Breaking News
Home / Recent Posts / ವಿಶ್ವಕರ್ಮ ಬಾಂಧವರಿಂದ ಪ್ರಸಾದ ಸೇವೆ

ವಿಶ್ವಕರ್ಮ ಬಾಂಧವರಿಂದ ಪ್ರಸಾದ ಸೇವೆ

Spread the love

ವಿಶ್ವಕರ್ಮ ಬಾಂಧವರಿಂದ ಪ್ರಸಾದ ಸೇವೆ

ಮೂಡಲಗಿ : ವಿಶ್ವಕರ್ಮ ಜಯಂತಿ ಅಂಗವಾಗಿ ಮಂಗಳವಾರದಂದು ಪಟ್ಟಣದ ಮಾರ್ಕೆಟ್ ಹತ್ತಿರವಿರುವ ವಿಶ್ವಕರ್ಮ ಸಮಾಜ ಬಂಧುಗಳು ಬಸವ ಮಂಟಪದಲ್ಲಿ ಸ್ಥಾಪಿತವಾದ ಮೂಡಲಗಿ ಮಹಾರಾಜ ಗಣಪತಿಯ ಭಕ್ತಾಧಿಗಳಿಗೆ ಮಧ್ಯಾನ್ಹದ ಪ್ರಸಾದ ಸೇವೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ, ಜಗದೀಶ್ ತೇಲಿ, ನವೀನ್ ನಿಶಾನಿಮಠ, ವಿಲಾಸ್ ಪತ್ತಾರ್, ಸುಧಾಕರ್ ಪತ್ತಾರ್, ರಾಜು ಪತ್ತಾರ್, ತುಕಾರಾಮ್ ಪತ್ತಾರ್, ಅರುಣ ಪತ್ತಾರ್, ಪ್ರವೀಣ ನವಿಲೂರ್, ನಿಲೇಶ್ ಪವಾರ್, ಮೌನೇಶ್ ಬಡಿಗೇರ, ಆನಂದ್ ಪತ್ತಾರ್, ಶಿವರಾಜ್ ಪತ್ತಾರ್, ಈರಪ್ಪ ವಂದಾಲ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ