Breaking News
Home / 2020 (page 77)

Yearly Archives: 2020

ಹೇಮರೆಡ್ಡಿ ಮಲ್ಲಮ್ಮನ ಮಂಡಳಿಯ ವಿಶ್ವ ಮಹಿಳಾ ದಿನಾಚರಣೆ ಆಚರಣೆ

_ಮೂಡಲಗಿ_ ಮಾಚ೯ 07 : ಸ್ಥಳೀಯ ಶಿವಭೋದರಂಗ ಬ್ಯಾಂಕಿನ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಹೇಮರೆಡ್ಡಿ ಮಲ್ಲಮ್ಮನ ಮಂಡಳಿಯ ವತಿಯಿಂದ ರವಿವಾರರಂದು ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾಯ೯ಕ್ರಮದಲ್ಲಿ ಭ್ರಮ ಕುಮಾರಿ ಈಶ್ವರಿ ವಿದ್ಯಾಲಯದ ರೇಖಾ ಅಕ್ಕನವರು ಹೇಮರಡ್ಡಿ ಮಲ್ಲಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾಯಿ ಭಜನೆಗೆ ಚಾಲನೆ ನೀಡಿ ಮಾತನಾಡಿ ಮಹಿಳೆಯರು ಇಂತಹ ಕಾಯ೯ದಿಂದ ತಮ್ಮ ಜೀವನದಲ್ಲಿ ಅನೇಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಾಗಿದೆ ಎಂದು ಹೇಳಿದರು. ಮಹಿಳೆಯರು ಸೀರೆ …

Read More »

ದಾನೇಶ್ವರಿ ಮಹಿಳಾ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಣೆ

ದಾನೇಶ್ವರಿ ಮಹಿಳಾ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಣೆ ಮಾರ್ಚ್ ೮ – ಇಂದು ನಗರದ ಪ್ರತಿಷ್ಠಿತ ಸೊಸೈಟಿಯಲ್ಲಿ ಒಂದಾದ ಮೂಡಲಗಿ ಮಹಿಳಾ ಅರ್ಬನ್ ಸೊಸೈಟಿ ಯಲ್ಲಿ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು,  ಸಮಾರಂಭದಲ್ಲಿ ಸೊಸೈಟಿಯ ಸಿಬ್ಬಂದಿವರ್ಗ ಮತ್ತು ಆಡಳಿತ ಮಂಡಳಿಯ ಸಮ್ಮುಖದಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮದಿಂದ ಆಚರಿಸಿದರು . ಸೊಸೈಟಿಯ ಸಿಬ್ಬಂದಿವರ್ಗ ಸುಮಿತ್ರಾ ರಾಚಪ್ಪನವರ್ ( ಕಾರ್ಯದರ್ಶಿ ), ದೀಪಾ ಖೋತ್, ಸರೋಜನಿ …

Read More »

ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನ

*ಮೂಡಲಗಿ, ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರವನ್ನು ಸಸಿಗೆ ನೀರು ಹಾಕಿ ಗಣ್ಯರು ಉದ್ಘಾಟಿಸಿದರು.* ಮೂಡಲಗಿ :-ಯುವಕರಿಗೆ ತಮ್ಮ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದು, ಶ್ರದ್ಧೆ, ಪರಿಶ್ರಮದ ಮೂಲಕ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂದು ಜಿ.ಪಂ ಸದಸ್ಯೆ ಶ್ರೀಮತಿ ವಾಸಂತಿ ತೇರದಾಳ ಹೇಳಿದರು. ಅವರು ಶನಿವಾರದಂದು ಕರುನಾಡು ಸೈನಿಕ ತರಬೇತಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾಯ೯ಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿ ಜಿಲ್ಲಾ ಯುವ …

Read More »

ಟಿಕ್ ಟಾಕ್ ನಲ್ಲಿ ಜಮಖಂಡಿ ಹುಡುಗರ ಹವಾ

            ಇದೀಗ ಸಾಮಾಜಿಕ  ಜಾಲತಾಣದಲ್ಲಿ ಅತಿ ಹೆಚ್ಚು  ಸುದ್ದಿ ಯಲ್ಲಿರುವ ಮೊಬೈಲ್ ಅಪ್ಲಿಕೇಶನ್ ಎಂದರೆ ಅದು ಟಿಕ್ ಟಾಕ್. ಹೌದು ಗೆಳೆಯರೇ ಇದು ವಿಡಿಯೋ  ಪ್ಲೇಟ್ ಫಾರಂ ನಲ್ಲೆ ಅತಿ ಹೆಚ್ಚು ವೀಕ್ಷಿಸಲು ಪಡುವ ಅಪ್ಲಿಕೇಶನ್ ಆಗಿದೆ, ಇದು ಯು ಟ್ಯೂಬ್  ಎಂಬ ದಯ್ತ್ಯನನ್ನೇ ಸದೇ ಬಡಿದಿದೆ .           ಇದು ಮೂಲತಃ ಚೀನಾದು ಇದು ಬೆಳೆದು ದೊಡ್ಡದಾಗಲು ಮೂಲ ಅಂಶ …

Read More »

ಹೋಳಿ ಹಬ್ಬ ಶಾಂತಿಯುತವಾಗಿ ಆಚರಿಸಿ : ಡಿ ಟಿ ಪ್ರಭು*

ಹೋಳಿ ಹಬ್ಬ ಶಾಂತಿಯುತವಾಗಿ ಆಚರಿಸಿ : ಡಿ ಟಿ ಪ್ರಭು* ಮೂಡಲಗಿ ಮಾಚ೯ 06 : ಕೆಟ್ಟ ಆಲೋಚನೆಗಳನ್ನು ಸುಟ್ಟುಹಾಕಿ, ಒಳ್ಳೆಯದನ್ನು ಸ್ವೀಕರಿಸಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕಬೇಕೆಂಬುದೇ ಹೋಳಿ ಹಬ್ಬದ ಅರ್ಥ ಎಂದು ಡಿ ವಾಯ್ ಎಸ್ ಪಿ ಡಿ ಟಿ ಪ್ರಭು ಹೇಳಿದರು. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಜರುಗಿದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ರಾಸಾಯನಿಕ ಬಣ್ಣಗಳನ್ನು ಬಳಸಬಾರದು, ಪ್ರಯಾಣಿಕರಿಗೆ ಬಣ್ಣ ಎರಚಬಾರದು ಎಂದರು. ಕೋಮು …

Read More »

ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ.

ಮೂಡಲಗಿ: ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ. ಪ್ರಭು ಡಿ.ಟಿ ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಪೋಲೀಸ ಇಲಾಖೆ ವಿನೂತನ ಕಾರ್ಯಕ್ರಮ ಗೋಕಾಕದಿಂದ ಘಟಪ್ರಭಾವರೆಗೆ ಕಾಲ್ನಡಿಗೆ ಜಾಥಾ ಕಾಯ೯ಕ್ರಮಕ್ಕೆ ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಿದರು. ದೇಶದಲ್ಲಿ ರಸ್ತೆ ಅಪಘಾತದಲ್ಲಿ ಎಲ್ಲಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದ್ದು …

Read More »

ಬಿಎಸ್‍ವೈರಿಂದ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಬಜೆಟ್ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹರ್ಷ.

ಗೋಕಾಕ : ಜಗಕ್ಕೆ ಅನ್ನ ನೀಡುವ ಅನ್ನದಾತನ ಹೆಸರಿನಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನೇಗಿಲಯೋಗಿ ಬಿ.ಎಸ್. ಯಡಿಯೂರಪ್ಪನವರು ಇಂದು ಏಳನೇ ಬಾರಿಗೆ ಮಂಡಿಸಿರುವ ಮುಂಗಡ ಪತ್ರವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ದೊರೆತಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿರುವ 2020-21ನೇ ಸಾಲಿನ ಮುಂಗಡ ಪತ್ರಕ್ಕೆ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, …

Read More »

ಗೋಕಾಕದಿಂದ ಘಟಪ್ರಭಾವರೆಗೆ ಕಾಲ್ನಡಿಗೆ ಜಾಥಾ

ಮೂಡಲಗಿ: ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ. ಪ್ರಭು ಡಿ.ಟಿ ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಪೋಲೀಸ ಇಲಾಖೆ ವಿನೂತನ ಕಾರ್ಯಕ್ರಮ ಗೋಕಾಕದಿಂದ ಘಟಪ್ರಭಾವರೆಗೆ ಕಾಲ್ನಡಿಗೆ ಜಾಥಾ ಕಾಯ೯ಕ್ರಮವನ್ನು ದಿನಾಂಕ 5 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗೋಕಾಕ ವಿಭಾಗದ ಡಿ.ವೈ.ಎಸ್.ಪಿ. ಪ್ರಭು ಡಿ.ಟಿ. ಅವರು ತಿಳಿಸಿದರು. ಅವರು ಮೂಡಲಗಿ ನಗರದ ಪೋಲೀಸ ಠಾಣೆಯಲ್ಲಿ ವಿವಿಧ ಸಂಘ, …

Read More »

ಬಂಕ್‍ನಲ್ಲಿನ ಡಿಜೈಲ್ ಕಳ್ಳತನ, ಆರೋಪಿ ಬಂಧನ

ಬಂಕ್‍ನಲ್ಲಿನ ಡಿಜೈಲ್ ಕಳ್ಳತನ, ಆರೋಪಿ ಬಂಧನ ಮೂಡಲಗಿ:- ಇಲ್ಲಿಯ ಧರ್ಮಟ್ಟಿ ರಸ್ತೆಯಲ್ಲಿನ ಎಸ್.ಎಸ್.ನೇಮಗೌಡರ ಪೆಟ್ರೋಲಿಯಂ ಎಂಬ ಹೆಸರಿನ ಪೆಟ್ರೊಲ್ ಬಂಕ್‍ನಲ್ಲಿ ರವಿವಾರ ರಾತ್ರಿ 12.30 ರ ಸುಮಾರಿಗೆ ಬಂಕ್‍ನಲ್ಲಿಯೇ ಕೆಲಸ ಮಾಡುವ ವಿಠ್ಠಲ ಮಹಾದೇವ ಒರ್ಲಿ ಇತನು ಡಿಜೈಲ್ ಕಳ್ಳತನ ಮಾಡುವ ಸಂದರ್ಭದಲ್ಲಿ ಮಾಲೀಕರ ಕೈಗೆ ಸಿಕ್ಕುಬಿದ್ದ ಘಟನೆ ಮೂಡಲಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ತಡವಾಗಿ ದಾಖಲಾಗಿದೆ. ಮಾಲೀಕರಿಲ್ಲದ ಸಮಯದಲ್ಲಿ ರಾತ್ರಿ ಆರೋಪಿಯು ಬಂಕ್‍ನಲ್ಲಿನ ಡಿಜೈಲ್ ಸ್ಟೋರೇಜ್ ಟ್ಯಾಂಕಿಗೆ ಒಂದು …

Read More »