Breaking News
Home / Uncategorized / ಶಾಸಕ ನಾರಾಯಣರಾವ್ ಸೋಂಕಿಗೆ ಬಲಿ

ಶಾಸಕ ನಾರಾಯಣರಾವ್ ಸೋಂಕಿಗೆ ಬಲಿ

Spread the love

ಶಾಸಕ ನಾರಾಯಣರಾವ್ ಸೋಂಕಿಗೆ ಬಲಿ

ಬೆಂಗಳೂರು ; ಬಸವ ಕಲ್ಯಾಣ ಕ್ಷೇತ್ರದ ಶಾಸಕ ನಾರಾಯಣರಾವ್ ಅವರು ಕೋರೋನಾ ಸೊ೦ಕಿಗೆ ಬಲಿಯಾದ ದಾರುಣ ಘಟನೆ ಇಂದು ಸಂಭವಿಸಿದೆ.
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿಧನದ ಆಘಾತವನ್ನು ಸಹಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತವನ್ನು ಕರ್ನಾಟಕ ಎದುರಿಸುವಂತಾಗಿದೆ.
ಕರೋನಾ ಸೋಂಕು ತಗುಲಿದ ತಕ್ಷಣ 66 ವರ್ಷದ ಶಾಸಕ ನಾರಾಯಣರಾವ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು .ಉಪಚಾರ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ .ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು .


Spread the love

About inmudalgi

Check Also

ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಆಮಂತ್ರಣ ಪತ್ರಿಕೆ ಬಿಡುಗಡೆ

Spread the loveಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಆಮಂತ್ರಣ ಪತ್ರಿಕೆ ಬಿಡುಗಡೆ ವರದಿ: ಅಡಿವೇಶ ಮುಧೋಳ. ಬೆಟಗೇರಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ