ಮೂಡಲಗಿಯ ತಾಲ್ಲೂಕು ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಆಚರಿಸಿದ ವೈದ್ಯರ ದಿನಾಚರಣೆಯಲ್ಲಿ ವೈದ್ಯರನ್ನು ಸನ್ಮಾನಿಸಿ ಗೌರವಿಸಿದರು ಸಾಹಿತಿ ಬಾಲಶೇಖರ ಬಂದಿ ಅಭಿಮತ …
Read More »Masonry Layout
ರಾಜ್ಯಸಭಾ ನೂತನ ಸದಸ್ಯ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯವನ್ನು ಶುಕ್ರವಾರ ರೈತರು, ಯೋಧರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ರಾಜ್ಯಸಭಾ ನೂತನ ಸದಸ್ಯ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯವನ್ನು ಶುಕ್ರವಾರ ರೈತರು, ಯೋಧರು ದೀಪ …
Read More »ಪತ್ರಿಕಾರಂಗವೂ ಎಚ್ಚರವಿದ್ದರೆ ಸಮಾಜವೇ ಎಚ್ಚರವಾಗಿರುತ್ತದೆ- ಮಲ್ಲಿಕಾರ್ಜುನ ಸಿಂಧೂರ
ಮೂಡಲಗಿ: ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವು ಅಸ್ತವ್ಯಸ್ಥವಾದಾಗ ಸರಿಯಾದ ದಿಕ್ಕಿನತ್ತ ಸಾಗುವಂತೆ ಮಾಡುವ ಜವಾಬ್ದಾರಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗಕ್ಕಿದೆ. ಸಮಾಜ …
Read More »ಕೌಜಲಗಿ ಗ್ರಾಮಕ್ಕೆ ಬಂದಿದ್ದ ಓರ್ವ ಬಾಲಕಿಗೆ ಕೋರೊನಾ ದೃಢವಾಗಿದೆ.
ಮೂಡಲಗಿ : ಜಿಲ್ಲೆಯಲ್ಲಿ ಮತ್ತೇ ಕೊರೋನಾ ರುದ್ರ ನರ್ತನವನ್ನು ನಡೆಸಿದ್ದು, ತಾಲ್ಲೂಕಿನಿಂದ ತಾಲ್ಲೂಕಿಗೆ ತನ್ನ ಪಸರಿಸುವಿಕೆಯನ್ನು ಶುರು ಮಾಡಿಕೊಡಿದೆ. ಇಂದು …
Read More »ಮೂಡಲಗಿ ತಾಲೂಕಿನಲ್ಲಿ ಪರೀಕ್ಷೆಗಳು ಅಚ್ಚುಕಟ್ಟಾಗಿ ಮಂಡಳಿಯ ನಿಯಮಾನುಸಾರ ಜರುಗಿವೆ
ಮೂಡಲಗಿ: ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪರೀಕ್ಷಾ ಮಂಡಳಿಯ ನಿಯಮಾನುಸಾರ ಜರುಗುತ್ತಿವೆ. ಪರೀಕ್ಷಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಪರೀಕ್ಷೆಯ ಮೂಲಕ ಉತ್ತಮ ಅಂಕಗಳನ್ನು ಪಡೆದು …
Read More »ಮನೆಯ ಮುಂದೆ ಇಲ್ಲವೆ ಹಿತ್ತಲದಲ್ಲಿರುವ ಸ್ಥಳದಲ್ಲಿ ಕೈತೋಟವನ್ನು ಮಾಡಿ – ಡಾ. ರಾಮಚಂದ್ರ ನಾಯ್ಕ
ಮೂಡಲಗಿ ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ತಾರಸಿ ತೋಟ ಮತ್ತು …
Read More »ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನ
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಮೂಡಲಗಿ: ಕೋವಿಡ್-19 ತಡೆಯಲು ಅವಿರತ ಪರಿಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಲ್ಲಿ ಆತ್ಮಸ್ಥೆತ್ರೖರ್ಯ ತುಂಬಲು ಪಟ್ಟಣದ …
Read More »ಭಾನುವಾರದ ಹೆಲ್ತ್ ಬುಲೀಟೀನ್ ವರದಿ ಪ್ರಕಾರ ಒಂದೇ ದಿನ 8 ಜನ ಸೊಂಕಿತರು ಪತ್ತೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮುಂದುವರೆದಿದೆ, ಇವತ್ತು ಒಂದೇ ದಿನ 8 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಭಾನುವಾರದ ಹೆಲ್ತ್ ಬುಲೀಟೀನ್ …
Read More »ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ , ಜೈನ ಸಮಾಜದ ಹಿರಿಯ ಮುಖಂಡರಾದ ಶ್ರೀ ಭರಮಪ್ಪ ತಿಪ್ಪಣ್ಣ ಛಬ್ಬಿ ಜಿನೈಕ್ಯ
ಹಳ್ಳೂರ : ಗ್ರಾಮದ ಗಾಂಧಿನಗರ ನಿವಾಸಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಶಿಕ್ಷಣ ಪ್ರೇಮಿ, ಜೈನ ಸಮಾಜದ ಹಿರಿಯ …
Read More »ಕೃಷಿ ಹೊಂಡದಲ್ಲಿ ಮೀನುಗಾರಿಕೆಯಿಂದ ಆದಾಯ
ಮೂಡಲಗಿ ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಮೀನುಗಾರಿಕೆ ತರಬೇತಿ ಕುರಿತು ಬಡ್ರ್ಸ್ ಸಂಸ್ಥೆ ವಿಜ್ಞಾನಿ ಡಾ. …
Read More »
IN MUDALGI Latest Kannada News