ ವಿಜ್ಞಾನಿ ಡಾ c v …
Read More » -
28 ಫೆಬ್ರವರಿ
ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಸಮಾರಂಭ
ಕು. ಸ್ವಾದಿ ಈರಪ್ಪ ಢವಳೇಶ್ವರ ಇವಳ 4ನೇ ವಷ೯ದ ಹುಟ್ಟು ಹಬ್ಬದ ನಿಮಿತ್ಯ ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಸಮಾರಂಭವನ್ನು ಗಣ್ಯರು ಸಸಿಗೆ ನೀರು ಹನಿಸುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆ : ಸಂತೋಷ ಸೋನವಾಲ್ಕರ ವಹಿಸಿದ್ದರು. ಉದ್ಗಾಟಕರು : ಪಿ ಎಸ್ ಐ ಮಲ್ಲಿಕಾರ್ಜುನ ಸಿಂಧೂರ ವಹಿಸಿದ್ದರು. ಸಮಾರಂಭದಲ್ಲಿ ರವೀಂದ್ರ ಸಣ್ಣಕ್ಕಿ , ರಮೇಶ ಸಣ್ಣಕ್ಕಿ , ಭೀಮಶಿ ಮಗದುಮ್ಮ …
Read More » -
28 ಫೆಬ್ರವರಿ
ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಹಾಗೂ ಸತ್ಕಾರ ಸಮಾರಂಭ
ಕು. ಸ್ವಾದಿ ಈರಪ್ಪ ಢವಳೇಶ್ವರ ಇವಳ 4ನೇ ವಷ೯ದ ಹುಟ್ಟು ಹಬ್ಬದ ನಿಮಿತ್ಯವಾಗಿ ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಹಾಗೂ ಸತ್ಕಾರ ಸಮಾರಂಭವು ಶುಕ್ರವಾರ ದಿನಾಂಕ 28/02/2020 ರಂದು ಬೆಳಿಗ್ಗೆ 11 ಘಂಟೆಗೆ ಗಂಗಾ ನಗರದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಜರಗುವದು . ಅಧ್ಯಕ್ಷತೆ : ಎಮ್ ವಾಯ್ ಗುಜನಟ್ಟಿ ಸಿ ಡಿ ಪಿ ಓ ಅರಭಾವಿ / ಮೂಡಲಗಿ ಉದ್ಗಾಟಕರು …
Read More » -
27 ಫೆಬ್ರವರಿ
ಬಿ ಎಸ್ ಯಡಿಯೂರಪ್ಪರವರ 78 ನೇ ಹುಟ್ಟು ಹಬ್ಬ
ಮೂಡಲಗಿ : *ಹಣ್ಣು ಹಂಪಲ ವಿತರಣೆ* ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 78 ನೇ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಯಡಿಯೂರಪ್ಪನವರ ಅಭಿಮಾನಿಗಳಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ : ಭಾರತಿ ಕೋಣಿ, ಅರಭಾವಿ ಬ್ಲಾಕ್ ಅಧ್ಯಕ್ಷ ಮಹಾದೇವ ಶೇಕ್ಕಿ , ಹಣಮಂತ ಸತರಡ್ಡಿ, ಜಗದೀಶ ತೇಲಿ, ಕುಮಾರ ಗಿರಡ್ಡಿ, ರಾಜೇಂದ್ರ ಢವಳೇಶ್ವರ , ಶಿವಬಸು ಸುಣದೋಳಿ, …
Read More » -
27 ಫೆಬ್ರವರಿ
ಶ್ರೀ ದಾನೇಶ್ವರಿ ಮಹಿಳಾ ಕೋ – ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ
ಶ್ರೀ ದಾನೇಶ್ವರಿ ಮಹಿಳಾ ಕೋ – ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ ದಿನಾಂಕ 27 /2/2020 ರಿಂದ ಮುಂದಿನ 5 ವರ್ಷಗಳ ಅವದಿಗಾಗಿ ಅಧ್ಯಕ್ಷೆ ಸುನಂದಾ ಮುರಗೋಡ ಉಪಾಧ್ಯಕ್ಷೆ ಶಾಂತಾ ಕೆಂಪಣ್ಣ ಝುಂಜರವಾಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Read More » -
27 ಫೆಬ್ರವರಿ
ಜ್ಯೋತಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ.
ಜ್ಯೋತಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ ದಿನಾಂಕ 27 /2/2020 ರಿಂದ ಮುಂದಿನ 5 ವರ್ಷಗಳ ಅವದಿಗಾಗಿ ಅಧ್ಯಕ್ಷ ಮಲ್ಲಪ್ಪ ಪಡೆಪ್ಪ ಮದಗುಣಕಿ ಉಪಾಧ್ಯಕ್ಷ ಮಲ್ಲಪ್ಪ ಸಿದ್ರಾಮಪ್ಪ ನೇಮಗೌಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀಶೈಲ ಶಿವಪ್ಪ ಜೈನಾಪುರ ಶ್ರೀಶೈಲ ಶಿ ಗಾಣಿಗೇರ ಚಂದ್ರು ಬ ಗಾಣಿಗ ಅಪ್ಪಯ್ಯಪ್ಪ ಬ ನೇಮಗೌಡರ ಮಲ್ಲಪ್ಪ ಹ ಗಾಣಿಗೇರ ಬಸವರಾಜ ಮ ನೇಮಗೌಡರ ಸಂಗಪ್ಪ ಮ ಕಾಳಪ್ಪಗೋಳ ಸಾವಿತ್ರಿ ಶಂ …
Read More » -
27 ಫೆಬ್ರವರಿ
ಬೆಟಗೇರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಅಮೋಘ ಸಾಧನೆ.!
ಬೆಟಗೇರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಅಮೋಘ ಸಾಧನೆ.! *ಈ ಬಾರಿ ಬಾಲಕಿಯರದು ಮೇಲುಗೈ* ಸ್ಥಳೀಯ ಶಿಕ್ಷಣಪ್ರೇಮಿಗಳಿಂದ ಮೆಚ್ಚುಗೆ ವರದಿ: ಅಡಿವೇಶ ಮುಧೋಳ. ಬೆಟಗೇರಿ:ಕೇಂದ್ರ ಸರಕಾರವು ನೀಡುವ ವಿದ್ಯಾರ್ಥಿ ವೇತನದ ಎನ್‍ಎಮ್‍ಎಮ್‍ಎಸ್ ಪರೀಕ್ಷೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ 6 ಜನ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತೀರ್ಣರಾಗಿ ಶಿಷ್ಯವೇತನ ಪಡೆಯಲು ಅರ್ಹತೆಗೆ ಪಾತ್ರರಾಗಿದ್ದಾರೆ. ಸನ್ 2025-26ನೇ ಸಾಲಿನಲ್ಲಿ ನಡೆದ ಎನ್‍ಎಮ್‍ಎಮ್‍ಎಸ್ ಪರೀಕ್ಷೆಯಲ್ಲಿ ಸ್ಥಳೀಯ ವಿವಿಡಿ ಸರಕಾರಿ …
Read More » -
27 ಫೆಬ್ರವರಿ
ವೇಷಭೂಷಣ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ.
ವೇಷಭೂಷಣ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ. ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಕೃಷಿ ಮೇಳದ ವೇಷಭೂಷಣ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ಯುವಕ ಮಂಜುನಾಥ ರೇಳೆಕರ ಈತನು ರಾಜ್ಯ ಮಟ್ಟದ ಕೃಷಿ ಮೇಳ 2020 ರ ಸಾಂಸ್ಕೃತಿಕ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದಿದ್ದಾರೆ ವರದಿ-ಈಶ್ವರ ಢವಳೇಶ್ವರ
Read More » -
27 ಫೆಬ್ರವರಿ
ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಈ ಸಂಘಕ್ಕೆ ಅವಿರೋಧ ಆಯ್ಕೆ
ಅಧ್ಯಕ್ಷ , ಉಪಾಧ್ಯಕ್ಷ .ಅವಿರೋಧ ಆಯ್ಕೆ ಅಭಿನಂದನೆಗಳು ಆಡಳಿತ ಮಂಡಳಿಗೆ ಮೂಡಲಗಿ ಪೇ 27 : ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಈ ಸಂಘಕ್ಕೆ ಅವಿರೋಧ ಆಯ್ಕೆ : ಅಧ್ಯಕ್ಷ ಸೋಮಯ್ಯಾ ಹಿರೇಮಠ , ಉಪಾಧ್ಯಕ್ಷ ಜಗದೀಶ ತೇಲಿ ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಇದರ ಮುಂದಿನ 5 ವಷ೯ಗಳ ಅವದಿಗೆ ಅಧ್ಯಕ್ಷ ಸೋಮಯ್ಯಾ …
Read More »
IN MUDALGI Latest Kannada News