Breaking News
Home / ತಾಲ್ಲೂಕು / 53 ಪತ್ರಕರ್ತರಿಗೆ ಕೋರೋನಾ

53 ಪತ್ರಕರ್ತರಿಗೆ ಕೋರೋನಾ

Spread the love

ಮುಂಬಯಿ : ಮುಂಬಯಿ ಮಹಾನಗರದಲ್ಲಿ ಸುದ್ದಿಗಳಿಗಾಗಿ ನಾ ಮುಂದೆ ತಾ ಮುಂದೆ ಎಂದು ಓಡಾಡುವ 53 ಪತ್ರಕರ್ತರಿಗೆ ಕರೋನಾ ವೈರಸ್ ತಗುಲಿರುವದು ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ .
ಈ ಸಂಬಂಧ ಟೈಮ್ಸ್ ಆಫ್ ಇಂಡಿಯಾ ಟ್ವೀಟ್ ಮಾಡಿದ್ದು ಮುಂಬಯಿ ಮಹಾನಗರದಲ್ಲಿ 171 ಪತ್ರಕರ್ತರ ಸ್ಯಾಂಪಲ್ ಗಳನ್ನು ಪಡೆಯಲಾಗಿತ್ತು . ಆ ಪೈಕಿ 53 ಜನರ ವರದಿಗಳು ಪಾಸಿಟಿವ್ ಬಂದಿವೆ .ಇದರಲ್ಲಿ ಪತ್ರಕರ್ತರು ಫೋಟೋಗ್ರಾಫರ್ ಗಳು ವಿಡಿಯೋ ಜರ್ನಲಿಸ್ಟ್ಗಗಳು ಮತ್ತು ವರದಿಗಾರರು ಸೇರಿದ್ದಾರೆ .ಈ ಹಿನ್ನೆಲೆಯಲ್ಲಿ ವರದಿಗೆ ತೆರಳುವ ಎಲ್ಲ ಪತ್ರಿಕಾ ಮಿತ್ರರು ಕಾಳಜಿ ವಹಿಸಬೇಕಾಗಿದೆ .


Spread the love

About inmudalgi

Check Also

ಮನುಷ್ಯ ಉದಾರಿಯಾಗಿ ಬದುಕಬೇಕು : ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ: ಮನುಷ್ಯ ಎಷ್ಟು ವರ್ಷ ಬದುಕಿದ ಅಂಬುವುದು ಮುಖ್ಯವಲ್ಲಾ. ನಿನ್ನ ಬದುಕು ಹೇಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ