Breaking News
Home / ತಾಲ್ಲೂಕು / ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ. ಅವುಗಳಿಗೆ ಇಂದು ರಿಲೀಫ್ !

ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ. ಅವುಗಳಿಗೆ ಇಂದು ರಿಲೀಫ್ !

Spread the love

ಮಹಾಮಾರಿ ಕೊರೋನಾ ಸೋಮವಾರ ಸಂಜೆ ಕೂಡ ಬೆಳಗಾವಿ ಜಿಲ್ಲೆಯ ಮಟ್ಟಿಗೆ ಖುಷಿ ತಂದಿದೆ. ರಾಜ್ಯದಲ್ಲಿ ಒಟ್ಟು ಹದಿನೆಂಟು ಪ್ರಕರಣಗಳು ಕಂಡುಬಂದಿದ್ದು ವಿವರ ಈ ಕೆಳಗಿನಂತಿದೆ.

ಸಂಜೆಯ ವರದಿಯಲ್ಲಿ ಒಟ್ಟು ೧೮ ಸೋಂಕಿತರು ಪತ್ತೆಯಾಗಿದ್ದು ಈ ಮೂಲಕ ೪೦೮ ಕ್ಕೆ ಪ್ರಕರಣಗಳು ಏರಿವೆ.

ವಿಜಯಪುರ- ೧೧ , ಕಲಬುರಗಿ-೫, ಗದಗ-೧, ಬೀದರ್ – ೧ ಪ್ರಕರಣಗಳು ದಾಖಲಾಗಿದೆ.

ಮಾ. 13ರಿಂದ 18ರ ವರೆಗೆ ನಿಜಾಮುದ್ದೀನ್ ನಲ್ಲಿ ನಡೆದ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದವರ ಸಂಪರ್ಕ ಹೊಂದಿದ್ದರು ಎಂದು ಬಹಿರಂಗವಾಗಿದೆ.


Spread the love

About inmudalgi

Check Also

ಬಸವರಾಜ ತಿಪ್ಪಣ್ಣ ಕರೆಪ್ಪಗೊಳ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Spread the love ಬೆಟಗೇರಿ :ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ವಲಯ ವ್ಯಾಪ್ತಿಯ ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಹೈಸ್ಕೂಲ್ ವಿಭಾಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ