ಮೂಡಲಗಿ ಸ್ಥಳೀಯ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಶುಕ್ರವಾರ ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಶ್ರೀ ಬೀಮಶಿ ಮಗದುಮ್ಮ, ರಮೇಶ ಸಣ್ಣಕ್ಕಿ, ಬಗರ್ ಹುಕ್ಕುಂ ಸಾ ಸ ಸ ಮೂಡಲಗಿ ಪಶುಸಾಕಾಣಿಕೆಯಲ್ಲಿ ರಾಜ್ಯ ಮಟ್ಟದ ಶ್ರೇಷ್ಠ ಪಶುಪಾಲಕ ಪ್ರಶಸ್ತಿ ವಿಜೇತ ಮಾರುತಿ ಮರಡಿ ಇವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಬಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ …
Read More »ವಿದ್ಯಾರ್ಥಿ ಬದುಕಿನ ಎಳಿಗೆಗ ತಂತ್ರಜ್ಞಾನ ಬಳಸಿಕೊಳ್ಳಬೇಕು: ಶ್ರೀ ಶ್ರೀಪಾದಭೋಧ ಸ್ವಾಮಿಜಿ
*ವಿದ್ಯಾರ್ಥಿ ಬದುಕಿನ ಎಳಿಗೆಗ ತಂತ್ರಜ್ಞಾನ ಬಳಸಿಕೊಳ್ಳಬೇಕು: ಶ್ರೀ ಶ್ರೀಪಾದಭೋಧ ಸ್ವಾಮಿಜಿ* ಮೂಡಲಗಿ:- ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ಯುಗದಲ್ಲಿ ಬದುಕುತ್ತಿರುವ ಈ ದಿನಗಳಲ್ಲಿ ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಜ್ಞಾನದೀಪ್ತಿಯೋಜನೆಯಲ್ಲಿ ಎಲ್ಲಾ ಸರ್ಕಾರಿ ಪ್ರಥಮದರ್ಜೆಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ನೀಡುತ್ತಿರುವದು ಮಕ್ಕಳ ಭವಿಷ್ಯಕ್ಕೆ ಆಶಾಕಿರಣವಾಗಿದೆ. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಸ್ಥಳೀಯ ಶ್ರೀ ಶಿವಭೋಧರಂಗ ಮಠದ ಸ್ವಾಮಿಜಿಗಳಾದ ಶ್ರೀ ಶ್ರೀಪಾದಬೋಧ ಸ್ವಾಮಿಜಿಯವರು …
Read More »ಹುಡೇದವರಿಗೆ ಕರ್ನಾಟಕ* *ವಿಕಾಸ ರತ್ನ ಪ್ರಶಸ್ತಿ ಪ್ರದಾನ
*ಹುಡೇದವರಿಗೆ ಕರ್ನಾಟಕ* *ವಿಕಾಸ ರತ್ನ ಪ್ರಶಸ್ತಿ ಪ್ರದಾನ* ಮೂಡಲಗಿ: ಭಾರತ ರತ್ನ ಸರ್ರ ಎಂ ವಿಶ್ವೇಶ್ವÀರಯ್ಯ ಇಂಜಿನಿಯರಿಂಗ ಪ್ರತಿಷ್ಟಾನ ಟ್ರಸ್ಟ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರ ಸಹಕಾರದೊಂದಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸಾಧಕರ ಸೇವೆಯಲ್ಲಿ “ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ ಪಡೆದ ಯಾದವಾಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಮ್.ಎಚ್. ಹುಡೇದ ಅವರಿಗೆ ಬೆಂಗಳೂರಿನ ರವಿಂದ್ರ ಕಲಾಕ್ಷೇvದಲ್ಲಿÀ್ರ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಸಾನಿಧ್ಯ …
Read More »ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಾಗನೂರ /ಮೂಡಲಗಿ. ಸಮರ್ಥ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಆಚರಿಸಲಾಯಿತು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಅಧ್ಯಕ್ಷರಾದ ಶ್ರೀ ಮಲ್ಲಪ್ಪ ತೆರದಾಳ ಹಾಗೂ ಶ್ರೀಮತಿ ಜಯಶ್ರೀ ತೆರದಾಳ ಮತ್ತು ಪ್ರಧಾನ ಗುರುಗಳಾದ ಶ್ರೀ ವಿ. ಹಂಚಿನಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 5 ಮತ್ತು 6 ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ತಯಾರಿ ಮಾಡಿದ್ದರು ಮತ್ತು ಭಾರತದ ಶ್ರೇಷ್ಠ ವಿಜ್ಞಾನಿ ಡಾ c v …
Read More »ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಸಮಾರಂಭ
ಕು. ಸ್ವಾದಿ ಈರಪ್ಪ ಢವಳೇಶ್ವರ ಇವಳ 4ನೇ ವಷ೯ದ ಹುಟ್ಟು ಹಬ್ಬದ ನಿಮಿತ್ಯ ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಸಮಾರಂಭವನ್ನು ಗಣ್ಯರು ಸಸಿಗೆ ನೀರು ಹನಿಸುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆ : ಸಂತೋಷ ಸೋನವಾಲ್ಕರ ವಹಿಸಿದ್ದರು. ಉದ್ಗಾಟಕರು : ಪಿ ಎಸ್ ಐ ಮಲ್ಲಿಕಾರ್ಜುನ ಸಿಂಧೂರ ವಹಿಸಿದ್ದರು. ಸಮಾರಂಭದಲ್ಲಿ ರವೀಂದ್ರ ಸಣ್ಣಕ್ಕಿ , ರಮೇಶ ಸಣ್ಣಕ್ಕಿ , ಭೀಮಶಿ ಮಗದುಮ್ಮ …
Read More »ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಹಾಗೂ ಸತ್ಕಾರ ಸಮಾರಂಭ
ಕು. ಸ್ವಾದಿ ಈರಪ್ಪ ಢವಳೇಶ್ವರ ಇವಳ 4ನೇ ವಷ೯ದ ಹುಟ್ಟು ಹಬ್ಬದ ನಿಮಿತ್ಯವಾಗಿ ಯುವ ಜೀವನ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೂಡಲಗಿಯ ಗಂಗಾ ನಗರದಲ್ಲಿನ ಉದ್ಯಾನವನ ಉದ್ಗಾಟನೆ ಹಾಗೂ ಸತ್ಕಾರ ಸಮಾರಂಭವು ಶುಕ್ರವಾರ ದಿನಾಂಕ 28/02/2020 ರಂದು ಬೆಳಿಗ್ಗೆ 11 ಘಂಟೆಗೆ ಗಂಗಾ ನಗರದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಜರಗುವದು . ಅಧ್ಯಕ್ಷತೆ : ಎಮ್ ವಾಯ್ ಗುಜನಟ್ಟಿ ಸಿ ಡಿ ಪಿ ಓ ಅರಭಾವಿ / ಮೂಡಲಗಿ ಉದ್ಗಾಟಕರು …
Read More »ಬಿ ಎಸ್ ಯಡಿಯೂರಪ್ಪರವರ 78 ನೇ ಹುಟ್ಟು ಹಬ್ಬ
ಮೂಡಲಗಿ : *ಹಣ್ಣು ಹಂಪಲ ವಿತರಣೆ* ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 78 ನೇ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಯಡಿಯೂರಪ್ಪನವರ ಅಭಿಮಾನಿಗಳಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ : ಭಾರತಿ ಕೋಣಿ, ಅರಭಾವಿ ಬ್ಲಾಕ್ ಅಧ್ಯಕ್ಷ ಮಹಾದೇವ ಶೇಕ್ಕಿ , ಹಣಮಂತ ಸತರಡ್ಡಿ, ಜಗದೀಶ ತೇಲಿ, ಕುಮಾರ ಗಿರಡ್ಡಿ, ರಾಜೇಂದ್ರ ಢವಳೇಶ್ವರ , ಶಿವಬಸು ಸುಣದೋಳಿ, …
Read More »ಶ್ರೀ ದಾನೇಶ್ವರಿ ಮಹಿಳಾ ಕೋ – ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ
ಶ್ರೀ ದಾನೇಶ್ವರಿ ಮಹಿಳಾ ಕೋ – ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ ದಿನಾಂಕ 27 /2/2020 ರಿಂದ ಮುಂದಿನ 5 ವರ್ಷಗಳ ಅವದಿಗಾಗಿ ಅಧ್ಯಕ್ಷೆ ಸುನಂದಾ ಮುರಗೋಡ ಉಪಾಧ್ಯಕ್ಷೆ ಶಾಂತಾ ಕೆಂಪಣ್ಣ ಝುಂಜರವಾಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Read More »ಜ್ಯೋತಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ.
ಜ್ಯೋತಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿ ದಿನಾಂಕ 27 /2/2020 ರಿಂದ ಮುಂದಿನ 5 ವರ್ಷಗಳ ಅವದಿಗಾಗಿ ಅಧ್ಯಕ್ಷ ಮಲ್ಲಪ್ಪ ಪಡೆಪ್ಪ ಮದಗುಣಕಿ ಉಪಾಧ್ಯಕ್ಷ ಮಲ್ಲಪ್ಪ ಸಿದ್ರಾಮಪ್ಪ ನೇಮಗೌಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀಶೈಲ ಶಿವಪ್ಪ ಜೈನಾಪುರ ಶ್ರೀಶೈಲ ಶಿ ಗಾಣಿಗೇರ ಚಂದ್ರು ಬ ಗಾಣಿಗ ಅಪ್ಪಯ್ಯಪ್ಪ ಬ ನೇಮಗೌಡರ ಮಲ್ಲಪ್ಪ ಹ ಗಾಣಿಗೇರ ಬಸವರಾಜ ಮ ನೇಮಗೌಡರ ಸಂಗಪ್ಪ ಮ ಕಾಳಪ್ಪಗೋಳ ಸಾವಿತ್ರಿ ಶಂ …
Read More »ನಾಳೆ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಮೂಡಲಗಿ ಸಮೀಪದ ಮುನ್ಯಾಳ ಗ್ರಾಮದ ಸ್ವಾಮಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಂದು 6:00 ಗಂಟೆಗೆ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ 7ನೇ ವಗ೯ದ ವಿದ್ಯಾರ್ಥಿಗಳ ಬಿಳ್ಕೊಡಿಗೆ , 1 ನೇತರಗತಿಯ ಮಕ್ಕಳ ಸ್ವಾಗತ (ದಾಖಲಾತಿ ) ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ನಡೆಯಲಿದೆ ಕಾರ್ಯಕ್ರಮದ ದಿವ್ಯಸಾನಿಧ್ಯ ಮುರುಘರಾಜೇಂದ್ರ ಮಹಾಸ್ವಾಮಿಜಿಗಳು ಶ್ರೀ ಶಿವಯೋಗೀಶ್ವರ ಮಠ ಮುನ್ಯಾಳ, ಎಸ್ಡಿಎಂಸಿ ಅಧ್ಯಕ್ಷ …
Read More »